RITES Recruitment: ಜೂನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

Job Alert: 5 ಸೀನಿಯರ್ ಭೂವಿಜ್ಞಾನಿ, ಜೂನಿಯರ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಅರ್ಜಿ ಆಹ್ವಾನಿಸಿದ್ದು, B.E ಅಥವಾ B.Tech, B.Sc , ಸಿವಿಲ್ ಎಂಜಿನಿಯರಿಂಗ್‌, ಜಿಯೋ-ಟೆಕ್ನಿಕಲ್ ಎಂಜಿನಿಯರಿಂಗ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

6 ಹುದ್ದೆಗೆ ಅರ್ಜಿ ಹಾಕಿ

6 ಹುದ್ದೆಗೆ ಅರ್ಜಿ ಹಾಕಿ

  • Share this:
RITES Recruitment 2022: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಸಂಸ್ಥೆಯು (Rail India Technical and Economic Services) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸೀನಿಯರ್ ಭೂವಿಜ್ಞಾನಿ, ಜೂನಿಯರ್ ಮ್ಯಾನೇಜರ್ (ಹಣಕಾಸು) (Sr. Geologist, Jr. Manager (Finance) ) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 01-06-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.



































 ಸಂಸ್ಥೆಯ ಹೆಸರು ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES)
 ಹುದ್ದೆಗಳ ಸಂಖ್ಯೆ 5
 ಉದ್ಯೋಗ ಸ್ಥಳ ಗುರುಗ್ರಾಮ್ - ಹರಿಯಾಣ
 ಹುದ್ದೆಯ ಹೆಸರು ಸೀನಿಯರ್ ಭೂವಿಜ್ಞಾನಿ, ಜೂನಿಯರ್ ಮ್ಯಾನೇಜರ್ (ಹಣಕಾಸು)
 ವೇತನ ರೂ.33134-53081/- ಪ್ರತಿ ತಿಂಗಳು
 ಅರ್ಜಿ ಹಾಕುವ ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ
 ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-06-2022

ಹರಿಯಾಣದ ಗುರುಗ್ರಾಮ್ ನಲ್ಲಿ ಖಾಲಿ ಇರುವ 5 ಸೀನಿಯರ್ ಭೂವಿಜ್ಞಾನಿ, ಜೂನಿಯರ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಅರ್ಜಿ ಆಹ್ವಾನಿಸಿದ್ದು, B.E ಅಥವಾ B.Tech, B.Sc , ಸಿವಿಲ್ ಎಂಜಿನಿಯರಿಂಗ್‌, ಜಿಯೋ-ಟೆಕ್ನಿಕಲ್ ಎಂಜಿನಿಯರಿಂಗ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 40 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಜೂನ್ 1 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಬ್ಯರ್ಥಿಗಳಿಗೆ ರೂ.33134-53081/- ವೇತನ ನೀಡಲಾಗುತ್ತದೆ.































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿವೇತನ
ಜೂನಿಯರ್ ಮ್ಯಾನೇಜರ್ (ಹಣಕಾಸು)3CA ಅಥವಾ ICWA40ರೂ.33134/-
ಹಿರಿಯ ಭೂವಿಜ್ಞಾನಿ1B.E ಅಥವಾ B.Tech, B.Sc , ಸಿವಿಲ್ ಎಂಜಿನಿಯರಿಂಗ್‌, ಜಿಯೋ-ಟೆಕ್ನಿಕಲ್ ಎಂಜಿನಿಯರಿಂಗ್‌.45ರೂ.53081/-
ಭೂವಿಜ್ಞಾನಿ1B.E ಅಥವಾ B.Tech, B.Sc , ಸಿವಿಲ್ ಎಂಜಿನಿಯರಿಂಗ್‌, ಜಿಯೋ-ಟೆಕ್ನಿಕಲ್ ಎಂಜಿನಿಯರಿಂಗ್‌.40ರೂ.39497/-

ಸಂಸ್ಥೆಯ ಹೆಸರು: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES)
ಹುದ್ದೆಗಳ ಸಂಖ್ಯೆ: 5
ಉದ್ಯೋಗ ಸ್ಥಳ: ಗುರುಗ್ರಾಮ್ - ಹರಿಯಾಣ
ಹುದ್ದೆಯ ಹೆಸರು: ಸೀನಿಯರ್ ಭೂವಿಜ್ಞಾನಿ, ಜೂನಿಯರ್ ಮ್ಯಾನೇಜರ್ (ಹಣಕಾಸು)
ವೇತನ: ರೂ.33134-53081/- ಪ್ರತಿ ತಿಂಗಳು

ಹುದ್ದೆಯ ವಿವರ

ಜೂನಿಯರ್ ಮ್ಯಾನೇಜರ್ (ಹಣಕಾಸು) 3
ಹಿರಿಯ ಭೂವಿಜ್ಞಾನಿ 1
ಭೂವಿಜ್ಞಾನಿ 1

ವಿದ್ಯಾರ್ಹತೆಯ ವಿವರಗಳು
ಜೂನಿಯರ್ ಮ್ಯಾನೇಜರ್ (ಹಣಕಾಸು): CA ಅಥವಾ ICWA
ಹಿರಿಯ ಭೂವಿಜ್ಞಾನಿ, ಭೂವಿಜ್ಞಾನಿ: B.E ಅಥವಾ B.Tech, B.Sc , ಸಿವಿಲ್ ಎಂಜಿನಿಯರಿಂಗ್‌, ಜಿಯೋ-ಟೆಕ್ನಿಕಲ್ ಎಂಜಿನಿಯರಿಂಗ್‌.

ಇದನ್ನೂ ಓದಿ: ಪದವೀಧರರಿಗೆ ಇಲ್ಲಿದೆ ಅವಕಾಶ - ತಡಮಾಡದೇ ಅರ್ಜಿ ಹಾಕಿ

ವಯೋಮಿತಿ

ಜೂನಿಯರ್ ಮ್ಯಾನೇಜರ್ (ಹಣಕಾಸು) 40
ಹಿರಿಯ ಭೂವಿಜ್ಞಾನಿ 45
ಭೂವಿಜ್ಞಾನಿ 40

ವಯಸ್ಸಿನ ಸಡಿಲಿಕೆ:
PWD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
EWS/SC/ST/PWD ಅಭ್ಯರ್ಥಿಗಳು: ರೂ.300/-
ಸಾಮಾನ್ಯ/OBC ಅಭ್ಯರ್ಥಿಗಳು: ರೂ.600/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಅನುಭವ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವೆಬ್ಸೈಟ್: rites.com

ಅರ್ಜಿ ಹಾಕುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ

ವೇತನ ವಿವರ

ಜೂನಿಯರ್ ಮ್ಯಾನೇಜರ್ (ಹಣಕಾಸು) ರೂ.33134/-
ಹಿರಿಯ ಭೂವಿಜ್ಞಾನಿ ರೂ.53081/-
ಭೂವಿಜ್ಞಾನಿ ರೂ.39497/-

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-05-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-06-2022
Published by:Sandhya M
First published: