• ಹೋಂ
  • »
  • ನ್ಯೂಸ್
  • »
  • Jobs
  • »
  • JPMC: ಒಳ್ಳೆ ಜಾಬ್​​ಗಾಗಿ ಕಾಯ್ತಾ ಇದ್ದೀರಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

JPMC: ಒಳ್ಳೆ ಜಾಬ್​​ಗಾಗಿ ಕಾಯ್ತಾ ಇದ್ದೀರಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

JPMC

JPMC

ಈ ಕೆಲಸಕ್ಕೆ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ ಮುಖ್ಯವಾಗಿ ಇಂಗ್ಲೀಷ್​ ಬರೆಯಲು ಮತ್ತು ಓದಲು ತಿಳಿದಿರಬೇಕಾಗುತ್ತದೆ. ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ ಅಧಿಕೃತ ಜಾಲತಾಣಕ್ಕೆ ಭೇಟಿ  ನೀಡಿ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. 

  • News18 Kannada
  • 5-MIN READ
  • Last Updated :
  • Karnataka, India
  • Share this:

ಜಾಗತಿಕ ಹಣಕಾಸು ಸೇವೆಗಳ ಸಂಸ್ಥೆಯಲ್ಲಿ ನಿಮಗೆ ಕೆಲಸ ಮಾಡಲು ಆಸಕ್ತಿ ಇದ್ದರೆ ನೀವು ಖಂಡಿತ ಈ ಜಾಬ್​ಗೆ ಅಪ್ಲೈ (Apply) ಮಾಡಬಹುದು.  ಡಾಟಾ ಮ್ಯಾನೇಜ್ಮೆಂಟ್​ ಅನಾಲಿಸ್ಟ್​  ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಆದಷ್ಟು ಬೇಗ ಅಪ್ಲೈ ಮಾಡಿದರೆ ನಿಮಗೆ ಬೆಂಗಳೂರಿನಲ್ಲೇ ಕೆಲಸ (Work) ಸಿಗುತ್ತದೆ.  ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಡಾಟಾ ಮ್ಯಾನೇಜ್ಮೆಂಟ್​ ಅನಾಲಿಸ್ಟ್​
ಸಂಸ್ಥೆ JPMC
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪದವಿ

ಇದನ್ನೂ ಓದಿ: Mangaluru Job Fair: ಡಿಗ್ರಿ ಆಗಿದ್ರೆ ಸಾಕು, ಮಂಗಳೂರಿನ ಈ ಉದ್ಯೋಗ ಮೇಳದಲ್ಲಿ ಸಿಗುತ್ತೆ ಕೆಲಸ


ಈ ಕೆಲಸಕ್ಕೆ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ ಮುಖ್ಯವಾಗಿ ಇಂಗ್ಲೀಷ್​ ಬರೆಯಲು ಮತ್ತು ಓದಲು ತಿಳಿದಿರಬೇಕಾಗುತ್ತದೆ. ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ ಅಧಿಕೃತ ಜಾಲತಾಣಕ್ಕೆ ಭೇಟಿ  ನೀಡಿ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು.


ಹುದ್ದೆ: ಡಾಟಾ ಮ್ಯಾನೇಜ್ಮೆಂಟ್​ ಅನಾಲಿಸ್ಟ್​


ಸಂಸ್ಥೆ: JPMC


ಉದ್ಯೋಗ ಸ್ಥಳ: ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


ಕೆಲಸಕ್ಕಾಗಿ ಹುಡುಕುತ್ತಿರುವ ನೀವು ಉತ್ತಮ ಅವಕಾಶಕ್ಕಾಗಿ ಕಾದಿದ್ದರೆ ಈ ಕೂಡಲೇ ಈ ಹುದ್ದೆಗೆ ಅಪ್ಲೈ ಮಾಡಿ. ಜಾಬ್​ ಪಡೆದುಕೊಳ್ಳಿ.

First published: