• ಹೋಂ
  • »
  • ನ್ಯೂಸ್
  • »
  • Jobs
  • »
  • Job News: ಟೆಲಿಕಾಲರ್​ ಜಾಬ್​ಗೆ ಅಪ್ಲೈ ಮಾಡಿ, ಕೈ ತುಂಬಾ ಸಂಬಳ ಪಡೆಯಿರಿ

Job News: ಟೆಲಿಕಾಲರ್​ ಜಾಬ್​ಗೆ ಅಪ್ಲೈ ಮಾಡಿ, ಕೈ ತುಂಬಾ ಸಂಬಳ ಪಡೆಯಿರಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಈ ಹುದ್ದೆಗೆ ಅಪ್ಲೈ ಮಾಡಿದರೆ ನಿಮ್ಮಿಷ್ಟದ ಕೆಲಸ ಸಿಗೋದಂತು ಗ್ಯಾರಂಟಿ. ಯಾವುದೇ ಪದವಿ ಪಡೆದಿದ್ದರು ಆಗುತ್ತೆ ನಿಮಗೆ ಉತ್ತಮ ಮಾತಿನ ಕೌಶಲ್ಯ ಒಂದಿದ್ದರೆ ಸಾಕು ಈ ಜಾಬ್​ ಮಾಡೋದು ನಿಮಗೆ ನೀರು ಕುಡಿದಷ್ಟು ಸುಲಭವಾಗಿ ಬಿಡುತ್ತದೆ.

  • Share this:

ಟೆಲಿಕಾಲರ್​ ಹುದ್ದೆಗೆ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಈ ಉದ್ಯೋಗಕ್ಕೆ ಅಪ್ಲೈ ಮಾಡಬೇಕು ಎಂದರೆ ಏನ್​ ಮಾಡ್ಬೇಕು ಎಂಬ ಪ್ರಶ್ನೆ ನಿಮಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ (Read). ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ (Website) ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ. 

 ಹುದ್ದೆ ಟೆಲಿಕಾಲರ್​
ಸಂಸ್ಥೆBro Telecaller
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಅನುಸಾರ
ಅನುಭವ ಫ್ರೆಶರ್ಸಿಗೂ ಆದ್ಯತೆ ಇದೆ
 ವಿದ್ಯಾರ್ಹತೆಯಾವುದಾದರೂ ಒಂದು ವಿಷಯದಲ್ಲಿ ಪದವಿ

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಈ ಹುದ್ದೆಗೆ ಅಪ್ಲೈ ಮಾಡಿದರೆ ನಿಮ್ಮಿಷ್ಟದ ಕೆಲಸ ಸಿಗೋದಂತು ಗ್ಯಾರಂಟಿ. ಯಾವುದೇ ಪದವಿ ಪಡೆದಿದ್ದರು ಆಗುತ್ತೆ ನಿಮಗೆ ಉತ್ತಮ ಮಾತಿನ ಕೌಶಲ್ಯ ಒಂದಿದ್ದರೆ ಸಾಕು ಈ ಜಾಬ್​ ಮಾಡೋದು ನಿಮಗೆ ನೀರು ಕುಡಿದಷ್ಟು ಸುಲಭವಾಗಿ ಬಿಡುತ್ತದೆ. ಆದ್ದರಿಂದ ಎಲ್ಲರಿಗಿಂತ ಮೊದಲು ನೀವೇ ಅಪ್ಲೈ ಮಾಡಿ ಈ ಹುದ್ದೆಯನ್ನು ನಿಮಗೆ ಖಾತ್ರಿ ಮಾಡಿಕೊಳ್ಳಿ. ಅಪ್ಲೈ ಮಾಡೋದಕ್ಕೆ ಇಲ್ಲಿ ನೀಡಿರುವ ಲಿಂಕ್​ ಕ್ಲಿಕ್ ಮಾಡಿದರೆ ಸಾಕು.


ಹುದ್ದೆ: ಟೆಲಿಕಾಲರ್​


ಸಂಸ್ಥೆ: Bro Telecaller


ಉದ್ಯೋಗ ಸ್ಥಳ:  ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಗ್ರಾಹಕರ ಕುಂದುಕೊರತೆಗಳು ಮತ್ತು ಸಲಹೆಗಳನ್ನು ಬಗೆಹರಿಸುವುದು ನಿಮ್ಮ ಕೆಲವಾಗಿರುತ್ತದೆ. ಆದ್ದರಿಂದ ನೀವು ಇಲ್ಲಿ ಅಪ್ಲೈ ಮಾಡಿದರೆ ಈ ಮೇಲೆ ನೀಡಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಆದಷ್ಟು ಬೇಗ ಅಪ್ಲೈ ಮಾಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು