• ಹೋಂ
 • »
 • ನ್ಯೂಸ್
 • »
 • Jobs
 • »
 • IKEA: ಬೆಂಗಳೂರಿನ ಐಕಿಯಾದಲ್ಲಿ ಕೆಲಸ ಖಾಲಿ ಇದೆ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

IKEA: ಬೆಂಗಳೂರಿನ ಐಕಿಯಾದಲ್ಲಿ ಕೆಲಸ ಖಾಲಿ ಇದೆ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

ಐಕಿಯಾ

ಐಕಿಯಾ

ಗ್ರಾಹಕರ ಮೌಲ್ಯವನ್ನು ಹೆಚ್ಚಿಸುವ ಮೂಲಕ, ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸುವುದು ನಿಮ್ಮ ಕೆಲಸ ಆಗಿರುತ್ತದೆ. ಮಾರ್ಕೆಟಿಂಗ್ ಅಥವಾ ತತ್ಸಮಾನ ವಿಷಯದಲ್ಲಿ ನೀವು ಪ್ರಾವಿಣ್ಯತೆ ಹೊಂದಿರುವುದು ಮುಖ್ಯವಾಗುತ್ತದೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

 SEO ಸ್ಪೆಷಲಿಸ್ಟ್  ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಬೇಕಾದಲ್ಲಿ ನೀವೂ ಕೂಡ ಅಪ್ಲೈ ಮಾಡಬಹುದು.  IKEA ಸಂಸ್ಥೆ ಈ ಹುದ್ದೆಗೆ (Post) ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ SEO ಸ್ಪೆಷಲಿಸ್ಟ್
ಸಂಸ್ಥೆ IKEA
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಅನುಸಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪದವಿ ಪಡೆದಿರಬೇಕು

ಇದನ್ನೂ ಓದಿ: Jobs In Mangaluru: MRPLನಲ್ಲಿ ಹಲವು ಕೆಲಸ ಖಾಲಿ ಇದೆ, 86 ಸಾವಿರದವರೆಗೂ ಸಂಬಳ


ಗ್ರಾಹಕರ ಮೌಲ್ಯವನ್ನು ಹೆಚ್ಚಿಸುವ ಮೂಲಕ, ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸುವುದು ನಿಮ್ಮ ಕೆಲಸ ಆಗಿರುತ್ತದೆ. ಮಾರ್ಕೆಟಿಂಗ್ ಅಥವಾ ತತ್ಸಮಾನ ವಿಷಯದಲ್ಲಿ ನೀವು ಪ್ರಾವಿಣ್ಯತೆ ಹೊಂದಿರುವುದು ಮುಖ್ಯವಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್, ಎಸ್‌ಇಒ ಅಥವಾ ಅಂತಹುದೇ ವಿಷಯದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವುದು ಮುಖ್ಯವಾಗುತ್ತದೆ.


ಬ್ರೈಟ್ ಎಡ್ಜ್, ಜಿಎಸ್‌ಸಿ, ಸರ್ಚ್ ಮೆಟ್ರಿಕ್‌ಗಳು, ಮೆಜೆಸ್ಟಿಕ್ ಎಸ್‌ಇಒ, MOZ, ಎಸ್‌ಇಒ ಎಕ್ಸೆಲ್ ಆಡ್-ಆನ್‌ಗಳು, ಕ್ರಾಲರ್‌ ಇವುಗಳ ಕುರಿತು ನಿಮಗೆ ತಿಳಿದಿರಬೇಕು. ವೆಬ್‌ಸೈಟ್ ಅನಾಲಿಟಿಕ್ಸ್ ಮಾಡುವ ಸಾಮರ್ಥ್ಯ ಹೊಂದಿರಬೇಕು.


ಇದನ್ನೂ ಓದಿ: Indian Bank Jobs: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಬೇಕಾ? ಇಲ್ಲಿ ಅಪ್ಲೈ ಮಾಡಿ


ಹುದ್ದೆ:  SEO ಸ್ಪೆಷಲಿಸ್ಟ್


ಸಂಸ್ಥೆ:  IKEA


ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ

First published: