• ಹೋಂ
 • »
 • ನ್ಯೂಸ್
 • »
 • Jobs
 • »
 • Food Delivery Job: ಹತ್ತನೇ ತರಗತಿ ಪಾಸ್​ ಆಗಿದ್ರೂ ಸಾಕು ಈ ಜಾಬ್​ಗೆ ಅಪ್ಲೈ ಮಾಡಬಹುದು

Food Delivery Job: ಹತ್ತನೇ ತರಗತಿ ಪಾಸ್​ ಆಗಿದ್ರೂ ಸಾಕು ಈ ಜಾಬ್​ಗೆ ಅಪ್ಲೈ ಮಾಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಕೇವಲ 10ನೇ ತರಗತಿ ಪಾಸ್​ ಆಗಿದ್ದರು ಸಾಕು. ನೀವು ಈ ಜಾಬ್​ಗೆ ಅಪ್ಲೈ ಮಾಡಬಹುದು. ಕಂಪನಿ ನಿಯಮದ ಪ್ರಕಾರ ನಿಮಗೆ ಸ್ಯಾಲರಿ ನೀಡಲಾಗುತ್ತದೆ. 

 • News18 Kannada
 • 4-MIN READ
 • Last Updated :
 • Karnataka, India
 • Share this:

 ಫುಡ್​ ಡೆಲವರಿ ಜಾಬ್​ ಖಾಲಿ ಇದೆ. ಮಂಗಳೂರಿನಲ್ಲಿ ಕೆಲಸ. ನೀವು ಜಾಬ್​ ಮಾಡಲು ಆಸಕ್ತಿ ಹೊಂದಿದ್ದರೆ ಖಂಡಿತ ಅಪ್ಲೈ (Apply) ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. ನೇಮಕಾತಿ ಆರಂಭವಾಗಿ ಕೆಲವೇ ದಿನಗಳು ಕಳೆದಿದೆ.  ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ. 

 ಹುದ್ದೆ ಫುಡ್​ ಡೆಲವರಿ ಜಾಬ್​
ಸಂಸ್ಥೆ ಉಬರ್ ಈಟ್ಸ್
ಉದ್ಯೋಗ ಸ್ಥಳ ಮಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿರಬೇಕಿಲ್ಲ
 ವಿದ್ಯಾರ್ಹತೆ ಹತ್ತನೇ ತರಗತಿ ಪಾಸ್​

ಇದನ್ನೂ ಓದಿ: EDII Recruitment 2023: ವಾರ್ಷಿಕ ಪ್ಯಾಕೇಜ್ 5.40 ಲಕ್ಷ- ನಾಳೆಯೊಳಗೆ ಈ ಹುದ್ದೆಗೆ ಅಪ್ಲೈ ಮಾಡಿ


ನೀವು ಕೇವಲ 10ನೇ ತರಗತಿ ಪಾಸ್​ ಆಗಿದ್ದರು ಸಾಕು. ನೀವು ಈ ಜಾಬ್​ಗೆ ಅಪ್ಲೈ ಮಾಡಬಹುದು. ಕಂಪನಿ ನಿಯಮದ ಪ್ರಕಾರ ನಿಮಗೆ ಸ್ಯಾಲರಿ ನೀಡಲಾಗುತ್ತದೆ.


ಹುದ್ದೆ:  ಫುಡ್​ ಡೆಲವರಿ ಜಾಬ್​


ಸಂಸ್ಥೆ: ಉಬರ್ ಈಟ್ಸ್


ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ

First published: