• ಹೋಂ
  • »
  • ನ್ಯೂಸ್
  • »
  • Jobs
  • »
  • Content Writer Job: ಕಂಟೆಂಟ್​ ರೈಟರ್​ ಆಗಲು ಇಷ್ಟಾನಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

Content Writer Job: ಕಂಟೆಂಟ್​ ರೈಟರ್​ ಆಗಲು ಇಷ್ಟಾನಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ನಾವು ನೀಡಿರುವ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿ. ನಿಮಗೆ ಅಲ್ಲೇ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಈ ಹಿಂದೆ ಎಲ್ಲಾದರೂ ಕಂಟೆಂಟ್​ ರೈಟಿಂಗ್​ ಕೆಲಸ ಮಾಡಿದವರಿಗೆ ಈ ಜಾಬ್​ನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

  • Share this:

ಕಂಟೆಂಟ್​ ರೈಟರ್​ ಜಾಬ್​ (Job) ಬೇಕು ಎಂದು ನೀವು ಹುಡುಕಾಟ ಮಾಡುತ್ತಿದ್ದರೆ. ಇಲ್ಲಿ ಒಂದು ಉತ್ತಮ ಅವಕಾಶ ನಿಮಗಾಗಿ ಕಾದಿದೆ. ಬೆಂಗಳೂರಿನಲ್ಲಿ (Bengaluru) ಈ ಕೆಲಸ ಖಾಲಿ ಇದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಕಂಟೆಂಟ್​ ರೈಟರ್​ (Content Writer) ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಕಂಟೆಂಟ್​ ರೈಟರ್​
ಸಂಸ್ಥೆXULifestyle
ಉದ್ಯೋಗ ಸ್ಥಳಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ನಿಗದಿಪಡಿಸಿಲ್ಲ
ಅನುಭವ ಈಗಾಲೇ ಕಟೆಂಟ್​ ರೈಟಿಂಗ್​ ಬಗ್ಗೆ ಮಾಹಿತಿ ಇರಬೇಕು
 ವಿದ್ಯಾರ್ಹತೆ 12th ಪಾಸ್​ ಆಗಿರಬೇಕು

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ನಾವು ನೀಡಿರುವ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿ. ನಿಮಗೆ ಅಲ್ಲೇ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಈ ಹಿಂದೆ ಎಲ್ಲಾದರೂ ಕಂಟೆಂಟ್​ ರೈಟಿಂಗ್​ ಕೆಲಸ ಮಾಡಿದವರಿಗೆ ಈ ಜಾಬ್​ನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಸಂಸ್ಥೆಯ ಅಧಿಕೃತ ಜಾಲಾತಾಣವನ್ನೂ ಸಹ ನೀವು ಪರಿಶೀಲಿಸಬಹುದು. ಜೀವನ ಶೈಲಿ ನಿರ್ವಹಣೆ ಈ ರೀತಿಯ ವಿಚಾರಗಳ ಕುರಿತು ಬರೆಯುವ ಕಾರ್ಯ ನಿಮ್ಮದಾಗಿರುತ್ತದೆ. ಇದು ಫುಲ್​ ಟೈಂ ಜಾಬ್​ ಆಗಿರುತ್ತದೆ.


ಹುದ್ದೆ:  ಕಂಟೆಂಟ್​ ರೈಟರ್​


ಸಂಸ್ಥೆ: XULifestyle


ಉದ್ಯೋಗ ಸ್ಥಳ: ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಈಗಾಗಲೇ ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಕೇವಲ ನಾಲ್ಕು ದಿನ ಮಾತ್ರ ಕಳೆದಿದೆ.

First published: