Railway Jobs: ರೈಲ್ವೆ ಇಲಾಖೆಯಲ್ಲಿ 75 ಹುದ್ದೆಗಳು ಖಾಲಿ, ತಿಂಗಳಿಗೆ ₹ 45,000 ಸಂಬಳ, ಈಗಲೇ Apply ಮಾಡಿ

ಇದೇ ಜನವರಿ 25ರಂದು ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
South East Central Railway Recruitment 2022: ಆಗ್ನೇಯ ಮಧ್ಯೆ ರೈಲ್ವೆ(South East Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಒಟ್ಟು 75 ಲ್ಯಾಬ್​ ಅಸಿಸ್ಟೆಂಟ್, ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್, ಸೂಪರಿಂಟೆಂಡೆಂಟ್​ CSSD, ಫಿಜಿಯೋಥೆರಪಿಸ್ಟ್​, ಆಡಿಯೋ ಸ್ಪೀಚ್​ ಥೆರಪಿಸ್ಟ್​, ಡ್ರೆಸ್ಸರ್, ಎಕ್ಸ್​ ರೇ ಟೆಕ್ನಿಷಿಯನ್, ರಿಫ್ರಾಕ್ಷನಿಸ್ಟ್​, ಡೆಂಟಲ್ ಹೈಜೀನಿಸ್ಟ್​ ಹುದ್ದೆಗಳು ಖಾಲಿ ಇವೆ. ಇದೇ ಜನವರಿ 25ರಂದು ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಸಂದರ್ಶನದಲ್ಲಿ ಪಾಲ್ಗೊಳ್ಳುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆಆಗ್ನೇಯ ಮಧ್ಯೆ ರೈಲ್ವೆ
ಹುದ್ದೆಯ ಹೆಸರುಲ್ಯಾಬ್​ ಅಸಿಸ್ಟೆಂಟ್, ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್, ಸೂಪರಿಂಟೆಂಡೆಂಟ್​ CSSD, ಫಿಜಿಯೋಥೆರಪಿಸ್ಟ್​, ಆಡಿಯೋ ಸ್ಪೀಚ್​ ಥೆರಪಿಸ್ಟ್​, ಡ್ರೆಸ್ಸರ್, ಎಕ್ಸ್​ ರೇ ಟೆಕ್ನಿಷಿಯನ್, ರಿಫ್ರಾಕ್ಷನಿಸ್ಟ್​, ಡೆಂಟಲ್ ಹೈಜೀನಿಸ್ಟ್​
ಒಟ್ಟು ಹುದ್ದೆಗಳು75
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಪದವಿ
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ವೇತನಮಾಸಿಕ ₹ 19,900-44,900
ಆಯ್ಕೆ ಪ್ರಕ್ರಿಯೆಸಂದರ್ಶನ
ಸಂದರ್ಶನ ನಡೆಯುವ ದಿನಾಂಕ25/01/2022



ಇದನ್ನೂ ಓದಿ: Karnataka VA Recruitment: 355 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 42,000 ಸಂಬಳ

ಹುದ್ದೆಯ ಮಾಹಿತಿ:

ಸ್ಟಾಫ್​ ನರ್ಸ್- 49
ಫಾರ್ಮಾಸಿಸ್ಟ್- 4
ಡ್ರೆಸ್ಸರ್- 6
ಎಕ್ಸ್​ ರೇ ಟೆಕ್ನಿಷಿಯನ್-3
ಡೆಂಟಲ್ ಹೈಜೀನಿಸ್ಟ್​ -1
ಸೂಪರಿಂಟೆಂಡೆಂಟ್​ CSSD-2
ಲ್ಯಾಬ್​ ಅಸಿಸ್ಟೆಂಟ್-7
ಫಿಜಿಯೋಥೆರಪಿಸ್ಟ್-1
ಆಡಿಯೋ ಸ್ಪೀಚ್​ ಥೆರಪಿಸ್ಟ್-1
ರಿಫ್ರಾಕ್ಷನಿಸ್ಟ್-1
ಒಟ್ಟು 75 ಹುದ್ದೆಗಳು

ವಿದ್ಯಾರ್ಹತೆ:
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: NIMHANS Recruitment 2022: ತಿಂಗಳಿಗೆ ₹ 67,700 ಸಂಬಳ, ನಿಮ್ಹಾನ್ಸ್​​ನಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗಳು ಖಾಲಿ

ವೇತನ:
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 19,900-44,900 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 18/01/2022
ಸಂದರ್ಶನ ನಡೆಯುವ ದಿನಾಂಕ: 25/01/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: