ಯೋಗ (Yoga) ತರಬೇತಿ ನೀಡುವ ಟೀಚರ್ (Teacher) ಬೇಕಾಗಿದ್ದಾರೆ. ಆಸಕ್ತಿ ಇರುವವರು ಅಪ್ಲೈ ಮಾಡಬಹುದು. ಗೋಕರ್ಣದಲ್ಲಿ ಕೆಲಸ (Job) ಖಾಲಿ ಇದೆ. ಶ್ರೀಹರಿ ಯೋಗಾ ಸ್ಕೂಲ್ನಲ್ಲಿ ನೀವು ಕೆಲಸ ಮಾಡುವ ಅವಕಾಶ ಪಡೆದುಕೊಳ್ಳುತ್ತೀರಿ. ಶ್ರೀ ಹರಿ ಯೋಗ ಶಾಲೆಯು (School) ಯೋಗ ಶಿಕ್ಷಕರ ತರಬೇತಿ ಶಾಲೆಯಾಗಿದ್ದುಇಲ್ಲಿ ಯೋಗ ಕಲಿಯಲೆಂದೇ ಹಲವಾರು ಜನರು ಆಗಮಿಸುತ್ತಾರೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಯೋಗಾ ಟೀಚರ್ |
ಸಂಸ್ಥೆ | ಶ್ರೀ ಹರಿ ಯೋಗ ಶಾಲೆ |
ಉದ್ಯೋಗ ಸ್ಥಳ | ಗೋಕರ್ಣ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 11 ರಿಂದ 32 ಸಾವಿರ ಸಂಬಳ |
ಅನುಭವ | ಹೊಂದಿರಬೇಕು |
ಶ್ರೀ ಹರಿ ಯೋಗ ಶಾಲೆಯು ಯೋಗ ಶಿಕ್ಷಕರ ತರಬೇತಿ ಶಾಲೆಯಾಗಿದ್ದು ಇಲ್ಲಿ ಅನೇಕ ಆಸಕ್ತರು ಬಂದು ಯೋಗಾಭ್ಯಾಸ ಮಾಡುತ್ತಾರೆ ಅವರೆಲ್ಲರಿಗೂ ಯೋಗ ತರಬೇತಿ ನೀಡುವುದು ನಿಮ್ಮ ಕೆಲಸವಾಗಿರುತ್ತದೆ. ಆ ಕಾರಣದಿಂದ ಆಸಕ್ತಿ ಹಾಗೂ ಅರ್ಹತೆ ಹೊಂದಿದವರು ಮಾತ್ರ ಇದಕ್ಕೆ ಅಪ್ಲೈ ಮಾಡಿ.ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. , ಭಾರತದಲ್ಲಿ ಯೋಗ ಅಲಯನ್ಸ್ ಮಾನ್ಯತೆ ಪಡೆದ ಯೋಗ ಶಿಕ್ಷಕರ ತರಬೇತಿ ಮತ್ತು ನಿರಂತರ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರ್ಯ ಮಾಡುತ್ತಿದೆ.
ಹುದ್ದೆ: ಯೋಗಾ ಟೀಚರ್
ಸಂಸ್ಥೆ: ಶ್ರೀ ಹರಿ ಯೋಗ ಶಾಲೆ
ಉದ್ಯೋಗ ಸ್ಥಳ: ಶ್ರೀ ಹರಿ ಯೋಗ ಶಾಲೆ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ನಿಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯದ ಕಾಳಜಿಯನ್ನು ವಹಿಸಲು ಇದೇ ಒಂದು ಸುವರ್ಣಾವಕಾಶ ಆದಷ್ಟು ಬೇಗ ಅಪ್ಲೈ ಮಾಡಿ ಕೈ ತುಂಬಾ ಸಂಬಳವನ್ನೂ ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ