ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಗಳಿಗೆ ಅರವಳಿಕೆ ನೀಡುವ ಕೆಲಸ ತಿಳಿದಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ ನೀವೂ ಅರ್ಹತೆ ಹೊಂದಿದ್ದರೆ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಅರಿವಳಿಕೆ ತಜ್ಞ |
ಸಂಸ್ಥೆ | ಚೈತನ್ಯ HR ಕನ್ಸಲ್ಟೆನ್ಸಿ |
ಉದ್ಯೋಗ ಸ್ಥಳ | ಕೊಪ್ಪಳ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 1800000 INR |
ಅನುಭವ | ಹೊಂದಿರಲೇ ಬೇಕು |
ವಿದ್ಯಾರ್ಹತೆ | MBBS, MD/MS |
• ಅರಿವಳಿಕೆ ಯೋಜನೆಗಳನ್ನು ಸಿದ್ಧಪಡಿಸುವುದು.
• ಆಪರೇಟಿಂಗ್ ಕೋಣೆಯಲ್ಲಿ ಅರಿವಳಿಕೆ ಪ್ರಾರಂಭಿಸುವುದು.
• ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ರೋಗಿಗಳನ್ನು ಮೇಲ್ವಿಚಾರಣೆ ಮಾಡುವುದು. ಇವಿಷ್ಟು ನಿಮ್ಮ ಕೆಲಸ ಆಗಿರುತ್ತದೆ. ಇದನ್ನು ನಿಭಾಯಿಸಬಲ್ಲ ಸಾಮರ್ಥ್ಯವಿದ್ದರೆ ಖಂಡಿತ ಅಪ್ಲೈ ಮಾಡಿ ಉತ್ತಮ ಸಂಬಳ ಇರುವ ಕೆಲಸ ಇದಾಗಿದೆ.
ಹುದ್ದೆ: ಅರಿವಳಿಕೆ ತಜ್ಞ
ಸಂಸ್ಥೆ: ಚೈತನ್ಯ HR ಕನ್ಸಲ್ಟೆನ್ಸಿ
ಉದ್ಯೋಗ ಸ್ಥಳ: ಕೊಪ್ಪಳ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ವಿದ್ಯಾರ್ಹತೆ: MBBS, MD/MS
• ಕನಿಷ್ಠ ಅನುಭವ - ಫ್ರೆಶರ್
• ಗರಿಷ್ಠ ಅನುಭವ- 10ವರ್ಷ
ನಿಮ್ಮ ಕೌಶಲ್ಯದ ಮೇಲೆ ಸಂಬಳ ನಿಗದಿಪಡಿಸಲಾಗುತ್ತದೆ. ಕೊಪ್ಪಳದಲ್ಲೇ ಕೆಲಸ ಮಾಡಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ