• Home
  • »
  • News
  • »
  • jobs
  • »
  • Banking Jobs: ಪಂಜಾಬ್​ & ಸಿಂದ್​ ಬ್ಯಾಂಕ್​ನಲ್ಲಿವೆ 50 ಹುದ್ದೆಗಳು, ತಿಂಗಳಿಗೆ 78 ಸಾವಿರ ಸಂಬಳ

Banking Jobs: ಪಂಜಾಬ್​ & ಸಿಂದ್​ ಬ್ಯಾಂಕ್​ನಲ್ಲಿವೆ 50 ಹುದ್ದೆಗಳು, ತಿಂಗಳಿಗೆ 78 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಮಾಡಲು ಬಯಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 20, 2022ರೊಳಗೆ ಅರ್ಜಿ ಹಾಕಿ.

  • Share this:

    Punjab and Sind Bank Recruitment 2022: ಪಂಜಾಬ್ ಮತ್ತು ಸಿಂದ್ ಬ್ಯಾಂಕ್(Punjab & Sind Bank)​ನಲ್ಲಿ 50 ಫಾರೆಕ್ಸ್​ ಆಫೀಸರ್(Forex Officer) & ಮಾರ್ಕೆಟಿಂಗ್ ಆಫೀಸರ್(Marketing Officer) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪಂಜಾಬ್ ಮತ್ತು ಸಿಂದ್ ಬ್ಯಾಂಕ್​ನ ನೋಟಿಫಿಕೇಶನ್ ಮುಖಾಂತರ ಖಾಲಿ ಇರುವ ಫಾರೆಕ್ಸ್​ ಆಫೀಸರ್ & ಮಾರ್ಕೆಟಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಮಾಡಲು ಬಯಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 20, 2022ರೊಳಗೆ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಪಂಜಾಬ್ & ಸಿಂದ್ ಬ್ಯಾಂಕ್
    ಹುದ್ದೆಯ ಹೆಸರುಫಾರೆಕ್ಸ್ ಆಫೀಸರ್, ಮಾರ್ಕೆಟಿಂಗ್ ಆಫೀಸರ್
    ಒಟ್ಟು ಹುದ್ದೆ50
    ವಿದ್ಯಾರ್ಹತೆಬಿಇ, ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ
    ವೇತನಮಾಸಿಕ ₹ 78,230
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ20/11/2022


    ಹುದ್ದೆಯ ಮಾಹಿತಿ:
    ಟೆಕ್ನಿಕಲ್ ಆಫೀಸರ್ ಆರ್ಕಿಟೆಕ್ಟ್​- 2
    ಫೈಯರ್ ಸೇಫ್ಟಿ ಆಫೀಸರ್-1
    ಫಾರೆಕ್ಸ್ ಆಫೀಸರ್-16
    ಮಾರ್ಕೆಟಿಂಗ್ ಆಫೀಸರ್/ ರಿಲೇಶನ್​ಶಿಪ್ ಮ್ಯಾನೇಜರ್-25
    ಫಾರೆಕ್ಸ್​ ಡೀಲರ್-2
    ಟ್ರೆಝರಿ ಡೀಲರ್-2
    ಡಾಟಾ ಅನಾಲಿಸ್ಟ್​-2


    ಇದನ್ನೂ ಓದಿ: M.Sc ಆಗಿದ್ರೆ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿ, ಮಾಸಿಕ ವೇತನ ₹ 45,000


    ವಿದ್ಯಾರ್ಹತೆ:
    ಟೆಕ್ನಿಕಲ್ ಆಫೀಸರ್ ಆರ್ಕಿಟೆಕ್ಟ್​- ಆರ್ಕಿಟೆಕ್ಚರ್​​ನಲ್ಲಿ ಪದವಿ
    ಫೈಯರ್ ಸೇಫ್ಟಿ ಆಫೀಸರ್-ಫೈಯರ್/ಸೇಫ್ಟಿ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್
    ಫಾರೆಕ್ಸ್ ಆಫೀಸರ್-ಪದವಿ
    ಮಾರ್ಕೆಟಿಂಗ್ ಆಫೀಸರ್/ ರಿಲೇಶನ್​ಶಿಪ್ ಮ್ಯಾನೇಜರ್-ಪದವಿ, ಸ್ನಾತಕೋತ್ತರ ಪದವಿ, ಎಂಬಿಎ
    ಫಾರೆಕ್ಸ್​ ಡೀಲರ್-CA/ICWA, CFA, MBA, ಪದವಿ, ಸ್ನಾತಕೋತ್ತರ ಪದವಿ
    ಟ್ರೆಝರಿ ಡೀಲರ್-CA/ICWA, CFA, MBA, ಪದವಿ, ಸ್ನಾತಕೋತ್ತರ ಪದವಿ
    ಡಾಟಾ ಅನಾಲಿಸ್ಟ್​-CSE/IT ವಿಭಾಗದಲ್ಲಿ ಬಿ.ಟೆಕ್/ ಎಂ.ಟೆಕ್, ಎಂಸಿಎ


    ವಯೋಮಿತಿ:
    ಪಂಜಾಬ್ ಮತ್ತು ಸಿಂದ್ ಬ್ಯಾಂಕ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 25 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ(ಎನ್​ಸಿಎಲ್​) ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ/ ಮಾಜಿ ಸೈನಿಕ- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/PWD ಅಭ್ಯರ್ಥಿಗಳು-177 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1003 ರೂ.
    ಪಾವತಿಸವ ಬಗೆ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಲಿಸ್ಟ್​
    ಆನ್​ಲೈನ್​ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Government Job: ತಿಂಗಳಿಗೆ 31 ಸಾವಿರ ಸಂಬಳ, ಕಲಬುರ್ಗಿಯಲ್ಲಿ JRF ಹುದ್ದೆ ಖಾಲಿ


    ವೇತನ:
    ಸ್ಕೇಲ್ ಹೆಸರು- ಎಂಎಂಜಿಎಸ್​-2 / ಸಂಬಳ- ಮಾಸಿಕ ₹ 48,170-69,810
    ಎಂಎಂಜಿಎಸ್​-3 / ಸಂಬಳ- ಮಾಸಿಕ ₹ 63,840-78,230


    ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ punjabandsindbank.co.in ಗೆ ಭೇಟಿ ನೀಡಿ


    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:


    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 20/11/2022

    Published by:Latha CG
    First published: