• ಹೋಂ
  • »
  • ನ್ಯೂಸ್
  • »
  • Jobs
  • »
  • RITES Recruitment 2023: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಲಾಸ್ಟ್​ ಚಾನ್ಸ್​ ಮಿಸ್ ಮಾಡಿಕೊಳ್ಳಬೇಡಿ

RITES Recruitment 2023: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಲಾಸ್ಟ್​ ಚಾನ್ಸ್​ ಮಿಸ್ ಮಾಡಿಕೊಳ್ಳಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸಕ್ತರು ಆನ್​ಲೈನ್​/ ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಏಪ್ರಿಲ್ 27, 2023 ಅರ್ಜಿ ಹಾಕಲು ಕೊನೆಯ ದಿನ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

RITES Recruitment 2023: ರೈಲ್ವೆ ಇಲಾಖೆಯಲ್ಲಿ ಕೆಲಸ ಖಾಲಿ ಇದ್ದು, ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅಪ್ಲೈ ಮಾಡಿ. ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು(Rail India Technical and Economic Services) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಪ್ರಾಜೆಕ್ಟ್​ ಮ್ಯಾನೇಜರ್, ರೆಸಿಡೆಂಟ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ರೈಲ್ವೆ ಇಲಾಖೆಯ ಕೆಲಸ(Job) ಪಡೆಯಬೇಕು ಎಂದು ಹಂಬಲಿಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.


ಆಸಕ್ತರು ಆನ್​ಲೈನ್​/ ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಏಪ್ರಿಲ್ 27, 2023 ಅರ್ಜಿ ಹಾಕಲು ಕೊನೆಯ ದಿನ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲಿಕೇಶನ್ (Application) ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಇದನ್ನೂ ಓದಿ: NIMHANS Recruitment 2023: ತಿಂಗಳಿಗೆ 1 ಲಕ್ಷ ಸಂಬಳ- ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗ


ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಮ್ಯಾನೇಜರ್- 1
ರೆಸಿಡೆಂಟ್ ಎಂಜಿನಿಯರ್- 3
ಎಕ್ಸ್​ಪರ್ಟ್​ (ಸಿವಿಲ್)- 5
ಎಕ್ಸ್​​ಪರ್ಟ್​ (ಬ್ರಿಡ್ಜ್​)- 1
ಎಕ್ಸ್​ಪರ್ಟ್​ (ಪರ್ಮನೆಂಟ್ ವೇ)- 1
ಎಕ್ಸ್​ಪರ್ಟ್​ (ಎಲೆಕ್ಟ್ರಿಕಲ್ ಜನರಲ್)- 1
ಎಕ್ಸ್​ಪರ್ಟ್​/ ಎಲೆಕ್ಟ್ರಿಕಲ್- 1


ವೇತನ:
ಪ್ರಾಜೆಕ್ಟ್​ ಮ್ಯಾನೇಜರ್- ಮಾಸಿಕ ₹ 1,00,000-2,60,000
ರೆಸಿಡೆಂಟ್ ಎಂಜಿನಿಯರ್- ಮಾಸಿಕ ₹ 70,000-2,00,000
ಎಕ್ಸ್​ಪರ್ಟ್​ (ಸಿವಿಲ್)- ಮಾಸಿಕ ₹ 60,000-1,80,000
ಎಕ್ಸ್​​ಪರ್ಟ್​ (ಬ್ರಿಡ್ಜ್​)- ಮಾಸಿಕ ₹ 60,000-1,80,000
ಎಕ್ಸ್​ಪರ್ಟ್​ (ಪರ್ಮನೆಂಟ್ ವೇ)- ಮಾಸಿಕ ₹ 60,000-1,80,000
ಎಕ್ಸ್​ಪರ್ಟ್​ (ಎಲೆಕ್ಟ್ರಿಕಲ್ ಜನರಲ್)- ಮಾಸಿಕ ₹ 60,000-1,80,000
ಎಕ್ಸ್​ಪರ್ಟ್​/ ಎಲೆಕ್ಟ್ರಿಕಲ್- ಮಾಸಿಕ ₹ 60,000-1,80,000


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವಿದ್ಯಾರ್ಹತೆ:
ನೋಟಿಫಿಕೇಶನ್ ಪರಿಶೀಲಿಸಿ.


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: RailTel Recruitment 2023: ರೈಲ್​ಟೆಲ್​ ಕಾರ್ಪೊರೇಷನ್​​ನಲ್ಲಿ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ- ಆಸಕ್ತರು ಅಪ್ಲೈ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
(ಬಿ.ಕೆ. ನಂದಾ)
ಜಂಟಿ ಜನರಲ್ ಮ್ಯಾನೇಜರ್/HR
RITES ಲಿಮಿಟೆಡ್. (ಶಿಖರ್)
ಪ್ಲಾಟ್ ನಂ.1
ಸೆಕ್ಟರ್-29


top videos



    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು
    ಹುದ್ದೆಪ್ರಾಜೆಕ್ಟ್​ ಮ್ಯಾನೇಜರ್, ರೆಸಿಡೆಂಟ್ ಎಂಜಿನಿಯರ್
    ಒಟ್ಟು ಹುದ್ದೆ13
    ವೇತನಮಾಸಿಕ ₹ 1,00,000-2,60,000
    ಉದ್ಯೋಗದ ಸ್ಥಳಬೆಂಗಳೂರು
    ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 27, 2023

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/04/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 27, 2023 (ಇಂದು)

    First published: