RRI Recruitment 2022: ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್​ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 70 ಸಾವಿರ ಸಂಬಳ

Job News: ಅಭ್ಯರ್ಥಿಗಳು ಸೈನ್ಸ್ ಕಮ್ಯುನಿಕೇಶನ್ ಮತ್ತು ಸೈನ್ಸ್ ಔಟ್ರೀಚ್‌ನಲ್ಲಿ ಮೂರು ವರ್ಷಗಳ ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
RRI Recruitment 2022: ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (Raman Research Institute) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸೈನ್ಸ್ ಕಮ್ಯುನಿಕೇಶನ್ ಮತ್ತು ಔಟ್‌ರೀಚ್ ಮ್ಯಾನೇಜರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ (Government Of Karnataka ) ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 30ರ ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಹಾಗಾಗಿ ಈ ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಸುವ ವಿಧ ಸೇರಿದಂತೆ ವಿವಿಧ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.











































ಸಂಸ್ಥೆಯ ಹೆಸರುರಾಮನ್ ಸಂಶೋಧನಾ ಸಂಸ್ಥೆ (RRI)
ಹುದ್ದೆಗಳ ಸಂಖ್ಯೆ1
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಪೋಸ್ಟ್ ಹೆಸರುಸೈನ್ಸ್ ಕಮ್ಯುನಿಕೇಶನ್ ಮತ್ತು ಔಟ್ರೀಚ್ ಮ್ಯಾನೇಜರ್
ಸಂಬಳರೂ.70000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿಗರಿಷ್ಠ 45 ವರ್ಷಗಳು
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಅರ್ಜಿ ಹಾಕಿ 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30-04-2022

ಖಾಲಿ ಇರುವ 1 ಸೈನ್ಸ್ ಕಮ್ಯುನಿಕೇಶನ್ ಮತ್ತು ಔಟ್ರೀಚ್ ಮ್ಯಾನೇಜರ್ ಹುದ್ದೆಗೆ ರಾಮನ್ ಸಂಶೋಧನಾ ಸಂಸ್ಥೆ ಬೆಂಗಳೂರು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 45 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.70000/- ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ರಾಮನ್ ಸಂಶೋಧನಾ ಸಂಸ್ಥೆ (RRI)

ಹುದ್ದೆಗಳ ಸಂಖ್ಯೆ: 1

ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ

ಪೋಸ್ಟ್ ಹೆಸರು: ಸೈನ್ಸ್ ಕಮ್ಯುನಿಕೇಶನ್ ಮತ್ತು ಔಟ್ರೀಚ್ ಮ್ಯಾನೇಜರ್

ಸಂಬಳ: ರೂ.70000/- ಪ್ರತಿ ತಿಂಗಳು

ಇದನ್ನೂ ಓದಿ: ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿಯಲ್ಲಿ 7 ಹುದ್ದೆಗೆ ಅರ್ಜಿ ಹಾಕಿ

 ಶೈಕ್ಷಣಿಕ ಅರ್ಹತೆ: RRI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅನುಭವದ ವಿವರಗಳು

ಅಭ್ಯರ್ಥಿಗಳು ಸೈನ್ಸ್ ಕಮ್ಯುನಿಕೇಶನ್ ಮತ್ತು ಸೈನ್ಸ್ ಔಟ್ರೀಚ್‌ನಲ್ಲಿ ಮೂರು ವರ್ಷಗಳ ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

ವಯಸ್ಸಿನ ಮಿತಿ:

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30-04-2022 ರಂತೆ 45 ವರ್ಷಗಳು.

ವಯಸ್ಸಿನ ಸಡಿಲಿಕೆ:

ರಾಮನ್ ಸಂಶೋಧನಾ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೆಬ್​ಸೈಟ್​: rri.res.in

ಅರ್ಜಿ ಸಲ್ಲಿಸುವ ಲಿಂಕ್: http://rhino.rri.res.in:9900/forms/outreach_manager.php

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-03-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2022
Published by:Sandhya M
First published: