ವಿದ್ಯಾರ್ಥಿಗಳಿಗೆ (Students) ಪಾಠ ಮಾಡುವ ಗಣಿತ ಶಿಕ್ಷಕರನ್ನು ಕೋಲಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರಾಗಿ (Teacher) ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೀವು ಆನ್ಲೈನ್ ಮೂಲಕ ಕೂಡ ಅಪ್ಲೈ ಮಾಡಬಹುದು. ಆಸಕ್ತ (Inerested) ಅಭ್ಯರ್ಥಿಗಳು ಈ ಕೂಡಲೇ ಅಪ್ಲೈ ಮಾಡಿ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಹುದ್ದೆ | ಗಣಿತ ಶಿಕ್ಷಕ/ಕಿ |
ಉದ್ಯೋಗ ಸ್ಥಳ | ಕೋಲಾರ |
ವಿದ್ಯಾರ್ಹತೆ | M.Sc ಅಥವಾ B.tech ಅಗತ್ಯವಿದೆ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅನುಭವ | ಹಿಂದೆ 6 ವರ್ಷ ಕೆಲಸ ಮಾಡಿದ ಅನುಭವ ಇದ್ದರೆ ಉತ್ತಮ |
ಸಂಬಳ | ಕೌಶಲ್ಯದ ಆಧಾರದ ಮೇಲೆ |
ಹುದ್ದೆ: ಗಣಿತ ಶಿಕ್ಷಕ/ಕಿ
ಉದ್ಯೋಗ ಸ್ಥಳ: ಕೋಲಾರ
ಇದನ್ನೂ ಓದಿ: NIT Job: ತಿಂಗಳಿಗೆ 40 ಸಾವಿರ ಸಂಬಳ! ಮಂಗಳೂರಲ್ಲಿ ಸರ್ಕಾರಿ ಕೆಲಸ
ಅಗತ್ಯ ಕೌಶಲ್ಯ: ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಸ್ನಾತಕೋತ್ತರ ಪದವಿ ಅಥವಾ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಬೋಧನೆಯಲ್ಲಿ ಈಗಾಗಲೇ ಪಳಗಿರಬೇಕು.
IIT-JEE ಗಾಗಿ ತರಗತಿಗಳನ್ನು ತೆಗೆದುಕೊಳ್ಳುವ ಅನುಭವ ಪಡೆಯಬೇಕು.
ವಿದ್ಯಾರ್ಹತೆ: M.Sc ಅಥವಾ B.tech ಅಗತ್ಯವಿದೆ
ಅನುಭವ: ಆರು ವರ್ಷಗಳ ಅನುಭವ ಹೊಂದಿರಬೇಕು.
ಸೆಮಿನಾರ್ಗಳು, ಸಮ್ಮೇಳನಗಳು ಇತ್ಯಾದಿಗಳಿಗೆ ಹಾಜರಾಗುವ ಮೂಲಕ ವೃತ್ತಿಪರ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಟಿಪ್ಪಣಿಗಳು, ಸಾರಾಂಶಗಳು, ಕಾರ್ಯಯೋಜನೆಗಳು ಇತ್ಯಾದಿಗಳನ್ನು ಸಿದ್ಧಪಡಿಸಬೇಕಾಗುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕ- ಆಸಕ್ತರು ಈಗಲೇ ಅಪ್ಲೈ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಾಠ ಮಾಡುವ ಕಾರ್ಯ ನಿಮ್ಮದಾಗಿರುತ್ತದೆ. ಆಸಕ್ತರು ಖಂಡಿತ ಅಪ್ಲೈ ಮಾಡಿ ನಿಮ್ಮ ಹತ್ತಿರದಲ್ಲಿ ಕೆಲಸ ಮಾಡುವ ಅವಕಾಶ ಕಳೆದುಕೊಳ್ಳಬೇಡಿ. ಬೇಗ ಅರ್ಜಿ ಸಲ್ಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ