ಬೈಜೂಸ್ನವರು ಕೊಪ್ಪಳ ಕರ್ನಾಟಕದಿಂದ ಶೈಕ್ಷಣಿಕ ತಜ್ಞರನ್ನು ಹುಡುಕುತ್ತಿದ್ದಾರೆ. ಈಗಾಗಲೇ ನೇಮಕಾತಿ ಆರಂಭವಾಗಿದೆ. ನೀವೂ ಟೀಚಿಂಗ್ ಜಾಬ್ ಹುಡುಕುತ್ತಿದ್ದರೆ ಖಂಡಿತ ಇದಕ್ಕೆ ಅಪ್ಲೈ ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಟೀಚರ್ |
ಸಂಸ್ಥೆ | ಬೈಜುಸ್ - ದಿ ಲರ್ನಿಂಗ್ ಆ್ಯಪ್ |
ಉದ್ಯೋಗ ಸ್ಥಳ | ಕೊಪ್ಪಳ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 4 ಲಕ್ಷ (ವಾರ್ಷಿಕ) |
ಅನುಭವ | ಫ್ರೆಶರ್ಸ್ಗೂ ಅವಕಾಶ ಇದೆ |
ವಯೋಮಿತಿ | 21 ವರ್ಷದ ಒಳಗಿನವರು |
ಮನೆಯಿಂದಲೇ ಕೆಲಸ ಮಾಡುವ ಅವಕಾಶವೂ ಇದೆ. ಆನ್‌ಲೈನ್ ಆಡಿಯೋ/ವಿಡಿಯೋ ತರಗತಿಗಳನ್ನು ನಡೆಸುವುದು ನಿಮ್ಮ ಕೆಲಸವಾಗಿರುತ್ತದೆ. 4 ರಿಂದ 10 ನೇ ತರಗತಿಯ ಮಕ್ಕಳಿಗೆ ಪಾಠ ಮಾಡುವ ಜವಾಬ್ಧಾರಿ ನಿಮ್ಮದಾಗಿರುತ್ತದೆ. ಆದಷ್ಟು ಬೇಗ ಅಪ್ಲೈ ಮಾಡಿ ಇಂಥಾ ಅವಕಾಶ ಕಳೆದುಕೊಳ್ಳಬೇಡಿ. ಕೊಪ್ಪಳ ಕರ್ನಾಟಕದ ವಿದ್ಯಾರ್ಥಿಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವಾದ್ದರಿಂದ ಕೊಪ್ಪಳ ಎಂದು ಸ್ಥಳ ತಿಳಿಸಲಾಗಿದೆ. ಆದರೆ ನೀವು ಎಲ್ಲಿಂದ ಬೇಕಾದರೂ ಅಪ್ಲೈ ಮಾಡಬಹುದು. ಕೊಪ್ಪಳದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದ ಬಗ್ಗೆ ಪಾಠ ಮಾಡಬೇಕಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಇರಬೇಕಾಗುತ್ತದೆ. ಆಯ್ಕೆ ಮಾಡುವಾಗ ಸಂದರ್ಶನದಲ್ಲಿ ಈ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಿಯಾದ ಉತ್ತರ ನೀಡಿದರೆ ನೀವೇ ಆಯ್ಕೆಯಾಗುತ್ತೀರಿ.
ಹುದ್ದೆ: ಟೀಚರ್
ಸಂಸ್ಥೆ: ಬೈಜುಸ್ - ದಿ ಲರ್ನಿಂಗ್ ಆ್ಯಪ್
ಉದ್ಯೋಗ ಸ್ಥಳ: ಕೊಪ್ಪಳ (ವರ್ಕ್ ಪ್ರಂ ಹೋಮ್)
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ