ಆಟೋಮೋಟಿವ್ ಅಕೌಂಟ್ಸ್ ಎಕ್ಸಿಕ್ಯೂಟಿವ್ (Account Executive) ಡೀಲರ್‌ಶಿಪ್‌ಗಳಿಗಾಗಿ ನೇಮಕಾತಿ ಆರಂಭವಾಗಿದೆ. ಮುರುಡೇಶ್ವರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಅವರ ಸ್ಥಳೀಯ ಪ್ರದೇಶದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ.
ಹುದ್ದೆ | ಅಕೌಂಟ್ಸ್ ಎಕ್ಸಿಕ್ಯೂಟಿವ್ |
ಸಂಸ್ಥೆ | RNS ಮೋಟಾರ್ಸ್ |
ಉದ್ಯೋಗ ಸ್ಥಳ | ಮುರುಡೇಶ್ವರ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಕಂಪನಿ ನಿಯಮದ ಪ್ರಕಾರ |
ಅನುಭವ | ಹೊಂದಿದ್ದರೆ ಉತ್ತಮ |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಉತ್ತಮ ಅವಕಾಶ ಇದಾಗಿದ್ದು ಪದವಿ ಆದವರು ಈ ಹುದ್ದೆಗೆ ಅಪ್ಲೈ ಮಾಡಬಹುದು. ಹಣಕಾಸಿನ ಡೇಟಾ, ಸಾಮಾನ್ಯ ಲೆಡ್ಜರ್ ಖಾತೆಗಳನ್ನು ನಿರ್ವಹಣೆ ಮಾಡುವ ಕೆಲಸ ನಿಮ್ಮದಾಗಿರುತ್ತದೆ. ಕಾಮರ್ಸ್ ಮಾಡಿದ್ದರೆ ಉತ್ತಮ. ಅಗತ್ಯವಿರುವಂತೆ ಡೀಲರ್‌ಶಿಪ್ ಅಕೌಂಟಿಂಗ್ ಪ್ರಕ್ರಿಯೆಗಳನ್ನು ಬೆಂಬಲಿಸುವ ಕೆಲಸ ಮಾಡಬೇಕಾಗುತ್ತದೆ.
ಹುದ್ದೆ: ಅಕೌಂಟ್ಸ್ ಎಕ್ಸಿಕ್ಯೂಟಿವ್
ಸಂಸ್ಥೆ: RNS ಮೋಟಾರ್ಸ್
ಉದ್ಯೋಗ ಸ್ಥಳ: ಮುರುಡೇಶ್ವರ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ಪೋಸ್ಟಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ದಿನನಿತ್ಯದ ಹಣಕಾಸಿನ ವಹಿವಾಟುಗಳು ಮತ್ತು ಖಾತೆಗಳ ಸ್ವೀಕರಿಸಬಹುದಾದ ಡೇಟಾವನ್ನು ಸ್ಥಿರವಾಗಿ ಇನ್ಪುಟ್ ಮಾಡಿ ಇಡಬೇಕಾಗುತ್ತದೆ. ಹಣಕಾಸಿನ ಹೇಳಿಕೆಗಳ ಡೇಟಾವನ್ನು ನಿರ್ವಹಿಸುವುದು, ಬ್ಯಾಂಕ್ ಸಮನ್ವಯಗಳನ್ನು ಪರಿಶೀಲಿಸುವುದು ನಿಮ್ಮ ಜವಾಬ್ಧಾರಿಯಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ