ಜನರಲ್ ಫಿಸಿಶಿಯನ್ (General Physician )ಹುದ್ದೆಗೆ ನೇಮಕಾತಿ ಆರಂಭವಾಗಿದೆ. ನಿಮಗೆ ನಿಮ್ಮದೇ ಊರಿನಲ್ಲಿ ಕೆಲಸ ಬೇಕು ಎಂದಾದರೆ ಅಂಕೋಲಾದಲ್ಲಿ ಇದ್ದುಕೊಂಡು ನೀವು ಈ ಕೆಲಸ ಮಾಡಬಹುದು. ಅಥವಾ ದೊಡ್ಡ ಪಟ್ಟಣಗಳಲ್ಲಿ ಕೆಲಸ ಬೇಡ ಅಂದುಕೊಂಡವರಿಗೆ ಈ ಉದ್ಯೋಗ (Job) ಬೆಸ್ಟ್. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಜನರಲ್ ಫಿಸಿಶಿಯನ್ |
ಸಂಸ್ಥೆ | ಚೈತನ್ಯ HR ಕನ್ಸಲ್ಟೆನ್ಸಿ |
ಉದ್ಯೋಗ ಸ್ಥಳ | ಡೋಂಗ್ರಿ, ಕರ್ನಾಟಕ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಅನುಭವದ ಆಧಾರ |
ಅನುಭವ | ಹೊಂದಿದ್ದರೆ ಉತ್ತಮ |
ವಿದ್ಯಾರ್ಹತೆ | ಮೆಡಿಕಲ್ ಅಥವಾ ನರ್ಸಿಂಗ್ |
ರೋಗಿಗಳ ಚಾರ್ಟ್‌ಗಳನ್ನು ಪರಿಶೀಲಿಸುವುದು ಮತ್ತು ನವೀಕರಿಸುವುದು. ಶೀತಗಳು, ಜ್ವರ ಮತ್ತು ಮಧುಮೇಹದಂತಹ ಸಾಮಾನ್ಯ ಕಾಯಿಲೆ ಇರುವ ವ್ಯಕ್ತಿಗಳ ಆರೋಗ್ಯ ಕಾಪಾಡುವುದು. ಚುಚ್ಚುಮದ್ದು ನೀಡುವ ಕೆಲಸ ಇರುತ್ತದೆ. ನರ್ಸ್ಗಳಿಗೆ ಯಾವ ರೀತಿ ಕೆಲಸ ಇರುತ್ತದೆಯೋ ಅದೇ ರೀತಿ ಈ ಉದ್ಯೋಗ ಕೂಡಾ.ಸೂಕ್ತವಾದ ಔಷಧಿಗಳನ್ನು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ರೋಗಿಗಳಿಗೆ ತಿಳಿಸಿಕೊಡುವುದು. ಇವೆಲ್ಲವೂ ನಿಮ್ಮ ಕೆಲಸವಾಗಿರುತ್ತದೆ.
ಹುದ್ದೆ: ಜನರಲ್ ಫಿಸಿಶಿಯನ್
ಸಂಸ್ಥೆ: ಚೈತನ್ಯ HR ಕನ್ಸಲ್ಟೆನ್ಸಿ
ಉದ್ಯೋಗ ಸ್ಥಳ: ಡೋಂಗ್ರಿ, ಕರ್ನಾಟಕ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ