• Home
  • »
  • News
  • »
  • jobs
  • »
  • JOBS: ಅಮೇಜಾನ್​ನಲ್ಲಿ ಪರ್ಮನೆಂಟ್ ವರ್ಕ್​ ಫ್ರಂ ಹೋಂ, ಸಂಬಳ 45 ಸಾವಿರ-ಈಗಲೇ ಅರ್ಜಿ ಸಲ್ಲಿಸಿ

JOBS: ಅಮೇಜಾನ್​ನಲ್ಲಿ ಪರ್ಮನೆಂಟ್ ವರ್ಕ್​ ಫ್ರಂ ಹೋಂ, ಸಂಬಳ 45 ಸಾವಿರ-ಈಗಲೇ ಅರ್ಜಿ ಸಲ್ಲಿಸಿ

ಅಮೇಜಾನ್

ಅಮೇಜಾನ್

Amazon is Hiring: ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

  • News18 Kannada
  • Last Updated :
  • New Delhi, India
  • Share this:

     Amazon Recruitment 2022: ವರ್ಕ್​ ಫ್ರಂ ಹೋಂ (Work From Home) ಮಾಡಬಯಸುವ ಉದ್ಯೋಗಿಗಳಿಗೆ ಅಮೇಜಾನ್(Amazon)​ ಕಂಪನಿ ಒಂದು ಶುಭಸುದ್ದಿ ನೀಡುತ್ತಿದೆ. ಯಾರು ಮನೆಯಿಂದ ಕೆಲಸ ಮಾಡಲು ಇಚ್ಛಿಸುವರೋ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಪರ್ಮನೆಂಟ್(Permanent) ವರ್ಕ್​ ಫ್ರಂ ಹೋಂ ಆಫರ್​ನ್ನು ಅಮೇಜಾನ್​ ಉದ್ಯೋಗಿಗಳಿಗೆ ನೀಡುತ್ತಿದೆ. ಕಂಪನಿಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಅಮೇಜಾನ್ ಕಂಪನಿ ಅಮೆರಿಕಾದ ಮಲ್ಟಿನ್ಯಾಷನಲ್ ಟೆಕ್ನಾಲಜಿ ಕಂಪನಿಯಾಗಿದೆ. ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಆನ್‌ಲೈನ್ ಜಾಹೀರಾತು, ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಕೇಂದ್ರೀಕರಿಸುವ ದೈತ್ಯ ಕಂಪನಿಯಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಅಮೇಜಾನ್
    ಹುದ್ದೆಯ ಹೆಸರುಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್
    ಒಟ್ಟು ಹುದ್ದೆ500
    ವೇತನಮಾಸಿಕ ₹ 25,000-45,000
    ವಿದ್ಯಾರ್ಹತೆಯಾವುದೇ ಪದವಿ
    ಆಯ್ಕೆ ಪ್ರಕ್ರಿಯೆಸಂದರ್ಶನ
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ04/11/2022
    ಅರ್ಜಿ ಸಲ್ಲಿಸಲು ಕೊನೆ ದಿನ06/12/2022
    ಅರ್ಜಿ ಸಲ್ಲಿಕೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ


    ಹುದ್ದೆಯ ಹೆಸರು- ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ (ವರ್ಕ್​ ಫ್ರಂ ಹೋಂ)
    ಹುದ್ದೆಗಳು- 500 ಕ್ಕೂ ಹೆಚ್ಚು


    ಅರ್ಹತಾ ಮಾನದಂಡಗಳೇನು?


    ವಯೋಮಿತಿ:
    ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.


    ಇದನ್ನೂ ಓದಿ: Kalyan Jewellers: ನೀವು PUC ಪಾಸಾಗಿದ್ರೆ ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ ಕೆಲಸ ಮಾಡಬಹುದು- ಇಲ್ಲಿದೆ ಮಾಹಿತಿ


    ವಿದ್ಯಾರ್ಹತೆ:
    ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಜೊತೆಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


    ವೇತನ:
    ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 25,000-45,000 ವೇತನ ನೀಡಲಾಗುತ್ತದೆ.


    ಉದ್ಯೋಗದ ಸ್ಥಳ: ಮನೆಯಿಂದಲೇ ಕೆಲಸ (ವರ್ಕ್​ ಫ್ರಂ ಹೋಂ)


    ಉದ್ಯೋಗದ ವಿಧ: ಫುಲ್​ ಟೈಂ ಪರ್ಮನೆಂಟ್ ಜಾಬ್​


    ಅನುಭವ:
    ಹೆಚ್​ಆರ್​ ಕಾಂಟ್ಯಾಕ್ಟ್​ ಸೆಂಟರ್ ಅಸೋಸಿಯೇಟ್ ಹುದ್ದೆಗೆ ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು.


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ
    ದಾಖಲಾತಿ ಪರಿಶೀಲನೆ


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ.


    ಇದನ್ನೂ ಓದಿ: JOB ALERT: ಬಾಗಲಕೋಟೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗ, SSLC ಪಾಸಾಗಿದ್ರೆ ಈ ಕೆಲಸಕ್ಕೆ ಅರ್ಜಿ ಹಾಕಿ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಅಮೇಜಾನ್ ಕಂಪನಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ ಬಳಿಕ ಆನ್​ಲೈನ್​ನಲ್ಲಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಭಾರತದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು.


    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 06/12/2022

    Published by:Latha CG
    First published: