• ಹೋಂ
 • »
 • ನ್ಯೂಸ್
 • »
 • Jobs
 • »
 • Chief Cook: ಮಂಗಳೂರಲ್ಲಿ ಅಡುಗೆ ಭಟ್ಟರ ಕೆಲಸ ಖಾಲಿ ಇದೆ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

Chief Cook: ಮಂಗಳೂರಲ್ಲಿ ಅಡುಗೆ ಭಟ್ಟರ ಕೆಲಸ ಖಾಲಿ ಇದೆ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

ಬಾಣಸಿಗ

ಬಾಣಸಿಗ

ನೋಡಿ ಈ ಅವಕಾಶ ಬಳಸಿ ಅಪ್ಲೈ ಮಾಡುವುದಾದರೆ ಖಂಡಿತ ಮಾಡಿ. ಅಧಿಕೃತ ಜಾಲತಾಣದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ನೀವು ಹತ್ತನೇ ತರಗತಿ ಪಾಸ್ ಆಗಿದ್ದರು ಸಾಕು. ರುಚು ರುಚಿಯಾದ ಅಡುಗೆ ಮಾಡಲು ತಿಳಿದಿರಬೇಕು. ಶುಚಿತ್ವವನ್ನು ನಿರ್ವಹಿಸುವುದು, ಗುಣಮಟ್ಟದ ಆಹಾರವನ್ನು ತಯಾರಿಸುವುದು ನಿಮ್ಮ ಜವಾಬ್ಧಾರಿಯಾಗಿರುತ್ತದೆ

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Mangalore, India
 • Share this:

ನೀವು ಅಡುಗೆ (Cooking) ಮಾಡುವುದರಲ್ಲಿ ಹೆಚ್ಚಿನ ಕೌಶಲ್ಯವನ್ನು ಹೊಂದಿದ್ದು ಕೆಲಸಕ್ಕಾಗಿ ಹುಡುಕಾಟ ಮಾಡುತ್ತಿದ್ದರೆ ನಿಮಗೊಂದು ಒಳ್ಳೆ ಅವಕಾಶ (Opportunity) ಇಲ್ಲಿದೆ. ಮಂಗಳೂರಿನಲ್ಲಿ ಅಡುಗೆ ಭಟ್ಟರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನಿಮಗೆ ಉತ್ತಮ ಸಂಬಳವನ್ನೂ ಕೂಡ ನೀಡಲಾಗುತ್ತದೆ. ನಾನ್​ ವೆಜ್​ ಅಡುಗೆ ಕೂಡಾ ಮಾಡಲು ತಿಳಿದಿರಬೇಕಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಅಡುಗೆ ಭಟ್ಟರ ಕೆಲಸ
ಸಂಸ್ಥೆ ಡಯಟೈಸ್ಡ್
ಉದ್ಯೋಗ ಸ್ಥಳ ಮಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ 10000 INR ನಿಂದ 18000 INR
ಅನುಭವ 2 ವರ್ಷಗಳ ಅನುಭವ ಕಡ್ಡಾಯ
 ಕೌಶಲ್ಯ ನಾನ್​ ವೆಜ್ ಅಡುಗೆ ಕೂಡಾ ಮಾಡಲು ತಿಳಿದಿರಬೇಕು

ಇದನ್ನೂ ಓದಿ: UPSC Recruitment 2023: ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ- 322 ಹುದ್ದೆಗಳ ಭರ್ತಿಗೆ ಆದೇಶ


ನೋಡಿ ಈ ಅವಕಾಶ ಬಳಸಿ ಅಪ್ಲೈ ಮಾಡುವುದಾದರೆ ಖಂಡಿತ ಮಾಡಿ. ಅಧಿಕೃತ ಜಾಲತಾಣದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ನೀವು ಹತ್ತನೇ ತರಗತಿ ಪಾಸ್ ಆಗಿದ್ದರು ಸಾಕು. ರುಚಿ ರುಚಿಯಾದ ಅಡುಗೆ ಮಾಡಲು ತಿಳಿದಿರಬೇಕು. ಶುಚಿತ್ವವನ್ನು ನಿರ್ವಹಿಸುವುದು, ಗುಣಮಟ್ಟದ ಆಹಾರವನ್ನು ತಯಾರಿಸುವುದು ನಿಮ್ಮ ಜವಾಬ್ಧಾರಿಯಾಗಿರುತ್ತದೆ. ಆದಷ್ಟು ಬೇಗ ಈ ಹುದ್ದೆಗೆ ಅಪ್ಲೈ ಮಾಡಿ.


ಹುದ್ದೆ: ಅಡುಗೆ ಭಟ್ಟ


ಸಂಸ್ಥೆ: ಡಯಟೈಸ್ಡ್


ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


top videos  ಅಪ್ಲೈ ಮಾಡೋದು ಹೇಗೆ?
  ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
  ನೀವು ಆದಷ್ಟು ಬೇಗ ಅಪ್ಲೈ ಮಾಡಿ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು