• ಹೋಂ
 • »
 • ನ್ಯೂಸ್
 • »
 • Jobs
 • »
 • Jobs In Dandeli: ದಾಂಡೇಲಿಯ ಈ ರೆಸಾರ್ಟ್​​ನಲ್ಲಿ ರಿಸೆಪ್ಷನಿಸ್ಟ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ

Jobs In Dandeli: ದಾಂಡೇಲಿಯ ಈ ರೆಸಾರ್ಟ್​​ನಲ್ಲಿ ರಿಸೆಪ್ಷನಿಸ್ಟ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಹತ್ತಿರದ ಹೋಟೆಲ್​ನಲ್ಲಿ ನೀವು ರಿಸೆಪ್ಷನಿಸ್ಟ್​ ಹುದ್ದೆಗಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಹುದ್ದೆಗೆ ಅಪ್ಲೈ ಮಾಡಿ.  ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು.

 • News18 Kannada
 • 2-MIN READ
 • Last Updated :
 • Dandeli, India
 • Share this:

ಹತ್ತಿರದ ಹೋಟೆಲ್​ನಲ್ಲಿ (Hotel) ನೀವು ರಿಸೆಪ್ಷನಿಸ್ಟ್​ ಹುದ್ದೆಗಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಹುದ್ದೆಗೆ ಅಪ್ಲೈ (Apply) ಮಾಡಿ. ಇದೊಂದು ಉತ್ತಮ ಅವಕಾಶವಾಗಿದ್ದು, ಉತ್ತರ ಕನ್ನಡದ (Uttara Kannada) ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನೀವು ಕೆಲಸ ಮಾಡುತ್ತೀರಿ.  ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ (Quick) ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ರಿಸೆಪ್ಷನಿಸ್ಟ್​
ಸಂಸ್ಥೆ Whistlingwoodzs ರೆಸಾರ್ಟ್​​
ಉದ್ಯೋಗ ಸ್ಥಳ ದಾಂಡೇಲಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಹೋಟೆಲ್​ ಮಾನದಂಡದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪದವಿಯಾಗಿದ್ದರೆ ಉತ್ತಮ

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಹತ್ತಿರದ ಹೋಟೆಲ್​ನಲ್ಲಿ ನೀವು ರಿಸೆಪ್ಷನಿಸ್ಟ್​ ಹುದ್ದೆಗಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಹುದ್ದೆಗೆ ಅಪ್ಲೈ ಮಾಡಿ.  ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು. ಫಿಲ್ಮ್ ಪ್ರಮೋಷನ್, ಕ್ಲಬ್, ಈವೆಂಟ್ ಪ್ಲಾನರ್, ಹೋಟೆಲ್ / ಲೀಜರ್ ಗ್ರೂಪ್‌ಗಳಲ್ಲಿ ಪರಿಣತಿಯನ್ನು ಹೊಂದಿರಬೇಕು. ಆತಿಥ್ಯ, ವ್ಯವಹಾರ ಆಡಳಿತ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ ಉತ್ತಮ ಇಲ್ಲದಿದ್ದರೂ ಅಪ್ಲೈ ಮಾಡಬಹುದು. ದಾಂಡೇಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದ್ದರಿಂದ ರೆಸಾರ್ಟ್​​ಗಳಲ್ಲಿ ಕೆಲಸ ಮಾಡಲು ತುಂಬಾ ಅವಕಾಶ ಇರುತ್ತದೆ. ಅತ್ಯುತ್ತಮ ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.


ಹುದ್ದೆ: ರಿಸೆಪ್ಷನಿಸ್ಟ್​


ಸಂಸ್ಥೆ: Whistlingwoodzs ರೆಸಾರ್ಟ್​​


ಉದ್ಯೋಗ ಸ್ಥಳ:  ದಾಂಡೇಲಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ

First published: