ಫುಟ್ಬಾಲ್ ನ್ಯೂಸ್ ರೈಟಿಂಗ್ (News Writing) ಇಂಟರ್ನ್‌ಗಳನ್ನು(Internship) ಕಂಪನಿಯೊಂದು ನೇಮಿಸಿಕೊಳ್ಳುತ್ತಿದೆ. ಮನೆಯಿಂದಲೇ ಕೆಲಸ ಮಾಡಲು ಬಯಸುವ ಉದ್ಯೋಗಿಗಳಿಗೆ (Job) ಈ ಕೆಲಸ ಉತ್ತಮವಾಗಿದೆ. ನಿಮಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ ಸಾಕು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಫುಟ್ಬಾಲ್ ನ್ಯೂಸ್ ರೈಟರ್ |
ಸಂಸ್ಥೆ | ಫ್ಯಾಕ್ಟ್ಸ್ಟಾಕಿ |
ಉದ್ಯೋಗ ಸ್ಥಳ | ವರ್ಕ್ ಪ್ರಮ್ ಹೋಂ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಕಂಪನಿ ಮಾನದಂಡದ ಪ್ರಕಾರ |
ಅನುಭವ | ಹೊಂದಿದ್ದರೆ ಉತ್ತಮ |
ಸಂಪರ್ಕಕ್ಕಾಗಿ | prashant.tsIO7@gmail.com |
ಅಭ್ಯರ್ಥಿಯು ದಿನಕ್ಕೆ 3-4 ಲೇಖನಗಳನ್ನು ಒದಗಿಸಲು ಸಿದ್ಧರಾಗಿರಬೇಕು. ಹಾಗಿದ್ದರೆ ಮಾತ್ರ ಅಪ್ಲೈ ಮಾಡಬಹುದು. ನೀವು ತುಂಬಾ ಆಸಕ್ತಿ ಹೊಂದಿದ್ದವರಾಗಿದ್ದು ಇಲ್ಲಿ ನೀಡಿರುವ ಅರ್ಹತೆಗಳನ್ನು ಹೊಂದಿದ್ದರೆ ಅಪ್ಲೈ ಮಾಡಿ. ಈ ಕೆಲಸ ನಿಮ್ಮದಾಗಿಸಿಕೊಳ್ಳಿ. ಅಭ್ಯರ್ಥಿಯು ಫುಟ್‌ಬಾಲ್ ಬಗ್ಗೆ ಉತ್ಸಾಹಹೊಂದಿರಬೇಕು. ಸಂಪೂರ್ಣ ಮಾಹಿತಿ ಹೊಂದಿರಲೇ ಬೇಕು. ತಾವೇ ಕಂಟೆಂಟ್ ಹುಡುಕ ಬರೆಯುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಆಫರ್ ಲೆಟರ್ ಮತ್ತು ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರ ನೀಡಲಾಗುತ್ತದೆ. ನಿಮ್ಮ ಅನುಭವಕ್ಕೆ ಇದೊಂದು ಆ್ಯಡ್ ಆಗುತ್ತದೆ. ಆಸಕ್ತ ಅಭ್ಯರ್ಥಿಗಳು ಮಾದರಿ ಲೇಖನಗಳ ಜೊತೆಗೆ CV/ರೆಸ್ಯೂಮ್‌ಗಳನ್ನು ಇಲ್ಲಿ ನೀಡಿರುವ ಮೇಲ್ಗೆ ಕಳಿಸಿಕೊಡಿ.
ಹುದ್ದೆ: ಫುಟ್ಬಾಲ್ ನ್ಯೂಸ್ ರೈಟರ್
ಸಂಸ್ಥೆ: ಫ್ಯಾಕ್ಟ್ಸ್ಟಾಕಿ
ಉದ್ಯೋಗ ಸ್ಥಳ: ವರ್ಕ್ ಪ್ರಮ್ ಹೋಂ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಮನೆಯಿಂದಲೇ ಕಂಟೆಂಟ್ ರೈಟಿಂಗ್ ಮಾಡ್ಬೇಕು ಅಂದುಕೊಂಡಿದ್ದರೆ ಇಲ್ಲಿ ಅಪ್ಲೈ ಮಾಡಿ ಉತ್ತಮ ಜಾಬ್ ನಿಮ್ಮದಾಗಿಸಿಕೊಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ