• ಹೋಂ
  • »
  • ನ್ಯೂಸ್
  • »
  • Jobs
  • »
  • Driver Job: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಡ್ರೈವರ್​ ಜಾಬ್​ ಖಾಲಿ ಇದೆ, ಊಟ-ವಸತಿ ಸೇರಿ 35 ಸಾವಿರ ಸಂಬಳ

Driver Job: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಡ್ರೈವರ್​ ಜಾಬ್​ ಖಾಲಿ ಇದೆ, ಊಟ-ವಸತಿ ಸೇರಿ 35 ಸಾವಿರ ಸಂಬಳ

ಟ್ಯಾಕ್ಸಿ

ಟ್ಯಾಕ್ಸಿ

ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 25 ರಿಂದ 35 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ನೀವು ಈ ಕೂಡಲೇ ಅಪ್ಲೈ ಮಾಡಿ ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ

  • Share this:

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಡ್ರೈವರ್​ ಜಾಬ್ (Driver Job)​ ಖಾಲಿ ಇದೆ. ಕೈತುಂಬಾ ಸಂಬಳ ಕೂಡಾ ಸಿಗುತ್ತದೆ. ಆಸಕ್ತರು ಹಾಗೂ ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಬಹುದು. ಈ ಕೂಡಲೇ ಅಪ್ಲೈ (Apply) ಮಾಡಿ. ನೇಮಕಾತಿ ಆರಂಭವಾಗಿ ಕೇವಲ ಐದು ದಿನಗಳು ಮಾತ್ರ ಕಳೆದಿದೆ. ಸಾಕಷ್ಟು ಅವಕಾಶ ನಿಮಗಿದ್ದು ಡ್ರೈವಿಂಗ್​ ಲೈಸೆನ್ಸ್ (License)​​ ಇರುವವರು ಅಪ್ಲೈ ಮಾಡಬಹುದು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕೆಲಸ ಮಾಡುವ ಅವಕಾಶವಿರುವುದರಿಂದ ಇದೊಂದು ಉತ್ತಮ ಅವಕಾಶವಾಗಿದೆ.

 ಹುದ್ದೆವಾಹನ ಚಾಲಕ
ಸಂಸ್ಥೆ ಕೆಂಪೇಗೌಡ ಏರ್​ಪೋರ್ಟ್
ಉದ್ಯೋಗ ಸ್ಥಳಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ 25 ರಿಂದ 35 ಸಾವಿರ
ಅನುಭವ ಹೊಂದಿರಲೇ ಬೇಕು
 ಇತರೆ ಸೌಲಭ್ಯ ನೀಡಲಾಗುವುದು

ಇದನ್ನೂ ಓದಿ: KMF SHIMUL Recruitment 2023: ಕೆಎಂಎಫ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 25 ರಿಂದ 35 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ನೀವು ಈ ಕೂಡಲೇ ಅಪ್ಲೈ ಮಾಡಿ ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ 12ನೇ ತರಗತಿ ಪಾಸ್ ಆಗಿರಲೇ ಬೇಕು. ಪದವಿ ಆದವರೂ ಸಹ ಅಪ್ಲೈ ಮಾಡಬಹುದು. ಇಲ್ಲಿ ನಿಮಗೆ ಕೆಲವು ಸೌಲಭ್ಯಗಳನ್ನೂ ಸಹ ನೀಡಲಾಗುತ್ತೆ.


ಹುದ್ದೆ: ವಾಹನ ಚಾಲಕ


ಸಂಸ್ಥೆ: ಕೆಂಪೇಗೌಡ ಏರ್​ಪೋರ್ಟ್


ಉದ್ಯೋಗ ಸ್ಥಳ: ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ  ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ


ಇತರೆ ಸೌಲಭ್ಯಗಳು


1. ವಸತಿ
2. ಆಹಾರ ಸೌಲಭ್ಯಗಳು
3. ಪಿಕಪ್ ಮತ್ತು ಡ್ರಾಪ್
4. ವೈದ್ಯಕೀಯ ಸೌಲಭ್ಯಗಳು
5. ಮೊಬೈಲ್ ಸೌಲಭ್ಯಗಳನ್ನು ನೀಡಲಾಗುತ್ತದೆ

First published: