ಮನೆಯಲ್ಲೇ ಕುಳಿತು (Work From Home) ಮಾಡಬಹುದಾದ ಡಾಟಾ ಎಂಟ್ರಿ ಜಾಬ್ ನೀವು ಮಾಡಲು ಬಯಸಿದ್ದರೆ ಖಂಡಿತ ಅಪ್ಲೈ (Apply) ಮಾಡಿ. ಇಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ರೋಮನ್ ಸೆವೆನ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ವಿವಿಧ ಹುದ್ದೆಗಳು |
ಸಂಸ್ಥೆ | ರೋಮನ್ ಸೆವೆನ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ |
ಉದ್ಯೋಗ ಸ್ಥಳ | ಬೆಂಗಳೂರು (ಮನೆಯಿಂದಲೇ ಮಾಡಬಹುದು) |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ನಿಮ್ಮ ಹುದ್ದೆಗೆ ತಕ್ಕಂತೆ |
ಅನುಭವ | ಹೊಂದಿದ್ದರೆ ಉತ್ತಮ |
ಕೆಲಸ | ಡಾಟಾ ಎಂಟ್ರಿ |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಇದೇ ಮೊದಲು ನೀವು ಕೆಲಸಕ್ಕೆ ಸೇರಿಕೊಳ್ಳಲು ಬಯಸುತ್ತಿದ್ದೀರಾ ಎಂದಾದರೆ ಇದೊಂದು ಉತ್ತಮ ಅವಕಾಶ ನಿಮಗಾಗಿ ಇಲ್ಲಿ ಜಾಬ್ ನೀಡಲಾಗುತ್ತದೆ.
ಹುದ್ದೆ: ವಿವಿಧ ಹುದ್ದೆಗಳು
ಕಂಪ್ಯೂಟರ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್, ಬ್ಯಾಕ್ ಆಫೀಸ್, ಪಾರ್ಟ್ ಟೈಮ್ ವರ್ಕ್ ಫ್ರಮ್ ಹೋಮ್ ಪಾರ್ಟ್ ಟೈಮ್ ಜಾಬ್, ಆನ್‌ಲೈನ್ ಉದ್ಯೋಗಗಳು, ವರ್ಕ್ ಫ್ರಮ್ ಹೋಮ್, ಟೈಪಿಸ್ಟ್, ಫ್ರೀಲ್ಯಾನ್ಸರ್‌ಗಳು, ಆನ್‌ಲೈನ್ ಡೇಟಾ ಎಂಟ್ರಿ, ಫ್ರೆಶರ್ಸ್ ಯಾವುದೇ ಉದ್ಯೋಗ ಬೇಕಾದರೂ ಇಲ್ಲಿ ಲಭ್ಯವಿದೆ.
ಸಂಸ್ಥೆ: ರೋಮನ್ ಸೆವೆನ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್
ಉದ್ಯೋಗ ಸ್ಥಳ: ಬೆಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
WHATS APP ಸಂಖ್ಯೆ: 9262640742
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ