• ಹೋಂ
  • »
  • ನ್ಯೂಸ್
  • »
  • Jobs
  • »
  • Translator Job: ಟ್ರಾನ್ಸಲೇಟರ್​ ಜಾಬ್​ ಖಾಲಿ ಇದೆ; ಮನೆಯಿಂದಲೇ ಕೆಲಸ ಮಾಡಬಹುದು

Translator Job: ಟ್ರಾನ್ಸಲೇಟರ್​ ಜಾಬ್​ ಖಾಲಿ ಇದೆ; ಮನೆಯಿಂದಲೇ ಕೆಲಸ ಮಾಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾಷಾ ವಿಷಯ ಸಂಪಾದಕರಾಗಿ ನೀವು ನೇಮಕಗೊಳ್ಳುಲು ಬಯಸಿದರೆ ಈ ಜಾಬ್​ ಉತ್ತಮವಾಗಿದೆ. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಜಾಬ್​ ನಿಮ್ಮದಾಗುತ್ತದೆ. ವರ್ನಾಕ್ಯುಲರ್ ಕಂಟೆಂಟ್ ಎಡಿಟರ್ ಮತ್ತು ಪ್ರೂಫ್‌ರೀಡರ್‌ಗಾಗಿ ಈ  ಭಾಷಾ ವಿಷಯ ಸಂಪಾದಕರಾಗಿ ನೀವು ನೇಮಕಗೊಳ್ಳಬಹುದು. 

  • Share this:

ವರ್ನಾಕ್ಯುಲರ್ ಕಂಟೆಂಟ್ ಎಡಿಟರ್ (Content Editor) ಹುದ್ದೆಗೆ ನೀವೂ ಕೂಡಾ ಅಪ್ಲೈ ಮಾಡಬಹುದು. ಮನೆಯಿಂದಲೇ (Home) ಕೂತು ಕಂಟೆಂಟ್​ ಬರೆಯುವ ಕೆಲಸ ಇದಾಗಿದೆ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಬೇಕಾದರೆ ನಿಮಗೆ ಉತ್ತಮವಾದ ಬರಹದ ಕೌಶಲ್ಯ ಅದರೊಂದಿಗೆ ಭಾಷಾಂತರ ಮಾಡಲೂ ಸಹ ತಿಳಿದಿರಬೇಕು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ. 

 ಹುದ್ದೆ ವರ್ನಾಕ್ಯುಲರ್ ಕಂಟೆಂಟ್ ಎಡಿಟರ್
ಸಂಸ್ಥೆ ಟ್ರಾನ್ಸ್‌ಕ್ಯುರೇಟರ್‌ಗಳು
ಉದ್ಯೋಗ ಸ್ಥಳ ಎಲ್ಲಿಯಾದರೂ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ

ಇದನ್ನೂ ಓದಿ: CBSE: ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಇವರೇ ಸ್ಪೂರ್ತಿಯಂತೆ


ಭಾಷಾ ವಿಷಯ ಸಂಪಾದಕರಾಗಿ ನೀವು ನೇಮಕಗೊಳ್ಳುಲು ಬಯಸಿದರೆ ಈ ಜಾಬ್​ ಉತ್ತಮವಾಗಿದೆ. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಜಾಬ್​ ನಿಮ್ಮದಾಗುತ್ತದೆ. ವರ್ನಾಕ್ಯುಲರ್ ಕಂಟೆಂಟ್ ಎಡಿಟರ್ ಮತ್ತು ಪ್ರೂಫ್‌ರೀಡರ್‌ಗಾಗಿ ಈ  ಭಾಷಾ ವಿಷಯ ಸಂಪಾದಕರಾಗಿ ನೀವು ನೇಮಕಗೊಳ್ಳಬಹುದು. ಕೃತಿ ಚೌರ್ಯ ಮಾಡುವಂತಿಲ್ಲ. ಹೀಗೆ ಎಲ್ಲಾ ನಿಮಯಗಳಿಗೆ ನೀವು ಬದ್ದರಾಗಿದ್ದರೆ ಮಾತ್ರ ಇದಕ್ಕೆ ಅಪ್ಲೈ ಮಾಡಿ.


ಹುದ್ದೆ:  ವರ್ನಾಕ್ಯುಲರ್ ಕಂಟೆಂಟ್ ಎಡಿಟರ್


ಸಂಸ್ಥೆ:  ಟ್ರಾನ್ಸ್‌ಕ್ಯುರೇಟರ್‌ಗಳು


ಉದ್ಯೋಗ ಸ್ಥಳ: ಎಲ್ಲಿಯಾದರೂ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ

top videos
    First published: