PCMC Recruitment 2022 : ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ (Pimpri Chinchwad Municipal Corporation) ಖಾಲಿ ಇರುವ 285 ಸಹಾಯಕ ಶಿಕ್ಷಕ, ಪದವೀಧರ ಶಿಕ್ಷಕರ (Assistant Teacher, Graduate Teacher) ಹುದ್ದೆಗಳಿಗೆ ಬಿಎಡ್, ಬಿಎಸ್ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಫ್ಲೈನ್ ನಲ್ಲಿ ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ www.pcmcindia.gov ನಿಂದ ಅಥವಾ ನಾವು ನೀಡಿರುವ ನೇರ ಲಿಂಕ್ ಮೂಲಕ ಡೌನ್ಲೋಡ್ ಮಾಡಬಹುದು. ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು | ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ (PCMC) |
ಹುದ್ದೆಯ ಹೆಸರು | ಸಹಾಯಕ ಶಿಕ್ಷಕ, ಪದವೀಧರ ಶಿಕ್ಷಕ |
ಒಟ್ಟು ಹುದ್ದೆಗಳು | 285 ಪೋಸ್ಟ್ಗಳು |
ಉದ್ಯೋಗ ಸ್ಥಳ | ಪಿಂಪ್ರಿ ಚಿಂಚ್ವಾಡ್ – ಮಹಾರಾಷ್ಟ್ರ |
ವೇತನ | ರೂ.20,000 |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 08.12.2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 09.12.2022 |
ವಯೋಮಿತಿ | ಕನಿಷ್ಠ: 18 ವರ್ಷಗಳು.ಗರಿಷ್ಠ: 30 ವರ್ಷಗಳು |
ಆಯ್ಕೆ ಪ್ರಕ್ರಿಯೆ | ಡಾಕ್ಯುಮೆಂಟ್ ಪರಿಶೀಲನೆವೈಯಕ್ತಿಕ ಸಂದರ್ಶನ |
ಅರ್ಜಿ ನಮೂನೆಯನ್ನು ಕಳುಹಿಸುವ ವಿಳಾಸ | ಹಳೆಯ 'ಡಿ' ವಾರ್ಡ್ ಕಚೇರಿಕರ್ಮವೀರ್ ಬಿ.ಪಾಟೀಲ ಪುರಸಭೆ ಶಾಲೆಪಿಂಪರಿಗಾಂವ್ |
ಅರ್ಜಿ ಡೌನ್ಲೋಡ್ ಮಾಡಲು | ಈ ಲಿಂಕ್ನಲ್ಲಿ ಅರ್ಜಿ ಡೌನ್ಲೋಡ್ ಮಾಡಿ |
ಹೆಚ್ಚಿನ ಮಾಹಿತಿಗೆ | ಇಲ್ಲಿ ಕ್ಲಿಕ್ ಮಾಡಿ |
ಹುದ್ದೆಯ ಹೆಸರು; ಸಹಾಯಕ ಶಿಕ್ಷಕ, ಪದವೀಧರ ಶಿಕ್ಷಕ
ಒಟ್ಟು ಹುದ್ದೆಗಳು: 285 ಪೋಸ್ಟ್ಗಳು
ಉದ್ಯೋಗ ಸ್ಥಳ: ಪಿಂಪ್ರಿ ಚಿಂಚ್ವಾಡ್ – ಮಹಾರಾಷ್ಟ್ರ
ವೇತನ: ರೂ.20,000
ಹುದ್ದೆಯ ಹೆಸರು | ಸಂಖ್ಯೆ | ಶೈಕ್ಷಣಿಕ ಅರ್ಹತೆ |
ಸಹಾಯಕ ಶಿಕ್ಷಕ | 147 | H.Sc.-D.Ed. |
ಪದವೀಧರ ಶಿಕ್ಷಕರು | 138 | H.Sc.-D.Ed – B.Sc- B.Ed (ವಿಜ್ಞಾನ)/ H.Sc-D. ಎಡ್ ಬಿಎ ಬಿಎಡ್ |
ಹುದ್ದೆಯ ವಿವರ
ಸಹಾಯಕ ಶಿಕ್ಷಕ 147
ಪದವೀಧರ ಶಿಕ್ಷಕರು 138
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08.12.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.12.2022
ಶೈಕ್ಷಣಿಕ ಅರ್ಹತೆ
ಸಹಾಯಕ ಶಿಕ್ಷಕ: H.Sc.-D.Ed.
ಪದವೀಧರ ಶಿಕ್ಷಕರು: H.Sc.-D.Ed – B.Sc- B.Ed (ವಿಜ್ಞಾನ)/ H.Sc-D. ಎಡ್ ಬಿಎ ಬಿಎಡ್
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ
ಕನಿಷ್ಠ: 18 ವರ್ಷಗಳು.
ಗರಿಷ್ಠ: 30 ವರ್ಷಗಳು
ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಇದನ್ನೂ ಓದಿ: M.Tech ಆಗಿದ್ರೆ ಇಲ್ಲಿದೆ ಉದ್ಯೋಗಾವಕಾಶ, ಈಗ್ಲೇ ಅಪ್ಲೈ ಮಾಡಿ
ಅರ್ಜಿ ನಮೂನೆಯನ್ನು ಕಳುಹಿಸುವ ವಿಳಾಸ
ಹಳೆಯ 'ಡಿ' ವಾರ್ಡ್ ಕಚೇರಿ
ಕರ್ಮವೀರ್ ಬಿ.ಪಾಟೀಲ ಪುರಸಭೆ ಶಾಲೆ
ಪಿಂಪರಿಗಾಂವ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ