• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಮಂಗಳೂರಿನಲ್ಲಿ ಏರ್‌ಲೈನ್ಸ್ ಉದ್ಯೋಗಕ್ಕಾಗಿ ಫ್ರೆಷರ್ಸ್​​ ಬೇಕಾಗಿದ್ದಾರೆ, ಆಸಕ್ತರು ಅಪ್ಲೈ ಮಾಡಿ

Job Alert: ಮಂಗಳೂರಿನಲ್ಲಿ ಏರ್‌ಲೈನ್ಸ್ ಉದ್ಯೋಗಕ್ಕಾಗಿ ಫ್ರೆಷರ್ಸ್​​ ಬೇಕಾಗಿದ್ದಾರೆ, ಆಸಕ್ತರು ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನಿಗದಿತ ಸಂಬಳದ ಜೊತೆ PF ಕೂಡಾ ನೀಡಲಾಗುತ್ತದೆ. ಆಸಕ್ತರು ಈ ಮೇಲೆ ನೀಡಿರುವ ಮಾಹಿತಿ ಅನುಸರಿಸಿ ಆದಷ್ಟು ಬೇಗ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇದು ಈಗ ತಾನೇ ಹೊಸದಾಗಿ ಕೆಲಸಕ್ಕೆ ಸೇರುತ್ತಿರುವ ಅಭ್ಯರ್ಥಿಗಳಿಗೆ ಇದು ಶುಭ ಸಮಾಚಾರವಾಗಿದೆ.

  • Share this:

ಮಂಗಳೂರಿನಲ್ಲಿ ಏರ್‌ಲೈನ್ಸ್ (Airlines Job) ಉದ್ಯೋಗಕ್ಕಾಗಿ ಮಹಿಳೆಯರು ಹಾಗೂ ಪುರುಷರು ಇಬ್ಬರಿಗೂ ಉತ್ತಮ ಅವಕಾಶ ನೀಡಲಾಗಿದೆ. ವಿವಿಧ ಹುದ್ದೆಗಳಿಗೆ ಅರ್ಜಿ (Application) ಆಹ್ವಾನ ಮಾಡಲಾಗಿದೆ. ನೇಮಕಗೊಳ್ಳುವ (Recruitment) ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಹಲವು ಹುದ್ದೆಗಳು
ಸಂಸ್ಥೆಮಂಗಳೂರಿನಲ್ಲಿ ಏರ್‌ಲೈನ್ಸ್
ಉದ್ಯೋಗ ಸ್ಥಳ ಮಂಗಳೂರಿನಲ್ಲಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ನಿಮ್ಮ ಹುದ್ದೆಗೆ ಅನುಸಾರವಾಗಿ
ಅನುಭವ ಹೊಂದಿರಬೇಕೆಂದಿಲ್ಲ
 ವಿದ್ಯಾರ್ಹತೆ ಪದವಿ

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ನಿಗದಿತ ಸಂಬಳದ ಜೊತೆ PF ಕೂಡಾ ನೀಡಲಾಗುತ್ತದೆ. ಆಸಕ್ತರು ಈ ಮೇಲೆ ನೀಡಿರುವ ಮಾಹಿತಿ ಅನುಸರಿಸಿ ಆದಷ್ಟು ಬೇಗ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇದು ಈಗ ತಾನೇ ಹೊಸದಾಗಿ ಕೆಲಸಕ್ಕೆ ಸೇರುತ್ತಿರುವ ಅಭ್ಯರ್ಥಿಗಳಿಗೆ ಇದು ಶುಭ ಸಮಾಚಾರವಾಗಿದೆ. ಉತ್ತಮ ಕಂಪನಿಯಿಂದ ನಿಮ್ಮ ಉದ್ಯೋಗವನ್ನು ಆರಂಭಮಾಡಬಹುದು ಭವಿಷ್ಯಕ್ಕೂ ಇದು ತುಂಬಾ ಸಹಾಯವಾಗಲಿದೆ. ಅನುಭವ ಇದ್ದವರಿಗೂ ಈ ಜಾಬ್​ ಮಾಡಲು ಅವಕಾಶವಿದೆ. ಹಲವು ಹುದ್ದೆಗಳಿಗೆ ನೇಮಕಾತಿ ಆರಂಭವಾಗಿರುವುದರಿಂದ ಯಾರು ಬೇಕಾದರೂ ಅಪ್ಲೈ ಮಾಡಿ.


ಹುದ್ದೆ: ಹಲವು ಹುದ್ದೆಗಳು


ಸಂಸ್ಥೆ: ಮಂಗಳೂರಿನಲ್ಲಿ ಏರ್‌ಲೈನ್ಸ್


ಉದ್ಯೋಗ ಸ್ಥಳ: ಮಂಗಳೂರಿನಲ್ಲಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಹುದ್ದೆಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ


1. ಗ್ರೌಂಡ್ ಸ್ಟಾಫ್: 21,500 ರಿಂದ 66,500
2. ನಗದು ಕೌಂಟರ್: 27,700 ರಿಂದ 53,300
3. ಟಿಕೆಟ್ ಪರೀಕ್ಷಕ-25,570 ಗೆ 25,570 25,800 ಗೆ
5. ಬೌನ್ಸರ್: 15,100 ರಿಂದ 27,700
6. ಆಹಾರ ಕೌಂಟರ್: 17,600 ರಿಂದ 23,800 7.
7. ಭದ್ರತಾ ಮೇಲ್ವಿಚಾರಕ: 19,900 ರಿಂದ 33,500

First published: