SAIL Recruitment: ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾದಿಂದ ನೆಹರು ಹಾಸ್ಟಿಟಲ್​ಗೆ ವೈದ್ಯರ ನೇಮಕಕ್ಕೆ ಆದೇಶ

Job Alert: ಈ ವೈದ್ಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ (Steel Authority Of India) ಬಿಲಾಯಿ ಸ್ಟೀಲ್‌ ಪ್ಲಾಂಟ್‌ನಲ್ಲಿನ ನೆಹರು ಹಾಸ್ಟಿಟಲ್ (Hospital) ಮತ್ತು ರಿಸರ್ಚ್‌ ಸೆಂಟರ್ (Research Center) ನಲ್ಲಿ ಅಗತ್ಯ ಇರುವ ವೈದ್ಯರ (Doctors) ಪೋಸ್ಟ್‌ಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಆದೇಶ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ತಿಳಿದು, ಅರ್ಜಿ ಸಲ್ಲಿಸಬಹುದು

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ







































ಸಂಸ್ಥೆಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ
ಹುದ್ದೆವೈದ್ಯರು
ಹುದ್ದೆಗಳ ವಿವರ

ಸೂಪರ್ ಸ್ಪೆಷಲಿಸ್ಟ್‌ ಕಾರ್ಡಿಯಾಲಜಿ

ಜೆನೆರಲ್ ಮೆಡಿಷನ್, ಆರ್ಥೋಪೆಡಿಕ್ಸ್‌, ಕ್ರಿಟಿಕಲ್ ಕೇರ್‌ ಮೆಡಿಷನ್‌, ಟ್ರಾನ್ಸ್‌ಫ್ಯೂಷನ್‌, ಮೆಡಿಷನ್‌

ಜೆನೆರಲ್ ಡ್ಯೂಟಿ ಮೆಡಿಕಲ್ ಆಫಿಸರ್‌
ಆಯ್ಕೆ ಪ್ರಕ್ರಿಯೆಸಂದರ್ಶನ
ವಿದ್ಯಾರ್ಹತೆ ಎಂಬಿಬಿಎಸ್, ಎಂಡಿ ಜತೆಗೆ ಅಗತ್ಯ ಅನುಭವ
ಒಟ್ಟು ಹುದ್ದೆ14
ಸಂದರ್ಶನದ ದಿನಾಂಕನೇರ ಸಂದರ್ಶನ ದಿನಾಂಕ : 07-02-2022
ವಯೋಮಿತಿಗರಿಷ್ಠ 69
ಹೆಚ್ಚಿನ ಮಾಹಿತಿಗೆhttps://sail.co.in/

ನೇರ ಸಂದರ್ಶನಕ್ಕೆ ಹಾಜರಾಗುವಾಗ ಅಗತ್ಯ ದಾಖಲೆಗಳ ಜೆರಾಕ್ಸ್‌ ಕಾಪಿ ಮತ್ತು ಮೂಲ ದಾಖಲೆಗಳನ್ನು ಸಹ  ತೆಗೆದುಕೊಂಡು ಹೋಗಬೇಕು.

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಈ ವೈದ್ಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
Published by:Sandhya M
First published: