• ಹೋಂ
  • »
  • ನ್ಯೂಸ್
  • »
  • Jobs
  • »
  • Job News: ಪ್ರಾಡಕ್ಟ್​​ ಮ್ಯಾನೇಜರ್ ಆಗಿ ಕೆಲಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

Job News: ಪ್ರಾಡಕ್ಟ್​​ ಮ್ಯಾನೇಜರ್ ಆಗಿ ಕೆಲಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

ಪ್ರಾಡಕ್ಟ್​​ ಮ್ಯಾನೇಜರ್ ಆಗಿ ನೀವು ಯಾವುದಾದರು ಕಂಪನಿ ಸೇರಲು ಬಯಸಿದರೆ ಈ ಕಂಪನಿ ಸೇರಬಹುದು. ನಿಮಗಾಗೇ ಅವಕಾಶ ಕಾದಿದೆ. ಬೇಹ ಅಪ್ಲೈ ಮಾಡಿ.

  • Share this:
  • published by :

ಪ್ರಾಡಕ್ಟ್​​ ಮ್ಯಾನೇಜರ್​ (Product Manager) ಹುದ್ದೆಗೆ ಈಗಾಗಲೇ ನೇಮಕಾತಿ ಆರಂಭವಾಗಿದೆ ಬೆಂಗಳೂರಿನಲ್ಲೇ ಕೆಲಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಈ ಅವಕಾಶ ಬಳಸಿಕೊಂಡು ಹುದ್ದೆ (Post) ನಿಮ್ಮದಾಗಿಸಿಕೊಳ್ಳಿ.  ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಪ್ರಾಡಕ್ಟ್​​ ಮ್ಯಾನೇಜರ್
ಸಂಸ್ಥೆ ಸ್ಟ್ರೀಕ್
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪದವಿ

ಇದನ್ನೂ ಓದಿ: JOBS: ಧಾರವಾಡ ಯೂನಿವರ್ಸಿಟಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 75 ಸಾವಿರ ಸಂಬಳ


2ನೇ ಮತ್ತು 4ನೇ ಶನಿವಾರ ಅರ್ಧ ದಿನ ನಿಮಗೆ ರಜೆ ನೀಡಲಾಗುತ್ತದೆ. ವಾರದಲ್ಲಿ ಆರು ದಿನಗಳು ನೀವು ಕೆಲಸ ಮಾಡಬೇಕಾಗುತ್ತದೆ. ನಿಮಗೆ ಆಸಕ್ತಿ  ಹಾಗೂ ಅರ್ಹತೆ ಇದ್ದರೆ ಈ ಮೇಲೆ ನೀಡಿದ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಿ. ನೀವು ಯಾವ ರೀತಿಯ ಕೆಲಸ ಮಾಡಬೇಕಾಗುತ್ತದೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.


ಹುದ್ದೆ:  ಪ್ರೊಡಕ್ಟ್​​ ಮ್ಯಾನೇಜರ್​


ಸಂಸ್ಥೆ: ಸ್ಟ್ರೀಕ್


ಉದ್ಯೋಗ ಸ್ಥಳ: ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ವ್ಯಾಪಾರದ ಅವಶ್ಯಕತೆಗಳನ್ನು ತಂತ್ರಜ್ಞಾನಕ್ಕೆ ಭಾಷಾಂತರಿಸುವ ಸಾಮರ್ಥ್ಯ ಹೊಂದಿರುವುದು ಮುಖ್ಯವಾಗಿರುತ್ತದೆ. ಹಾಗೂ ನಿಮಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆಗಳಲ್ಲಿ ವ್ಯವಹರಿಸುವ ಕೌಶಲ್ಯ ಇರಬೇಕಾಗುತ್ತದೆ. ಉತ್ತಮ ಸಂವಹನ ಕಲೆ ಹೊಂದಿರಲೇ ಬೇಕು.

First published: