Telecaller ಜಾಬ್ ಖಾಲಿ ಇದೆ; ಆಸಕ್ತರು ಅಪ್ಲೈ ಮಾಡಿ

ಟೆಲಿಕಾಲರ್​ ಜಾಬ್​

ಟೆಲಿಕಾಲರ್​ ಜಾಬ್​

ನೇಮಕಾತಿ ಆರಂಭವಾಗಿ ಕೆಲವೇ ಕೆಲವು ದಿನಗಳು ಮಾತ್ರ ಕಳೆದಿದೆ. ನೀವು ಅಪ್ಲೈ ಮಾಡುವುದಾದರೆ ಈಗಲೇ ಮಾಡಿ. ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ಕೆಲಸ ನಿಮಗೇ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ. 

  • Share this:

 ಟೆಲಿಕಾಲರ್ ಜಾಬ್​ ಖಾಲಿ ಇದೆ. ನೀವು ಹೊಸ ಜಾಬ್​ಗೆ (Job) ಹುಡಕಾಟ ನಡೆಸುತ್ತಿದ್ದರೆ ಈ ಜಾಬ್​ ಮಾಡಿ. ಅತ್ಯತ್ತಮ ಅವಕಾಶ ನಿಮ್ಮದಾಗುತ್ತದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ (Opportunity) ಸಿಗುತ್ತದೆ. ಆದ್ದರಿಂದ ಈ ಕೂಡಲೇ ಅಪ್ಲೈ ಮಾಡಿ.  ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಟೆಲಿಕಾಲರ್
ಸಂಸ್ಥೆ ಟೀಮ್ಲೀಸ್ನ
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪಿಯುಸಿ

ಇದನ್ನೂ ಓದಿ: CFTRI Recruitment 2023: ಮೈಸೂರಿನಲ್ಲಿದೆ ಸರ್ಕಾರಿ ನೌಕರಿ- ಅಪ್ಲೈ ಮಾಡಲು ನಾಳೆಯೇ ಲಾಸ್ಟ್​ ಡೇಟ್


ಡೇಟಾಬೇಸ್ ಗ್ರಾಹಕರ ದೂರುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವುದು ನಿಮ್ಮ ಕೆಲಸವಾಗಿರುತ್ತದೆ. ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ನೀವು ಸಿದ್ಧರಿರಬೇಕು. ಹೆಚ್ಚಿನ ತಾಳ್ಮೆ ಹೊಂದಿರಬೇಕು. ಮಾತಿನ ಕೌಶಲ್ಯ ಮುಖ್ಯವಾಗುತ್ತದೆ.


ಹುದ್ದೆ:  ಟೆಲಿಕಾಲರ್


ಸಂಸ್ಥೆ:  ಟೀಮ್ಲೀಸ್ನ


ಉದ್ಯೋಗ ಸ್ಥಳ:  ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

top videos


    ನೇಮಕಾತಿ ಆರಂಭವಾಗಿ ಕೆಲವೇ ಕೆಲವು ದಿನಗಳು ಮಾತ್ರ ಕಳೆದಿದೆ. ನೀವು ಅಪ್ಲೈ ಮಾಡುವುದಾದರೆ ಈಗಲೇ ಮಾಡಿ. ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ಕೆಲಸ ನಿಮಗೇ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

    First published: