ಇಂಟರ್ನ್ (Intern) ಆಗಿ ನೇಮಕಗೊಂಡು ಮುಂದೆ ನಿಮ್ಮ ಶೈಕ್ಷಣಿಕ (Education) ಜೀವನವನ್ನು ಸುಗಮಗೊಳಿಸಿಕೊಳ್ಳಲು ಸಹಾಯ ಮಾಡುವ ಕೆಲಸ ಇದಾಗಿದ್ದು ವಿದ್ಯಾರ್ಥಿಗಳಿಗೆ ಇದು ತುಂಬಾ ಪ್ರಯೋಜನವಾಗಲಿದೆ. ಈಗಿನಿಂದಲೇ ನಿಮಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಇಂಟರ್ನ್ |
ಸಂಸ್ಥೆ | Edu Smarty |
ಉದ್ಯೋಗ ಸ್ಥಳ | ನಿಮ್ಮ ಮನೆಯಿಂದಲೇ ಮಾಡಬಹುದು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಕಂಪನಿ ನಿಯಮದ ಪ್ರಕಾರ |
ಅನುಭವ | ಹೊಂದಿದ್ದರೆ ಉತ್ತಮ |
ಕೌಶಲ್ಯ | ಬರವಣಿಗೆ ತಿಳಿದಿರಬೇಕು |
ಎಜು ಸ್ಮಾರ್ಟಿ ಇದೊಂದು ವೆಬ್‌ಸೈಟ್. ಇದರಲ್ಲಿ ಕೆಲವು ಮಾಹಿತಿಗಳನ್ನು ನೀಡುವ ಕೆಲಸ ಮಾಡಲಾಗುತ್ತದೆ. ಎಜು ಸ್ಮಾರ್ಟಿ ಯೂಟ್ಯೂಬ್ ಶೈಕ್ಷಣಿಕ ಚಾನಲ್ ಒಂದು ರೀತಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ಯೂಟ್ಯೂಬ್‌ನಲ್ಲಿನ ವೀಡಿಯೊ ವಿಷಯದ ಮೂಲಕ ವೀಕ್ಷಕರಿಗೆ ಶೈಕ್ಷಣಿಕ ವಿಷಯವನ್ನು ಒದಗಿಸುತ್ತದೆ. ನೀವು ಸೇರಿಕೊಳ್ಳುವ ಕೆಲಸ ಕೂಡಾ ಇದೇ ಆಗಿರುತ್ತದೆ. ಈ ಚಾನಲ್‌ಗಳು ವಿಜ್ಞಾನ ಮತ್ತು ಗಣಿತದಿಂದ ಇತಿಹಾಸ, ಸಾಹಿತ್ಯ ಮತ್ತು ತತ್ತ್ವಶಾಸ್ತ್ರದವರೆಗೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತದೆ.
ಹುದ್ದೆ: ಇಂಟರ್ನ್
ಸಂಸ್ಥೆ: Edu Smarty
ಉದ್ಯೋಗ ಸ್ಥಳ: ನಿಮ್ಮ ಮನೆಯಿಂದಲೇ ಮಾಡಬಹುದು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ನಾವು ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ