• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಫ್ರೆಶರ್​​ಗಳಿಗೆ ಇಲ್ಲಿದೆ ಅವಕಾಶ, ಡಿಗ್ರಿ ಪಾಸ್​ ಆದವರು ಅಪ್ಲೈ ಮಾಡಬಹುದು

Job Alert: ಫ್ರೆಶರ್​​ಗಳಿಗೆ ಇಲ್ಲಿದೆ ಅವಕಾಶ, ಡಿಗ್ರಿ ಪಾಸ್​ ಆದವರು ಅಪ್ಲೈ ಮಾಡಬಹುದು

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಅಧಿಕೃತ ಜಾಲತಾಣದ ಮಾಹಿತಿ ಹಾಗೂ ವಿಳಾಸ ಮೇಲ್​ ಐಡಿ ಇವುಗಳನ್ನೂ ಸಹ ನಿಮಗೆ ನಾವಿಲ್ಲಿ ನೀಡಿದ್ದೇವೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಕೌಶಲ್ಯಕ್ಕೆ ಅನುಸಾರವಾಗಿ ಉತ್ತಮ ಸಂಬಳ ಕೂಡಾ ದೊರೆಯುತ್ತದೆ.

ಮುಂದೆ ಓದಿ ...
  • Share this:
  • published by :

ಬ್ಯುಸಿನೆಸ್ (Business)​ ಡೆವಲಪ್​ಮೆಂಟ್​ ಎಕ್ಸಿಕ್ಯೂಟಿವ್ ಆಗಿ ಸೇರಿಕೊಳ್ಳಲು ಫ್ರೆಶರ್​​ಗಳಿಗೆ ಇಲ್ಲಿದೆ ಉತ್ತಮ ಅವಕಾಶ. ನೀವೂ ಕೂಡಾ ಅಪ್ಲೈ (Apply) ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ. 

 ಹುದ್ದೆ ವ್ಯಾಪಾರ ಅಭಿವೃದ್ಧಿ ಕಾರ್ಯನಿರ್ವಾಹಕ
ಸಂಸ್ಥೆ ಸ್ಕ್ವೇರ್ ಯಾರ್ಡ್‌
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿರಬೇಕಿಲ್ಲ

ಇದನ್ನೂ ಓದಿ: NMPT Recruitment 2023: ಅಕೌಂಟ್ಸ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ, ತಡಮಾಡದೇ ಅಪ್ಲೈ ಮಾಡಿ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಅಧಿಕೃತ ಜಾಲತಾಣದ ಮಾಹಿತಿ ಹಾಗೂ ವಿಳಾಸ ಮೇಲ್​ ಐಡಿ ಇವುಗಳನ್ನೂ ಸಹ ನಿಮಗೆ ನಾವಿಲ್ಲಿ ನೀಡಿದ್ದೇವೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಕೌಶಲ್ಯಕ್ಕೆ ಅನುಸಾರವಾಗಿ ಉತ್ತಮ ಸಂಬಳ ಕೂಡಾ ದೊರೆಯುತ್ತದೆ. ಆದ್ದರಿಂದ ನೀವು ಇದನ್ನು ಗಮನಿಸಿದ ತಕ್ಷಣ ಅಪ್ಲೈ ಮಾಡಿ. ಸಂದರ್ಶನ ಇರುತ್ತದೆ.


ಹುದ್ದೆ: ವ್ಯಾಪಾರ ಅಭಿವೃದ್ಧಿ ಕಾರ್ಯನಿರ್ವಾಹಕ


ಸಂಸ್ಥೆ: ಸ್ಕ್ವೇರ್ ಯಾರ್ಡ್‌


ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ


ಸಂಜಯ್ ಪಿ.ಎಸ್


ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ (HR)


ದೂರವಾಣಿ ಸಂಖ್ಯೆ: +91-6362229792


ಇಮೇಲ್ ಮಾಡಿ: sanjay.ps@squareyards.co.in


ವಿಳಾಸ: 


ಸ್ಕ್ವೇರ್ ಯಾರ್ಡ್‌


ಸ್ಮಾರ್ಟ್‌ವರ್ಕ್ಸ್ (ಪ್ರೆಸ್ಟೀಜ್ ಜೀನತ್ ಹೌಸ್)


ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಸಂಪಂಗಿ ರಾಮ ನಗರ,


ಬೆಂಗಳೂರು

First published: