ಟೆಲಿಸೇಲ್ಸ್ ಎಕ್ಸಿಕ್ಯೂಟಿವ್ (Telesales Executive) ಹುದ್ದೆಗೆ ನೀವು ಅಪ್ಲೈ ಮಾಡಬಹುದು. ನೇಮಕಾತಿ ಈಗಾಗಲೇ ಆರಂಭವಾಗಿದೆ. ಮಂಗಳೂರಿನಲ್ಲಿ (Mangaluru) ನೀವು ಕೆಲಸ ಮಾಡುವ ಅವಕಾಶ ನಿಮ್ಮದಾಗುತ್ತದೆ. ಇಂಡಿಯಾಮಾರ್ಟ್ ಸಂಸ್ಥೆಯಲ್ಲಿ ನಿಮಗೆ ಕೆಲಸ ಬೇಕಾಗದರೆ ಹೀಗೆ ಅಪ್ಲೈ ಮಾಡಿ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಟೆಲಿಸೇಲ್ಸ್ ಎಕ್ಸಿಕ್ಯೂಟಿವ್ |
ಸಂಸ್ಥೆ | ಇಂಡಿಯಾಮಾರ್ಟ್ |
ಉದ್ಯೋಗ ಸ್ಥಳ | ಮಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 14,000.00 - 20,000 ತಿಂಗಳಿಗೆ |
ಅನುಭವ | ಹೊಂದಿದ್ದರೆ ಉತ್ತಮ |
ಅಪ್ಲೈ ಮಾಡಲು ಕೊನೆ ದಿನ | ಮೇ 20 |
ಇಂಡಿಯಾಮಾರ್ಟ್ ಕರ್ನಾಟಕದಲ್ಲಿ ತನ್ನ ತಂಡವನ್ನು ವಿಸ್ತರಿಸಲು ಕಾಯುತ್ತಿದೆ. ಆದ್ದರಿಂದ ಈ ಬಾರಿ ನೇಮಕಾತಿ ಆರಂಭ ಮಾಡಲಿದೆ. ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಕಂಪನಿಯಲ್ಲಿ ನಿಮಗೂ ಕೆಲಸ ಮಾಡುವ ಆಸಕ್ತಿ ಇದ್ದರೆ ಈ ಮೇಲಿನ ಮಾಹಿತಿ ಅನುಸಾರ ಅಪ್ಲೈ ಮಾಡಿ. ಇದೊಂದು ಒಳ್ಳೆ ಅವಕಾಶ ಎಂದು ಭಾವಿಸಿ. ವೃತ್ತಿಜೀವನದ ಪ್ರಗತಿಯೊಂದಿಗೆ ಭಾರತದ ಅತಿದೊಡ್ಡ ಆನ್‌ಲೈನ್ B2B ಮಾರುಕಟ್ಟೆಯನ್ನು ಪ್ರವೇಶಿಸುವ ಅವಕಾಶ ನಿಮ್ಮದಾಗುತ್ತದೆ.
ಹುದ್ದೆ: ಟೆಲಿಸೇಲ್ಸ್ ಎಕ್ಸಿಕ್ಯೂಟಿವ್
ಸಂಸ್ಥೆ: ಇಂಡಿಯಾಮಾರ್ಟ್
ಉದ್ಯೋಗ ಸ್ಥಳ: ಮಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ವೇತನ: 14,000.00 - ₹20,000.00
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ಟೆಲಿಫೋನಿಕ್ ಅಥವಾ ವಿಡಿಯೋ ಸಂಭಾಷಣೆಗಳನ್ನು ಬಳಸಿಕೊಂಡು ಮಂಗಳೂರು ಕ್ಲೈಂಟ್‌ಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ