PIAGGIO is Hiring: ಭಾರತದ ತ್ರಿಚಕ್ರ ವಾಹನ ಕಂಪನಿಯಾದ ಪಿಯಾಜಿಯೋ (PIAGGIO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪಿಯಾಜಿಯೋ ಬೆಳಗಾವಿ(Belagavi) ಮತ್ತು ಬಾಗಲಕೋಟೆಯ (Bagalkot) ಹೈಟೆಕ್ ಮೋಟಾರ್ಸ್ & ಆಟೋ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಈ ನೇಮಕಾತಿ (Recruitment) ಪ್ರಕ್ರಿಯೆ ನಡೆಸುತ್ತಿದೆ. ಸೇಲ್ಸ್ ಮತ್ತು ಸರ್ವೀಸ್ ವಿಭಾಗದಲ್ಲಿ ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Appication) ಸಲ್ಲಿಸಬಹುದು. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.
ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?
ಸೇಲ್ಸ್ ವಿಭಾಗ:
ಡೀಲರ್ ಸೇಲ್ಸ್ ಎಕ್ಸಿಕ್ಯೂಟಿವ್- 8
ಟೀಂ ಲೀಡರ್- 2
ರಿಸೆಪ್ಶನಿಸ್ಟ್/CRE- 2
ಬ್ಯಾಕ್ ಆಫೀಸ್- 1
ಅನುಭವ:
ಡೀಲರ್ ಸೇಲ್ಸ್ ಎಕ್ಸಿಕ್ಯೂಟಿವ್: 0-3 ವರ್ಷ
ಟೀಂ ಲೀಡರ್: 2- 4 ವರ್ಷ
ರಿಸೆಪ್ಶನಿಸ್ಟ್/CRE: 0- 3 ವರ್ಷ
ಬ್ಯಾಕ್ ಆಫೀಸ್: 1-3 ವರ್ಷ
ಇದನ್ನೂ ಓದಿ: BGS is Hiring: ಬಿಜಿಎಸ್ ಚಿಕ್ಕಮಗಳೂರು ಬ್ರಾಂಚ್ನಲ್ಲಿ ಅನೇಕ ಟೀಚಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗದ ಸ್ಥಳ:
ಡೀಲರ್ ಸೇಲ್ಸ್ ಎಕ್ಸಿಕ್ಯೂಟಿವ್- ಬೆಳಗಾವಿ, ಚಿಕ್ಕೋಡಿ, ಅಥಣಿ, ರಾಮದುರ್ಗ, ಬಾಗಲಕೋಟೆ & ಬಾದಾಮಿ
ಟೀಂ ಲೀಡರ್- ಬೆಳಗಾವಿ & ಬಾಗಲಕೋಟೆ
ರಿಸೆಪ್ಶನಿಸ್ಟ್/CRE- ಬೆಳಗಾವಿ ಶ್ರ& ಬಾಗಲಕೋಟೆ
ಬ್ಯಾಕ್ ಆಫೀಸ್- ಬೆಳಗಾವಿ
ಸರ್ವೀಸ್ ವಿಭಾಗ:
ಸರ್ವೀಸ್ ಸೂಪರ್ವೈಸರ್- 2
ಸ್ಪೇರ್ಸ್ ಇನ್ಚಾಗ್- 1
ಮೆಕ್ಯಾನಿಕ್- 3
ಹೆಲ್ಪರ್ ಮೆಕ್ಯಾನಿಕ್-2
ಅನುಭವ
ಸರ್ವೀಸ್ ಸೂಪರ್ವೈಸರ್: 2-4 ವರ್ಷ
ಸ್ಪೇರ್ಸ್ ಇನ್ಚಾಗ್: 2-4 ವರ್ಷ
ಮೆಕ್ಯಾನಿಕ್: 3-5 ವರ್ಷ
ಹೆಲ್ಪರ್ ಮೆಕ್ಯಾನಿಕ್: 0-3 ವರ್ಷ
ಇದನ್ನೂ ಓದಿ: PUMA is Hiring: ಪೂಮಾ ಕಂಪನಿ ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ- ಬಂಪರ್ ಸ್ಯಾಲರಿ
ಉದ್ಯೋಗದ ಸ್ಥಳ:
ಸರ್ವೀಸ್ ಸೂಪರ್ವೈಸರ್- ಬೆಳಗಾವಿ & ಬಾಗಲಕೋಟೆ
ಸ್ಪೇರ್ಸ್ ಇನ್ಚಾಗ್- ಬಾಗಲಕೋಟೆ
ಮೆಕ್ಯಾನಿಕ್- ಬಾಗಲಕೋಟೆ
ಹೆಲ್ಪರ್ ಮೆಕ್ಯಾನಿಕ್-ಬಾಗಲಕೋಟೆ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ್ನು ಇ-ಮೇಲ್ ಐಡಿ hitechpiaggio@gmail.com ಗೆ ಕಳುಹಿಸಬೇಕು.
ಅಥವಾ ಈ ಕೆಳಕಂಡ ವಿಳಾಸದಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
Sy.No.102
ಪಿ.ಬಿ.ರಸ್ತೆ
NH4 ರಸ್ತೆ
ಬಾಲಾಜಿ ಕಾನ್ಕ್ರೀಟ್ ಎದುರು
ಹಲಗ
ಬೆಳಗಾವಿ- 590020
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7892951218, 8073363381 ಕ್ಕೆ ಸಂಪರ್ಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ