• Home
 • »
 • News
 • »
 • jobs
 • »
 • JOBS: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ BE, B Tech ಆದವರಿಗೆ ಉದ್ಯೋಗ, ಮಾಸಿಕ ವೇತನ 50 ಸಾವಿರ

JOBS: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ BE, B Tech ಆದವರಿಗೆ ಉದ್ಯೋಗ, ಮಾಸಿಕ ವೇತನ 50 ಸಾವಿರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆನ್​ಲೈನ್(Online) ಮೂಲಕ ನವೆಂಬರ್ 15ರೊಳಗೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

 • News18 Kannada
 • Last Updated :
 • New Delhi, India
 • Share this:

  Sports Authority of India Recruitment 2022: ಭಾರತೀಯ ಕ್ರೀಡಾ ಪ್ರಾಧಿಕಾರ(Sports Authority of India )ದಲ್ಲಿ 38 ಯಂಗ್ ಪ್ರೊಫೆಶನಲ್ಸ್​ (ಜನರಲ್/ಲೀಗಲ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. 12ನೇ ತರಗತಿ, ಬಿಇ, ಬಿ.ಟೆಕ್, ಎಂಬಿಬಿಎಸ್, ಸಿಎ, ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಆನ್​ಲೈನ್(Online) ಮೂಲಕ ನವೆಂಬರ್ 15ರೊಳಗೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.


  ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಭಾರತೀಯ ಕ್ರೀಡಾ ಪ್ರಾಧಿಕಾರ
  ಹುದ್ದೆಯ ಹೆಸರುಯಂಗ್ ಪ್ರೊಫೆಶನಲ್ಸ್​ (ಜನರಲ್/ಲೀಗಲ್)
  ಒಟ್ಟು ಹುದ್ದೆ38
  ವಿದ್ಯಾರ್ಹತೆ12ನೇ ತರಗತಿ, ಬಿಇ, ಬಿ.ಟೆಕ್, ಎಂಬಿಬಿಎಸ್, ಸಿಎ, ಸ್ನಾತಕೋತ್ತರ ಪದವಿ
  ವೇತನಮಾಸಿಕ ₹ 50,000
  ಸ್ಥಳಭಾರತ
  ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ31/10/2022
  ಅರ್ಜಿ ಸಲ್ಲಿಸಲು ಕೊನೆ ದಿನ15/11/2022

  ಹುದ್ದೆಯ ಮಾಹಿತಿ:
  ಯಂಗ್ ಪ್ರೊಫೆಸನಲ್(ಜನರಲ್)-29
  ಯಂಗ್ ಪ್ರೊಫೆಸನಲ್ (ಲೀಗಲ್)-09
  ಒಟ್ಟು 38 ಹುದ್ದೆಗಳು


  ಇದನ್ನೂ ಓದಿ: KSP Recruitment 2022: ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ


  ವಿದ್ಯಾರ್ಹತೆ:
  ಯಂಗ್ ಪ್ರೊಫೆಸನಲ್(ಜನರಲ್)-ಬಿಇ, ಬಿ.ಟೆಕ್/ ಎಲ್​ಎಲ್​ಬಿ/ ಎಂಬಿಬಿಎಸ್/ ಸ್ನಾತಕೋತ್ತರ ಪದವಿ
  ಯಂಗ್ ಪ್ರೊಫೆಸನಲ್ (ಲೀಗಲ್)-ಎಲ್​ಎಲ್​ಬಿ


  ವಯೋಮಿತಿ:
  ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು.


  ಸ್ಥಳ:
  ಭಾರತದಲ್ಲಿ ಎಲ್ಲಿ ಬೇಕಾದರೂ


  ವೇತನ:
  ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 50,000 ವೇತನ ನೀಡಲಾಗುತ್ತದೆ.


  ಆಯ್ಕೆ ಪ್ರಕ್ರಿಯೆ:
  ದಾಖಲಾತಿ ಪರಿಶೀಲನೆ
  ವೈಯಕ್ತಿಕ ಸಂದರ್ಶನ


  ಇದನ್ನೂ ಓದಿ: BOB Recruitment 2022: ಬ್ಯಾಂಕ್ ಆಫ್​ ಬರೋಡಾದಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ, ತಿಂಗಳಿಗೆ 18 ಸಾವಿರ ಸಂಬಳ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/10/2022
  ಅರ್ಜಿ ಸಲ್ಲಿಸಲು ಕೊನೆ ದಿನ: 15/11/2022

  Published by:Latha CG
  First published: