Prasar Bharati Recruitment: ಪ್ರಸಾರ ಭಾರತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ

  ರಿಸೋರ್ಸ್​ ಪರ್ಸನ್​, ವಿಡಿಯೋ ಪರ್ಸನ್​, ವಿಡಿಯೋ ಅಸಿಸ್ಟೆಂಟ್, ಪೋಸ್ಟ್​ ಪ್ರೊಡಕ್ಷನ್​ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಪ್ರಸಾರ ಭಾರತಿ

ಪ್ರಸಾರ ಭಾರತಿ

  • Share this:
Prasar Bharati Recruitment 2022: ಪ್ರಸಾರ ಭಾರತಿ(Prasar Bharati) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ರಿಸೋರ್ಸ್​ ಪರ್ಸನ್​, ವಿಡಿಯೋ ಪರ್ಸನ್​, ವಿಡಿಯೋ ಅಸಿಸ್ಟೆಂಟ್, ಪೋಸ್ಟ್​ ಪ್ರೊಡಕ್ಷನ್​ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ prasarbharati.gov.in ಗೆ ಭೇಟಿ ನೀಡಬಹುದು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



























ಸಂಸ್ಥೆ ಪ್ರಸಾರ ಭಾರತಿ
ಹುದ್ದೆಯ ಹೆಸರುರಿಸೋರ್ಸ್​ ಪರ್ಸನ್​, ವಿಡಿಯೋ ಪರ್ಸನ್​, ವಿಡಿಯೋ ಅಸಿಸ್ಟೆಂಟ್, ಪೋಸ್ಟ್​ ಪ್ರೊಡಕ್ಷನ್​ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್​
ವಿದ್ಯಾರ್ಹತೆಸ್ನಾತಕೋತ್ತರ ಪದವಿ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/01/2022

ಹುದ್ದೆಯ ಮಾಹಿತಿ:

ರಿಸೋರ್ಸ್​ ಪರ್ಸನ್​
ವಿಡಿಯೋ ಪರ್ಸನ್​
ವಿಡಿಯೋ ಅಸಿಸ್ಟೆಂಟ್​
ಪೋಸ್ಟ್​​ ಪ್ರೊಡಕ್ಷನ್​ ಅಸಿಸ್ಟೆಂಟ್​​
ಜನರಲ್ ಅಸಿಸ್ಟೆಂಟ್

ಇದನ್ನೂ ಓದಿ: Job Alert: ಬೆಳಗಾವಿ ಸ್ಮಾರ್ಟ್​ ಸಿಟಿ ಲಿಮಿಟೆಡ್​​ನಲ್ಲಿ 10 ಹುದ್ದೆಗಳು ಖಾಲಿ, ಎಂಜಿನಿಯರಿಂಗ್​ ಆದವರು ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ:

ರಿಸೋರ್ಸ್​ ಪರ್ಸನ್​: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ/ ಟಿವಿ ಮತ್ತು ರೇಡಿಯೊದಲ್ಲಿ ಪದವಿ/ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಿಡಿಯೋ ಅಸಿಸ್ಟೆಂಟ್: ಮಾನ್ಯತೆ ಪಡೆದ ಮಂಡಳಿಯಿಂದ 10+2, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿನಿಮಾಟೋಗ್ರಫಿ/ವೀಡಿಯೋಗ್ರಫಿಯಲ್ಲಿ ಡಿಪ್ಲೊಮಾ/ಪದವಿ ಪಡೆದಿರಬೇಕು.

ಇದನ್ನೂ ಓದಿ: STPI Recruitment 2022: ಬೆಂಗಳೂರಿನಲ್ಲಿ 18 ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,42,000

ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್: ಮಾನ್ಯತೆ ಪಡೆದ ಮಂಡಳಿಯಿಂದ 10+2; ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಚಲನಚಿತ್ರ ಮತ್ತು ವೀಡಿಯೊ ಸಂಪಾದನೆಯಲ್ಲಿ ಪದವಿ ಪದವಿ/ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಜನರಲ್ ಅಸಿಸ್ಟೆಂಟ್ - ಪದವಿ ಪೂರ್ಣಗೊಳಿಸಿರಬೇಕು.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ವಯೋಮಿತಿ:

ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ, ಜನರಲ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 40 ವರ್ಷದೊಳಗಿರಬೇಕು.
Published by:Latha CG
First published: