• ಹೋಂ
  • »
  • ನ್ಯೂಸ್
  • »
  • Jobs
  • »
  • Driver Jobs: ಉಬರ್ ಮೋಟೋ​ ಡ್ರೈವರ್​ ಜಾಬ್​ ಖಾಲಿ ಇದೆ, ಆಸಕ್ತರು ಈ ಲಿಂಕ್​ ಬಳಸಿ ಅಪ್ಲೈ ಮಾಡಿ

Driver Jobs: ಉಬರ್ ಮೋಟೋ​ ಡ್ರೈವರ್​ ಜಾಬ್​ ಖಾಲಿ ಇದೆ, ಆಸಕ್ತರು ಈ ಲಿಂಕ್​ ಬಳಸಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಮಾಹಿತಿ ಅನುಸಾರ ನೀವೂ ಸಹ ಅಪ್ಲೈ ಮಾಡಬಹುದು. ಕೆಳಗೆ ನೀಡಲಾದ ದಾಖಲೆಗಳನ್ನು ನೀವೂ ಸಹ ಹೊಂದಿದ್ದರೆ ಅಪ್ಲೈ ಮಾಡಿ. ಆಸಕ್ತಿ ಹಾಗೂ ಅರ್ಹತೆ ಇರುವವರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

  • Share this:
  • published by :

ಡ್ರೈವರ್ ​ ಜಾಬ್​​ (Driver Job) ಖಾಲಿ ಇದೆ ನೀವು ಡ್ರೈವರ್​ ಆಗಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಖಂಡಿತ ಈ ಹುದ್ದೆಗೆ ಅಪ್ಲೈ (Apply) ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಕೆಲಸ ನಿಮಗೇ ಸಿಗುತ್ತೆ.  ಉಬರ್ (Uber) ಮೋಟೋ ಚಾಲಕರಾಗಿ ನೀವು ನೇಮಕಗೊಳ್ಳಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಡ್ರೈವರ್​ ಜಾಬ್​​
ಸಂಸ್ಥೆ ಉಬರ್ ಮೋಟೋ
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿರಬೇಕಿಲ್ಲ
 ವಿದ್ಯಾರ್ಹತೆ 10 ನೇ ತರಗತಿ ಪಾಸ್​ ಆಗಿರಬೇಕು

ಇದನ್ನೂ ಓದಿ: CSG ಕರ್ನಾಟಕದಲ್ಲಿ ಭರ್ಜರಿ ಉದ್ಯೋಗಾವಕಾಶ- ಮಿಸ್ ಮಾಡದೇ ಅರ್ಜಿ ಹಾಕಿ


ಈ ಮೇಲಿನ ಮಾಹಿತಿ ಅನುಸಾರ ನೀವೂ ಸಹ ಅಪ್ಲೈ ಮಾಡಬಹುದು. ಕೆಳಗೆ ನೀಡಲಾದ ದಾಖಲೆಗಳನ್ನು ನೀವೂ ಸಹ ಹೊಂದಿದ್ದರೆ ಅಪ್ಲೈ ಮಾಡಿ. ಆಸಕ್ತಿ ಹಾಗೂ ಅರ್ಹತೆ ಇರುವವರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.


ಹುದ್ದೆ:  ಡ್ರೈವರ್​ ಜಾಬ್​​


ಸಂಸ್ಥೆ:  ಉಬರ್ ಮೋಟೋ


ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


ಅಗತ್ಯ ದಾಖಲೆಗಳು
1) ಬೈಕ್/ಸ್ಕೂಟರ್
2) ಪರವಾನಗಿ
3) ವಾಹನ ನೋಂದಣಿ ಪ್ರಮಾಣಪತ್ರ
4) ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್


25 ಟ್ರಿಪ್‌ಗಳಲ್ಲಿ ರೂ. 500 ನೀವು ಪಡೆಯಬಹುದು.
ರೂ.5 ಲಕ್ಷಗಳವರೆಗಿನ ಅಪಘಾತ ವಿಮೆಯನ್ನು ನೀವು ಪಡೆಯಬಹುದು.
ವೈದ್ಯಕೀಯ ಸಮಾಲೋಚನೆಯನ್ನು ಮಾಡಬಹುದು
ಈ ಎಲ್ಲಾ ಸೌಲಭ್ಯಗಳನ್ನು ನೀವು ಹೊಂದಿರುತ್ತೀರಿ.

top videos
    First published: