• Home
  • »
  • News
  • »
  • jobs
  • »
  • Prasar Bharati Jobs: ಪ್ರಸಾರ ಭಾರತಿಯಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ

Prasar Bharati Jobs: ಪ್ರಸಾರ ಭಾರತಿಯಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಅಪ್ಲೈ ಮಾಡಿ

ಅಪ್ಲೈ ಮಾಡಿ

Prasar Bharati Job: ಇನ್ನು ಕೇವಲ ಎಂಟೇ ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದ್ದು ಈ ಕೂಡಲೇ ಅರ್ಜಿ ಸಲ್ಲಿಸಿ.

  • Share this:

ಪ್ರಸಾರ ಭಾರತಿಯಲ್ಲಿ (Prasar Bharati) ಕೆಲಸ ಮಾಡಲು ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ. ಸೋಶಿಯಲ್ ಮೀಡಿಯಾ ಡೆಲಿವರಿ ಪ್ಲಾನಿಂಗ್ (Social Media Delivery Planning)  ಮತ್ತು ಎಕ್ಸಿಕ್ಯೂಶನ್ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ  28/10/2022. ಇದಕ್ಕೂ ಮುಂಚಿತವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. 

ಹುದ್ದೆ ಸೋಶಿಯಲ್ ಮೀಡಿಯಾ ಡೆಲಿವರಿ ಪ್ಲಾನಿಂಗ್ ಮತ್ತು ಎಕ್ಸಿಕ್ಯೂಶನ್ ಮ್ಯಾನೇಜರ್
ಸಂಸ್ಥೆ ಪ್ರಸಾರ ಭಾರತಿ
ವಿದ್ಯಾರ್ಹತೆ ಯಾವುದೇ ಪದವಿ, ಬಿಎ, ಪಿಜಿ ಡಿಪ್ಲೊಮಾ
ಅಧಿಕೃತ ವೆಬ್​ಸೈಟ್ prasarbharati.gov.in
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 18/10/2022
ಕೊನೆ ದಿನಾಂಕ 28/10/2022
 ಹುದ್ದೆಗಳ ಸಂಖ್ಯೆ  2

ಇದನ್ನೂ ಓದಿ: ಸುದ್ದಿ ವಾಚಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಪ್ರಸಾರ ಭಾರತಿ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ


ಇನ್ನು ಕೇವಲ ಎಂಟೇ ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದ್ದು ಈ ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ಸ್ಥಳ ನವದೆಹಲಿ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಸುದ್ದಿ ಓದಿದ ತಕ್ಷಣ ಅಪ್ಲೈ ಮಾಡಿ.


ಅರ್ಹತಾ ಮಾನದಂಡ:
ಅಭ್ಯರ್ಥಿಗಳು ಯಾವುದೇ ಪದವಿ, ಬಿಎ, ಡಿಪ್ಲೊಮಾ, 12TH ಪೂರ್ಣಗೊಳಿಸಿರಬೇಕು ಮತ್ತು ನೀಡಿರುವ ಮಾನದಂಡಕ್ಕಿಂತ ಕಡಿಮೆ ಏನನ್ನೂ ಪರಿಗಣಿಸುವುದಿಲ್ಲ. ಹೆಚ್ಚುವರಿ ಪ್ರಮಾಣೀಕರಣಕ್ಕೆ ಆದ್ಯತೆ ನೀಡಲಾಗುವುದು.


ಇದನ್ನೂ ಓದಿ: 75 ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ ನಾಳೆಯೇ ವಾಕ್​ ಇನ್​ ಇಂಟರ್​ವ್ಯೂ


ಅರ್ಜಿ ಸಲ್ಲಿಕೆ ವಿಧಾನ: 


  • ಮೊದಲು ಅಭ್ಯರ್ಥಿಗಳು ಪ್ರಸಾರ ಭಾರತಿ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.
    ಇಲ್ಲಿ ಕ್ಲಿಕ್ ಮಾಡಿ

  • ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ PDF ನಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.

  • ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿದಾಗ ಮಾತ್ರ ಅರ್ಜಿ ಸಲ್ಲಿಸಬೇಕು ಅರ್ಹರಾಗಿರುತ್ತಾರೆ.

  • ಅರ್ಜಿ ಸಲ್ಲಿಸಿದ ನಂತರ ಪ್ರಸಾರ ಭಾರತಿ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ.

  • ಶಾರ್ಟ್​​ಲಿಸ್ಟ್ ಆದ ಅಭ್ಯರ್ಥಿಗಳಿ ನಂತರ ಪರೀಕ್ಷೆ ನಡೆಸಲಾಗುತ್ತದೆ.
    ಅಂತಿಮವಾಗಿ ಅಭ್ಯರ್ಥಿಗಳು ಕಂಪನಿಯು ನಿಗದಿಪಡಿಸಿದ ಎಲ್ಲಾ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದಾಗ ಮಾತ್ರ ಪ್ರಸಾರ ಭಾರತಿಗೆ ಸೇರಬಹುದು.

  • ಆದಷ್ಟು ಬೇಗ ಅಪ್ಲೈ ಮಾಡಿ.

First published: