• ಹೋಂ
  • »
  • ನ್ಯೂಸ್
  • »
  • Jobs
  • »
  • Jobs In Dandeli: ದಾಂಡೇಲಿ ರೆಸಾರ್ಟ್​ನಲ್ಲಿ ಕೆಲಸ ಖಾಲಿ ಇದೆ, ಇಲ್ಲೇ ಅಪ್ಲೈ ಮಾಡಿ

Jobs In Dandeli: ದಾಂಡೇಲಿ ರೆಸಾರ್ಟ್​ನಲ್ಲಿ ಕೆಲಸ ಖಾಲಿ ಇದೆ, ಇಲ್ಲೇ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಹೋಟೆಲ್ ನಿರ್ವಹಣೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಒಂದರಿಂದ ಮೂರು ವರ್ಷದೊಳಗೆ ಅನುಭವ ಹೊಂದಿರಬೇಕಾಗುತ್ತದೆ. ಡೇಟಾ ಎಂಟ್ರಿ ಸಾಫ್ಟ್‌ವೇರ್‌ನ ಬಗ್ಗೆ ಕೂಡಾ ತಿಳಿದಿದ್ದರೆ ಉತ್ತಮ ನೀವು ಆಸಕ್ತಿ ಹೊಂದಿದ್ದರೆ ಖಂಡಿತ ಈಗಲೇ ಅಪ್ಲೈ ಮಾಡಿ. 

  • Share this:

ಜಂಗಲ್ ಸ್ಟೇ ಹೋಟೆಲ್ ಮತ್ತು ರೆಸಾರ್ಟ್​ನಲ್ಲಿ (Resort) ಕೆಲಸಮಾಡಲು ಆಸಕ್ತಿ ಇದ್ದರೆ ಇಲ್ಲಿ ಗಮನಿಸಿ. ದಾಂಟೇಲಿಯ ಜಂಗಲ್ ಸ್ಟೇ ಹೋಟೆಲ್ ಮತ್ತು ರೆಸಾರ್ಟ್​ನಲ್ಲಿ ಈಗಾಗಲೇ ನೇಮಕಾತಿ (Recruitment) ಆರಂಭವಾಗಿದೆ. ಫೆಸಿಲಿಟಿ ಮ್ಯಾನೇಜರ್ / ರೆಸಾರ್ಟ್ ಮ್ಯಾನೇಜರ್ ಹುದ್ದೆಗಾಗಿ/ ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ನಿಗದಿಪಡಿಸಿದ ಹೋಟೆಲ್ ಸ್ಥಳದಲ್ಲಿ (Place) ದಿನನಿತ್ಯದ ಕೆಲಸಗಳನ್ನು ಮಾಡಿದರೆ ಆಯ್ತು ಕೈ ತುಂಬಾ ಸಂಬಳ ಕೂಡಾ ಸಿಗುತ್ತದೆ. ಅನುಭವ (Experience) ಹೊಂದಿರುವುದು ಕೂಡಾ ಮುಖ್ಯವಾಗಿರುತ್ತದೆ. 

 ಹುದ್ದೆಫೆಸಿಲಿಟಿ ಮ್ಯಾನೇಜರ್ / ರೆಸಾರ್ಟ್ ಮ್ಯಾನೇಜರ್
ಸಂಸ್ಥೆ ಜಂಗಲ್ ಸ್ಟೇ ಹೋಟೆಲ್ ಮತ್ತು ರೆಸಾರ್ಟ್​ನಲ್ಲಿ
ಉದ್ಯೋಗ ಸ್ಥಳ ದಾಂಡೇಲಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ನಿಗದಿಪಡಿಸಿಲ್ಲ
ಅನುಭವ 1 ರಿಂದ 3 ವರ್ಷ

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಹತ್ತಿರದ ಹೋಟೆಲ್ - ಮ್ಯಾನೇಜರ್‌ಗಳ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು. ಫಿಲ್ಮ್ ಪ್ರಮೋಷನ್, ಕ್ಲಬ್, ಈವೆಂಟ್ ಪ್ಲಾನರ್, ಹೋಟೆಲ್ / ಲೀಜರ್ ಗ್ರೂಪ್‌ಗಳಲ್ಲಿ ಪರಿಣತಿಯನ್ನು ಹೊಂದಿರಬೇಕು. ಆತಿಥ್ಯ, ವ್ಯವಹಾರ ಆಡಳಿತ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಲೇ ಬೇಕು. ದಾಂಡೇಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದ್ದರಿಂದ ರೆಸಾರ್ಟ್​​ಗಳಲ್ಲಿ ಕೆಲಸ ಮಾಡಲು ತುಂಬಾ ಅವಕಾಶ ಇರುತ್ತದೆ.


ಹುದ್ದೆ: ಫೆಸಿಲಿಟಿ ಮ್ಯಾನೇಜರ್ / ರೆಸಾರ್ಟ್ ಮ್ಯಾನೇಜರ್


ಸಂಸ್ಥೆ: ಜಂಗಲ್ ಸ್ಟೇ ಹೋಟೆಲ್ ಮತ್ತು ರೆಸಾರ್ಟ್​ನಲ್ಲಿ


ಉದ್ಯೋಗ ಸ್ಥಳ:  ದಾಂಡೇಲಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ.


ಹೋಟೆಲ್ ನಿರ್ವಹಣೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಒಂದರಿಂದ ಮೂರು ವರ್ಷದೊಳಗೆ ಅನುಭವ ಹೊಂದಿರಬೇಕಾಗುತ್ತದೆ. ಡೇಟಾ ಎಂಟ್ರಿ ಸಾಫ್ಟ್‌ವೇರ್‌ನ ಬಗ್ಗೆ ಕೂಡಾ ತಿಳಿದಿದ್ದರೆ ಉತ್ತಮ ನೀವು ಆಸಕ್ತಿ ಹೊಂದಿದ್ದರೆ ಖಂಡಿತ ಈಗಲೇ ಅಪ್ಲೈ ಮಾಡಿ.

First published: