SAIL Recruitment: ಸ್ಟೀಲ್​ ಅಥಾರಿಟಿ ಆಫ್​ ಇಂಡಿಯಾದಲ್ಲಿದೆ ಕೆಲಸ; ತಿಂಗಳಿಗೆ 50000 ರೂ ವೇತನ

ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 14 ಆಗಿದೆ.

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

  • Share this:
    ಸ್ಟೀಲ್​ ಅಥಾರಿಟಿ ಆಫ್​ ಇಂಡಿಯಾ ಲಿಮಿಟೆಡ್​ನಲ್ಲಿ (Steel Authority of India Limited) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ಸಲ್ಟೆಂಟ್ ಮತ್ತು ಸೀನಿಯರ್ ಮೆಡಿಕಲ್ ಆಫೀಸರ್ ( Consultant and Senior Medical Officer) ಸೇರಿದಂತೆ ಒಟ್ಟು 15 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಒರಿಸ್ಸಾದ ರೊರ್ಕೆಲಾದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 14 ಆಗಿದೆ.

    ಸಂಸ್ಥೆಯ ಹೆಸರು: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
    ಹುದ್ದೆಯ ಹೆಸರು: ಸಲಹೆಗಾರ/ಹಿರಿಯ ವೈದ್ಯಕೀಯ ಅಧಿಕಾರಿ
    ಹುದ್ದೆಗಳ ಸಂಖ್ಯೆ: 15
    ಉದ್ಯೋಗ ಸ್ಥಳ: ರೂರ್ಕೆಲಾ - ಒಡಿಶಾ
    ಸಂಬಳ: 50000-220000 ರೂ. ಪ್ರತಿ ತಿಂಗಳು



























    ಹುದ್ದೆಹುದ್ದೆ ಸಂಖ್ಯೆವೇತನವಯೋಮಿತಿ
    ಸಲಹೆಗಾರ580000-220000 ರೂ ಮಾಸಿಕಗರಿಷ್ಟ 41 ವರ್ಷ
    ಹಿರಿಯ ವೈದ್ಯಕೀಯ ಅಧಿಕಾರಿ570000-200000 ರೂ ಮಾಸಿಕಗರಿಷ್ಟ 38 ವರ್ಷ
    ವೈದ್ಯಕೀಯ ಅಧಿಕಾರಿ 5550000-180000 ರೂ ಮಾಸಿಕಗರಿಷ್ಟ 34 ವರ್ಷ

    ಶೈಕ್ಷಣಿಕ ಅರ್ಹತೆ:

    ಸಲಹೆಗಾರ: ಸ್ನಾತಕೋತ್ತರ ಪದವಿ, ಅರಿವಳಿಕೆ, ದಂತ (ಫೇಸಿಯೊ-ಮ್ಯಾಕ್ಸಿಲ್ಲರಿ ಸರ್ಜರಿ), ಡರ್ಮಟಾಲಜಿ, ಜನರಲ್ ಸರ್ಜರಿ, ಸೈಕಿಯಾಟ್ರಿ, ರೇಡಿಯಾಲಜಿ, ಪಲ್ಮನರಿ ಮೆಡಿಸಿನ್‌ನಲ್ಲಿ ಡಿಎನ್​ಬಿ
    ಹಿರಿಯ ವೈದ್ಯಕೀಯ ಅಧಿಕಾರಿ: ಸ್ನಾತಕೋತ್ತರ ಪದವಿ, ಅರಿವಳಿಕೆ, ದಂತ (ಫೇಸಿಯೊ-ಮ್ಯಾಕ್ಸಿಲ್ಲರಿ ಸರ್ಜರಿ), ಡರ್ಮಟಾಲಜಿ, ಜನರಲ್ ಸರ್ಜರಿ, ಸೈಕಿಯಾಟ್ರಿ, ರೇಡಿಯಾಲಜಿ, ಪಲ್ಮನರಿ ಮೆಡಿಸಿನ್‌ನಲ್ಲಿ ಡಿಎನ್​ಬಿ

    ವೈದ್ಯಕೀಯ ಅಧಿಕಾರಿ: ಎಂಬಿಬಿಎಸ್

    ಇದನ್ನು ಓದಿ: ಎಸ್​ಬಿಐನಲ್ಲಿ 5008 ಜೆಎ ನೇಮಕಕ್ಕೆ ಅರ್ಜಿ ಆಹ್ವಾನ; ಕರ್ನಾಟಕಕ್ಕೆ 316 ಹುದ್ದೆ

    ವಯೋಮಿತಿ ಸಡಿಲಿಕೆ:
    ಒಬಿಸಿಅಭ್ಯರ್ಥಿಗಳು: 3 ವರ್ಷಗಳು
    ಪ.ಜಾ ಅಭ್ಯರ್ಥಿಗಳು: 5 ವರ್ಷಗಳು

    ಅರ್ಜಿ ಶುಲ್ಕ
    ಪ.ಜಾ, ಪ.ಪಂ, ಹಿಂದುಳಿದ ವರ್ಗ ಇಲಾಖೆಯ ಅಭ್ಯರ್ಥಿಗಳು: 200 ರೂ.
    ಸಾಮಾನ್ಯ, ಹಿಂದುಳಿದ ವರ್ಗ ಭ್ಯರ್ಥಿಗಳು: 700 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ ವಿಳಾಸ

    ಡೈ. ಜನರಲ್ ಮ್ಯಾನೇಜರ್ , ಇ ಬ್ಲಾಕ್ , ನೆಲ ಮಹಡಿ, ಆಡಳಿತ ಕಟ್ಟಡ, ರೂರ್ಕೆಲಾ ಸ್ಟೀಲ್ ಪ್ಲಾಂಟ್, ರೂರ್ಕೆಲಾ - 769011

    ಇದನ್ನು ಓದಿ: ಬ್ಯಾಂಕ್​ ಆಫ್​ ಬರೋಡದಲ್ಲಿ ನೇಮಕಾತಿ; ಮೈಸೂರಿನಲ್ಲಿ ಉದ್ಯೋಗ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07 ಸೆಪ್ಟೆಂಬರ್​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ: 14 ಅಕ್ಟೋಬರ್​​ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: sail.co.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

    -ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: