• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: 45 ಸಾವಿರ ಸಂಬಳ! ಬೆಂಗಳೂರಿನಲ್ಲಿ ಕೆಲಸ - ಈ ಲಿಂಕ್ ಬಳಸಿ ಅಪ್ಲೈ ಮಾಡಿ

Job Alert: 45 ಸಾವಿರ ಸಂಬಳ! ಬೆಂಗಳೂರಿನಲ್ಲಿ ಕೆಲಸ - ಈ ಲಿಂಕ್ ಬಳಸಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಈ ಹುದ್ದೆ ನಿಮ್ಮದಾಗಿಸಿಕೊಂಡರೆ 45 ಸಾವಿರ ಸಂಬಳ ಸಿಗುತ್ತದೆ. ಉತ್ತಮ ವೇತನ ನಿಮ್ಮದಾಗುತ್ತದೆ. ಎಂಜಿ ರಸ್ತೆ ಬೆಂಗಳೂರಿನ ಆಸು ಪಾಸಿನಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. Business Development Associate job details

  • Share this:
  • published by :

ಬ್ಯುಸಿನೆಸ್​ ಡೆವಲಪ್​ ಅಸೋಸಿಯೇಟ್​​ ಆಗಿ ನೀವು ಕೆಲಸಕ್ಕೆ (Work) ಸೇರಿಕೊಳ್ಳಬೇಕು ಎಂದು ಬಯಸಿದರೆ ಒಳ್ಳೆ ಅವಕಾಶ ಸಿಗುತ್ತದೆ. ಬೆಂಗಳೂರಿನಲ್ಲೇ ಇದ್ದುಕೊಂಡು ನೀವು ಕೆಲಸ (Job) ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ (Post) ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ವ್ಯಾಪಾರ ಅಭಿವೃದ್ಧಿ ಅಸೋಸಿಯೇಟ್
ಸಂಸ್ಥೆ ಹಿಂದೂಸ್ತಾನ್ ನೇಮಕಾತಿ
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ 45 ಸಾವಿರ
ಅನುಭವ 1 ವರ್ಷದ ಅನುಭವ ಹೊಂದಿರಬೇಕು
 ವಿದ್ಯಾರ್ಹತೆ ಪದವಿ

ಇದನ್ನೂ ಓದಿ: Job Alert: ನೀವು M. Sc ಮಾಡಿದ್ರೆ ಇಲ್ಲಿದೆ ಉದ್ಯೋಗಾವಕಾಶ- ತಿಂಗಳಿಗೆ 31 ಸಾವಿರ ಸಂಬಳ, ಇವತ್ತೇ ಅರ್ಜಿ ಹಾಕಿ


ನಾವು ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಈ ಹುದ್ದೆ ನಿಮ್ಮದಾಗಿಸಿಕೊಂಡರೆ 45 ಸಾವಿರ ಸಂಬಳ ಸಿಗುತ್ತದೆ. ಉತ್ತಮ ವೇತನ ನಿಮ್ಮದಾಗುತ್ತದೆ. ಎಂಜಿ ರಸ್ತೆ ಬೆಂಗಳೂರಿನ ಆಸು ಪಾಸಿನಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ಕಛೇರಿಯಿಂದ ಎಡ್ಟೆಕ್ ಕೆಲಸದಲ್ಲಿ 1 ವರ್ಷದ ಅನುಭವ ಹೊಂದಿರಬೇಕಾಗುತ್ತದೆ.


ಹುದ್ದೆ:  ವ್ಯಾಪಾರ ಅಭಿವೃದ್ಧಿ ಅಸೋಸಿಯೇಟ್


ಸಂಸ್ಥೆ:  ಹಿಂದೂಸ್ತಾನ್ ನೇಮಕಾತಿ


ಉದ್ಯೋಗ ಸ್ಥಳ:  ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಬೆಂಗಳೂರಿನಲ್ಲಿ ನೀವು ಕೆಲಸ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಎರಡು ವಾರಗಳು ಕಳೆದಿದೆ ಈ ತಿಂಗಳ 15ಕ್ಕಿಂತ ಮೊದಲು ಅಪ್ಲೈ ಮಾಡುವುದು ಉತ್ತಮ

First published: