• ಹೋಂ
  • »
  • ನ್ಯೂಸ್
  • »
  • Jobs
  • »
  • Railway Jobs: ಹಾಸನ-ಮಂಗಳೂರು ರೈಲು ಅಭಿವೃದ್ಧಿ ಕಂಪನಿಯಲ್ಲಿ ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ

Railway Jobs: ಹಾಸನ-ಮಂಗಳೂರು ರೈಲು ಅಭಿವೃದ್ಧಿ ಕಂಪನಿಯಲ್ಲಿ ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮಾರ್ಚ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್​ಲೈನ್​/ ಆನ್​ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ.

  • Share this:

HMRDC Recruitment 2023: ಹಾಸನ ಮಂಗಳೂರು ರೈಲ್ ಡೆವಲಪ್​ಮೆಂಟ್ ಕಂಪನಿ ಲಿಮಿಟೆಡ್(Hassan Mangalore Rail Development Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಮ್ಯಾನೇಜರ್(Manager), ಸೀನಿಯರ್ ಮ್ಯಾನೇಜರ್ (Senior Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್​ಲೈನ್​/ ಆನ್​ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಹಾಸನ ಮಂಗಳೂರು ರೈಲ್ ಡೆವಲಪ್​ಮೆಂಟ್ ಕಂಪನಿ ಲಿಮಿಟೆಡ್
ಹುದ್ದೆಸೀನಿಯರ್ ಮ್ಯಾನೇಜರ್,  ಮ್ಯಾನೇಜರ್
ಒಟ್ಟು ಹುದ್ದೆ4
ವಿದ್ಯಾರ್ಹತೆಪದವಿ
ವೇತನಮಾಸಿಕ ₹ 70,000-2,00,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 20, 2023

ಹುದ್ದೆಯ ಮಾಹಿತಿ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್​ & ಕಮರ್ಷಿಯಲ್)- 1
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್​)- 1
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್​ & ಕಮರ್ಷಿಯಲ್)-1
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್​) -1


ಇದನ್ನೂ ಓದಿ:Railway Jobs: 10th ಪಾಸಾಗಿದ್ರೆ ರೈಲ್ ಕೋಚ್ ಫ್ಯಾಕ್ಟರಿಯಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ


ವಯೋಮಿತಿ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್​ & ಕಮರ್ಷಿಯಲ್)- ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್​)- ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು.
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್​ & ಕಮರ್ಷಿಯಲ್)-ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್​) -ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು


ವೇತನ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್​ & ಕಮರ್ಷಿಯಲ್)- ಮಾಸಿಕ ₹60,000-1,80,000
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್​)- ಮಾಸಿಕ ₹ 70,000-2,00,000
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್​ & ಕಮರ್ಷಿಯಲ್)-ನಿಗದಿಪಡಿಸಿಲ್ಲ
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್​) -ನಿಗದಿಪಡಿಸಿಲ್ಲ


ವಿದ್ಯಾರ್ಹತೆ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್​ & ಕಮರ್ಷಿಯಲ್)- ಪದವಿ + ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್​)- ಪದವಿ + ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್​ & ಕಮರ್ಷಿಯಲ್)- ಅಧಿಸೂಚನೆಯಲ್ಲಿ ಪರಿಶೀಲಿಸಿ
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್​) -ಅಧಿಸೂಚನೆಯಲ್ಲಿ ಪರಿಶೀಲಿಸಿ.


ಇದನ್ನೂ ಓದಿ: Railway Jobs: ಎಂಜಿನಿಯರಿಂಗ್ ಆಗಿದ್ರೆ ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗ- ಈಗಲೇ Apply ಮಾಡಿ


ಹುದ್ದೆಯ ಕುರಿತಾದ ಅಧಿಸೂಚನೆ ಇಲ್ಲಿದೆ:


ಅಧಿಸೂಚನೆ -1


ಅಧಿಸೂಚನೆ-2


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮತ್ತು ಆಫ್​ಲೈನ್​/ಪೋಸ್ಟ್​ ಮುಖಾಂತರ ಅರ್ಜಿ ಹಾಕಬಹುದು. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ.




ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ-(ಆಫ್​ಲೈನ್)
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಮಾರ್ಚ್​ 6, 2023ಕ್ಕೆ ಕಳುಹಿಸಬೇಕು.


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್,
Regd. ಕಛೇರಿ: ಸಂಪರ್ಕ ಸೌಧ
1 ನೇ ಮಹಡಿ
ಸರ್ವೆ ನಂ. 8 (B.E.P ಆವರಣ)
ಓರಿಯನ್ ಮಾಲ್ ಎದುರು
ಡಾ. ರಾಜ್‌ಕುಮಾರ್ ರಸ್ತೆ
ರಾಜಾಜಿನಗರ 1ನೇ ಬ್ಲಾಕ್
ಬೆಂಗಳೂರು - 560010
ಕರ್ನಾಟಕ


ಅರ್ಜಿಯ ಸಾಫ್ಟ್​ ಪ್ರತಿಯನ್ನು ಇ-ಮೇಲ್ ಐಡಿ ceohmrdc@gmail.com ಗೆ ಕಳುಹಿಸಬಹುದು.


ಈ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


-----------------


ಸೀನಿಯರ್ ಮ್ಯಾನೇಜರ್/ ಎಜಿಎಂ/ ಡಿಜಿಎಂ/ಜಿಎಂ ಹುದ್ದೆಗಳಿಗೆ- (ಆಫ್​ಲೈನ್​)


ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಮಾರ್ಚ್​ 20, 2023ಕ್ಕೆ ಮುನ್ನ ಕಳುಹಿಸಬೇಕು.


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್,
Regd. ಕಛೇರಿ: ಸಂಪರ್ಕ ಸೌಧ
1 ನೇ ಮಹಡಿ
ಸರ್ವೆ ನಂ. 8 (B.E.P ಆವರಣ)
ಓರಿಯನ್ ಮಾಲ್ ಎದುರು
ಡಾ. ರಾಜ್‌ಕುಮಾರ್ ರಸ್ತೆ
ರಾಜಾಜಿನಗರ 1ನೇ ಬ್ಲಾಕ್
ಬೆಂಗಳೂರು - 560010
ಕರ್ನಾಟಕ


ಅರ್ಜಿಯ ಸಾಫ್ಟ್​ ಪ್ರತಿಯನ್ನು ಇ-ಮೇಲ್ ಐಡಿ ceohmrdc@gmail.com ಗೆ ಕಳುಹಿಸಬಹುದು.


ಈ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

Published by:Latha CG
First published: