RBI Recruitment 2022: ಪದವೀಧರರಿಗೆ ಬಂಪರ್ ಆಫರ್ - 294 ಗ್ರೇಡ್ ಬಿ ಹುದ್ದೆಗೆ ಅರ್ಜಿ ಆಹ್ವಾನ

Bank Jobs: ಖಾಲಿ ಇರುವ 294 ಗ್ರೇಡ್ ಬಿ ಆಫೀಸರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು,  ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

294 ಹುದ್ದೆಗೆ ಅರ್ಜಿ ಹಾಕಿ

294 ಹುದ್ದೆಗೆ ಅರ್ಜಿ ಹಾಕಿ

  • Share this:
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India)  294 ಗ್ರೇಡ್ ಬಿ (Grade B)  ಆಫೀಸರ್ಸ್ ಪೋಸ್ಟ್‌ಗಳಿಗೆ ಬ್ಯಾಚುಲರ್ ಡಿಗ್ರಿ (Degree) ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 18ರ ಒಳಗೆ ಆನ್‌ಲೈನ್ (Online)  ಮೂಲಕ ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.rbi.org.in ಗೆ ಭೇಟಿ ನೀಡಬಹುದು.  ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನದನ್ನು ತಿಳಿಯಲು ಮುಂದೆ ಓದಿ.  











































ಸಂಸ್ಥೆಭಾರತೀಯ ರಿಸರ್ವ್ ಬ್ಯಾಂಕ್ (RBI)
ಹುದ್ದೆಗ್ರೇಡ್ ಬಿ ಅಧಿಕಾರಿಗಳು
ಒಟ್ಟು ಹುದ್ದೆ294
ಹುದ್ದೆಯ ವಿವರ

ಗ್ರೇಡ್ ‘ಬಿ’ ಅಧಿಕಾರಿಗಳು (ಡಿಆರ್)- ಸಾಮಾನ್ಯ 238

ಗ್ರೇಡ್ ‘ಬಿ’ ಅಧಿಕಾರಿಗಳು (DR)- DEPR 31

ಗ್ರೇಡ್ ‘ಬಿ’ ಅಧಿಕಾರಿಗಳು (DR)- DSIM 25
ಶೈಕ್ಷಣಿಕ ಅರ್ಹತೆಪದವಿ ಪೂರ್ಣಗೊಳಿಸಿರಬೇಕು.
ವೇತನನಿಯಮಾನುಸಾರ
ವಯೋಮಿತಿನಿಯಮಾನುಸಾರ
ನೋಟಿಫಿಕೇಶನ್ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 18
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಖಾಲಿ ಇರುವ 294 ಗ್ರೇಡ್ ಬಿ ಆಫೀಸರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು,  ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: ಸಂಶೋಧನಾ ಸಹಾಯಕ ಸೇರಿ 6 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಬೇಗ ಇಮೇಲ್ ಮಾಡಿ

 ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI)

ಹುದ್ದೆ: ಗ್ರೇಡ್ ಬಿ ಅಧಿಕಾರಿಗಳು

ಒಟ್ಟು ಹುದ್ದೆ: 294

ಹುದ್ದೆಯ ವಿವರ

ಗ್ರೇಡ್ ‘ಬಿ’ ಅಧಿಕಾರಿಗಳು (ಡಿಆರ್)- ಸಾಮಾನ್ಯ 238

ಗ್ರೇಡ್ ‘ಬಿ’ ಅಧಿಕಾರಿಗಳು (DR)- DEPR 31

ಗ್ರೇಡ್ ‘ಬಿ’ ಅಧಿಕಾರಿಗಳು (DR)- DSIM 25

ಶೈಕ್ಷಣಿಕ ವಿವರ

RBI ಗ್ರೇಡ್​ B ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಗಳು, ಸಂಬಳ, ವಯಸ್ಸಿನ ಮಿತಿ ಎಲ್ಲವೂ ನಿಯಮಾನುಸಾರ ನಿಗದಿ ಮಾಡಲಾಗುತ್ತದೆ.

 ಸ್ಥಳ: ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ

ಡಾಕ್ಯುಮೆಂಟ್ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಇತರ ಸರ್ಕಾರಿ, ಬ್ಯಾಂಕ್ ಸಂಬಂಧಿತ ಹುದ್ದೆಗಳ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಅಧಿಕೃತ ಅಧಿಸೂಚನೆ ಬಿಡುಗಡೆಯಾದ ನಂತರ ತಿಳಿಸಲಾಗುತ್ತದೆ.
Published by:Sandhya M
First published: