ನೀವು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ (Software Developer) ಉದ್ಯೋಗಗಳನ್ನು ಹುಡುಕುತ್ತಿದ್ದರೆ ಈ ಹುದ್ದೆ ಉತ್ತಮವಾಗಿದೆ. ಈಗಾಗಲೇ ನೇಮಕಾತಿ ಆರಂಭವಾಗಿದೆ. ನೀವು ಎಲ್ಲಿಂದ ಬೇಕಾದರೂ ಈ ಕೆಲಸ ಮಾಡಬಹುದು. ಏಕೆಂದರೆ ಇದು Work From Home ಜಾಬ್ ಆಗಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ.
ಹುದ್ದೆ | ಸಾಫ್ಟ್‌ವೇರ್ ಡೆವಲಪರ್ |
ಸಂಸ್ಥೆ | Turing.com |
ಉದ್ಯೋಗ ಸ್ಥಳ | ನಿಮ್ಮ ಮನೆಯಿಂದಲೇ ಮಾಡಬಹುದು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಕಂಪನಿ ನಿಯಮದ ಪ್ರಕಾರ |
ಅನುಭವ | ಹೊಂದಿದ್ದರೆ ಉತ್ತಮ |
ವಿದ್ಯಾರ್ಹತೆ | ಪದವಿ |
ಆದಷ್ಟು ಬೇಗ ಅಪ್ಲೈ ಮಾಡಿ. ಮೆನಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಳ್ಳ ಬೇಡಿ. ಯುಎಸ್ ಮೂಲದ ಫಾರ್ಚೂನ್ 500 ಕಂಪನಿಗಳನ್ನು ಆಧರಿಸಿದ ಒಂದು ಭಾಗ ಈ ಕೆಲಸವಾಗಿದ್ದು ನಿಮ್ಮ ಕೌಶಲ್ಯಕ್ಕೆ ತಕ್ಕಂತ ಸಂಬಳ ನೀವು ಪಡೆಯುತ್ತೀರಿ.
ಹುದ್ದೆ: ಸಾಫ್ಟ್‌ವೇರ್ ಡೆವಲಪರ್
ಸಂಸ್ಥೆ: Turing.com
ಉದ್ಯೋಗ ಸ್ಥಳ: ನಿಮ್ಮ ಮನೆಯಿಂದಲೇ ಮಾಡಬಹುದು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ನೀವು ಈ ಕೆಲಸವನ್ನು ಮಾಡಲು ಒಂದೆರಡು ವರ್ಷಗಳ ಅನುಭವ ಹೊಂದಿದ್ದರೆ ಉತ್ತಮ. ನೇಮಕಾತಿ ಆರಂಭಗೊಂಡು ಕೆಲವೇ ದಿನ ಕಳೆದಿದೆ. ಹಾಗಾಗಿ ಕಡಿಮೆ ಅರ್ಜಿಗಳು ಸಲ್ಲಿಕೆಯಾದಾಗಲೇ ನೀವು ಸಂದರ್ಶನಕ್ಕೆ ಒಳಪಟ್ಟರೆ ಬೇಗ ಕೆಲಸ ನಿಮ್ಮದಾಗುತ್ತದೆ. ಹಾಹಾಗಿ ತಡ ಮಾಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ