IRCON Recruitment 2023: ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್(Indian Railway Construction Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 32 ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 8, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಹೆಚ್ಚಿನ ಮಾಹಿತಿಗಾಗಿ https://www.ircon.org ಗೆ ಭೇಟಿ ನೀಡಬಹುದು. ಸರ್ಕಾರಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ |
ಹುದ್ದೆ | ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ |
ಒಟ್ಟು ಹುದ್ದೆ | 32 |
ವೇತನ | ಮಾಸಿಕ 25,000-80,000 ರೂ, |
ಉದ್ಯೋಗದ ಸ್ಥಳ | ಭಾರತ |
ಇದನ್ನೂ ಓದಿ: ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಉದ್ಯೋಗಾವಕಾಶ- ಡಿಗ್ರಿ ಆದವರು ಅರ್ಜಿ ಹಾಕಿ
ವಿದ್ಯಾರ್ಹತೆ:
JGM/ಎಲೆಕ್ಟ್ರಿಕಲ್, DGM/ ಎಲೆಕ್ಟ್ರಿಕಲ್, ಮ್ಯಾನೇಜರ್/ ಎಲೆಕ್ಟ್ರಿಕಲ್, ಮ್ಯಾನೇಜರ್/ OHE- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಮ್ಯಾನೇಜರ್/ S&T- ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಪದವಿ
ವರ್ಕ್ಸ್ ಎಂಜಿನಿಯರ್/ಎಲೆಕ್ಟ್ರಿಕಲ್-ಪದವಿ
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್, ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
ವಯೋಮಿತಿ:
JGM/ಎಲೆಕ್ಟ್ರಿಕಲ್- 50 ವರ್ಷ
DGM/ ಎಲೆಕ್ಟ್ರಿಕಲ್- 50 ವರ್ಷ
ಮ್ಯಾನೇಜರ್/ ಎಲೆಕ್ಟ್ರಿಕಲ್- 50 ವರ್ಷ
ಮ್ಯಾನೇಜರ್/ OHE- 50 ವರ್ಷ
ಮ್ಯಾನೇಜರ್/ S&T- 50 ವರ್ಷ
ವರ್ಕ್ಸ್ ಎಂಜಿನಿಯರ್/ಎಲೆಕ್ಟ್ರಿಕಲ್-30 ವರ್ಷ
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- 30 ವರ್ಷ
ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್-35 ವರ್ಷ
ವೇತನ:
JGM/ಎಲೆಕ್ಟ್ರಿಕಲ್- ಮಾಸಿಕ ₹ 80,000
DGM/ ಎಲೆಕ್ಟ್ರಿಕಲ್- ಮಾಸಿಕ ₹ 70,000
ಮ್ಯಾನೇಜರ್/ ಎಲೆಕ್ಟ್ರಿಕಲ್- ಮಾಸಿಕ ₹ 60,000
ಮ್ಯಾನೇಜರ್/ OHE- ಮಾಸಿಕ ₹ 60,000
ಮ್ಯಾನೇಜರ್/ S&T- ಮಾಸಿಕ ₹ 60,000
ವರ್ಕ್ಸ್ ಎಂಜಿನಿಯರ್/ಎಲೆಕ್ಟ್ರಿಕಲ್-ಮಾಸಿಕ ₹ 36,000
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- ಮಾಸಿಕ ₹ 25,000
ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್-ಮಾಸಿಕ ₹ 29,000
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 06/01/2023
ಸಂದರ್ಶನ ನಡೆಯುವ ದಿನ: ಫೆಬ್ರವರಿ 8, 2023
ಇದನ್ನೂ ಓದಿ: ISRO Recruitment 2023: ಇಸ್ರೋದಲ್ಲಿ 526 ಹುದ್ದೆಗಳ ನೇಮಕಾತಿ- ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಸಂದರ್ಶನ ನಡೆಯುವ ಸ್ಥಳ:
JGM, DGM, ಮ್ಯಾನೇಜರ್: ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್. C-4, ಜಿಲ್ಲಾ ಕೇಂದ್ರ, ಸಾಕೇತ್, ನವದೆಹಲಿ-110017
ಮ್ಯಾನೇಜರ್/OHE, ಸೈಟ್ ಸೂಪರ್ವೈಸರ್/ಎಲೆಕ್ಟ್ರಿಕಲ್ (ಪಶ್ಚಿಮ ಬಂಗಾಳ): ಇರ್ಕಾನ್ ಇಂಟರ್ನ್ಯಾಶನಲ್ ಲಿಮಿಟೆಡ್, RE ಪ್ರಾಜೆಕ್ಟ್, ಅಲಿಪುರ್ದಾರ್, 1 ನೇ ಮಹಡಿ, ಸುಜಿತ್ ಕುಮಾರ್ ಸರ್ಕಾರ್ ಅವರ ಮನೆ, ಹೋಂಡಾ ಶೋರೂಮ್ ಮೇಲೆ, ವಾರ್ಡ್ ಸಂಖ್ಯೆ 14, ಸಂತಿ ನಗರ, ಅಲಿಪುರ್ದಾರ್, ಪಶ್ಚಿಮ ಬಂಗಾಳ-736121
ಮ್ಯಾನೇಜರ್/ಎಸ್&ಟಿ, ಸೀನಿಯರ್ ಸೈಟ್ ಸೂಪರ್ವೈಸರ್/ಎಲೆಕ್ಟ್ರಿಕಲ್: ಇರ್ಕಾನ್ ಇಂಟರ್ನ್ಯಾಶನಲ್ ಲಿಮಿಟೆಡ್, ಆರ್ಇ ಪ್ರಾಜೆಕ್ಟ್, ಐಆರ್ಕಾನ್, ಪ್ಲಾಟ್ ನಂ A370, ಗಂಗಾಪಥ್, ವೈಶಾಲಿ ನಗರ, ಜೈಪುರ-302021, ರಾಜಸ್ಥಾನ
ಮ್ಯಾನೇಜರ್/OHE, ಮ್ಯಾನೇಜರ್/S&T, WE/ಎಲೆಕ್ಟ್ರಿಕಲ್, ಸೈಟ್ ಸೂಪರ್ವೈಸರ್/ಎಲೆಕ್ಟ್ರಿಕಲ್ (ಅಸ್ಸಾಂ): ಇರ್ಕಾನ್ ಇಂಟರ್ನ್ಯಾಶನಲ್ ಲಿಮಿಟೆಡ್. ಪ್ರಾಜೆಕ್ಟ್ ಆಫೀಸ್, 4ನೇ ಮಹಡಿ, ಲೋಕನಾಥ್ ಅಪಾರ್ಟ್ಮೆಂಟ್, ಟೆಕ್ರಾಜ್ ಪಾತ್, ನೌ ಪುಖುರಿ, ರೈಲ್ವೇ ಕಾಲೋನಿ ಹತ್ತಿರ, ತಿನ್ಸುಕಿಯಾ, ಪಿನ್-786125, ಅಸ್ಸಾಂ
ಮ್ಯಾನೇಜರ್/ಎಲೆಕ್ಟ್ರಿಕಲ್ (ಛತ್ತೀಸ್ಗಢ): 1 ನೇ ಮಹಡಿ, ನಾರ್ತ್ ಅವೆನ್ಯೂ, ತಖತ್ಪುರ್ ರಸ್ತೆ, ಉಸ್ಲಾಪೌರ್, ಬಿಲಾಸ್ಪುರ್ - 495001
ಮ್ಯಾನೇಜರ್/ಎಲೆಕ್ಟ್ರಿಕಲ್ (ಜಾರ್ಖಂಡ್): ಇರ್ಕಾನ್ ಇಂಟರ್ನ್ಯಾಶನಲ್ ಲಿಮಿಟೆಡ್ ಕೋಲ್ ರೈಲ್ ಕನೆಕ್ಟಿವಿಟಿ & PMGSY ಪ್ರಾಜೆಕ್ಟ್ 121/C, ಮಂದಿರ್ ಮಾರ್ಗ, ಅಶೋಕ್ ನಗರ, ರಾಂಚಿ-834002, ಜಾರ್ಖಂಡ್
ಸಂದರ್ಶನ ನಡೆಯುವ ದಿನಾಂಕಗಳು:
ಮ್ಯಾನೇಜರ್/OHE- ಜನವರಿ 30
ಮ್ಯಾನೇಜರ್/ಎಸ್&ಟಿ - ಜನವರಿ 30 & 31
JGM/ಎಲೆಕ್ಟ್ರಿಕಲ್- ಫೆಬ್ರವರಿ 6
DGM/ಎಲೆಕ್ಟ್ರಿಕಲ್- ಫೆಬ್ರವರಿ 7
ಮ್ಯಾನೇಜರ್/ಎಲೆಕ್ಟ್ರಿಕಲ್-ಜನವರಿ 30, ಫೆಬ್ರವರಿ 8
ಸೈಟ್ ಮೇಲ್ವಿಚಾರಕರು/ಎಲೆಕ್ಟ್ರಿಕಲ್- ಜನವರಿ 31, ಫೆಬ್ರವರಿ 2
ಸೀನಿಯರ್ ಸೈಟ್ ಮೇಲ್ವಿಚಾರಕರು/ಎಲೆಕ್ಟ್ರಿಕಲ್- ಜನವರಿ 31
WE/ಎಲೆಕ್ಟ್ರಿಕಲ್- ಫೆಬ್ರವರಿ 1
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ