• Home
  • »
  • News
  • »
  • jobs
  • »
  • Paytm Job: ಹತ್ತನೇ ತರಗತಿ ಪಾಸ್​ ಆದವರು ಅಪ್ಲೈ ಮಾಡಿ, ತಿಂಗಳಿಗೆ 24 ಸಾವಿರ ಸಂಬಳ!

Paytm Job: ಹತ್ತನೇ ತರಗತಿ ಪಾಸ್​ ಆದವರು ಅಪ್ಲೈ ಮಾಡಿ, ತಿಂಗಳಿಗೆ 24 ಸಾವಿರ ಸಂಬಳ!

ಅಪ್ಲೈ ಮಾಡಿ

ಅಪ್ಲೈ ಮಾಡಿ

ಪೇಟಿಯಮ್​ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಂಡ್ಯದ ಅಭ್ಯರ್ಥಿಗಳೇ ಇಲ್ಲಿ ಗಮನಿಸಿ. ನಿಮಗೆಂದೇ ಇಲ್ಲಿ ವಿಶೇಷ ಉದ್ಯೋಗಾವಕಾಶ ಸಿದ್ಧವಾಗಿದೆ. ಈ ಕೂಡಲೇ ಅಪ್ಲೈ ಮಾಡಿ ಹುದ್ದೆ ನಿಮ್ಮದಾಗಿಸಿಕೊಳ್ಳಿ.

  • Share this:

ಭಾರತದ ಪ್ರಮುಖ ಡಿಜಿಟಲ್ ಪಾವತಿ ಬ್ಯಾಂಕ್ ಮಂಡ್ಯ ಪ್ರದೇಶದಲ್ಲಿ 10 ನೇ ಪಾಸ್‌ಗಾಗಿ Paytm KYC ಉದ್ಯೋಗಗಳಾಗಿ ನೇಮಕ ಮಾಡಿಕೊಳ್ಳುತ್ತಿದೆ. ನಿವೂ ಈ ಜಾಬ್​ ಮಾಡಲು ಆಸಕ್ತರಾಗಿದ್ದರೆ ಖಂಡಿತ ಅಪ್ಲೈ (Apply) ಮಾಡಿ. ಆನ್​ ಮೂಲಕವೂ ನೀವು ಈ ಜಾಬ್​ಗೆ (Job) ಅಪ್ಲೈ ಮಾಡಬಹುದು. ತಿಂಗಳಿಗೆ 24 ಸಾವಿರದ ವರೆಗೆ ವೇತನ ನಿಮಗೆ ಸಿಗಯತ್ತದೆ. ಆದ್ದರಿಂದ ಆದಷ್ಟು ಬೇಗ ಅಪ್ಲೈ ಮಾಡಿ. ಮನೆಯಿಂದಲೇ (Home) ಕೆಲಸ ಮಾಡುವು ಅವಕಾಶ ಕೂಡಾ ಇದೆ. ಇಂತಹ ಅವಕಾಶವನ್ನು ಖಂಡಿತ್​ ಮಿಸ್​ ಮಾಡ್ಬೇಡಿ ಇಂದೇ ಅಪ್ಲೈ ಮಾಡಿದರೂ ಒಳ್ಳೆಯದು. ಅಧಿಕೃತ ಜಾಲತಾಣದ ಲಿಂಕ್ (Link)​ ಕೆಳಗಿದೆ.  

ಹುದ್ದೆ ಡಿಜಿಟಲ್​ ಬ್ಯಾಂಕಿಂಗ್​ ಮ್ಯಾನೇಜರ್​
ಸಂಸ್ಥೆ Paytm KYC
ಉದ್ಯೋಗ ಸ್ಥಳ ಮಂಡ್ಯ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ ನಿಗದಿಪಡಿಸಿಲ್ಲ
ಅನುಭವ ನಿಗದಿಪಡಿಸಿಲ್ಲ
ಸಂಬಳ 16 ರಿಂದ 24 ಸಾವಿರ (ತಿಂಗಳಿಗೆ)

ಇದನ್ನೂ ಓದಿ: Google Job: ಸೀನಿಯರ್​ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ


ಸಂಬಳ:  16 ರಿಂದ 24 ಸಾವಿರ (ತಿಂಗಳಿಗೆ)


ಹುದ್ದೆ: ಡಿಜಿಟಲ್​ ಬ್ಯಾಂಕಿಂಗ್​ ಮ್ಯಾನೇಜರ್​


ಸಂಸ್ಥೆ: ಪೇಟಿಯಮ್​


ಉದ್ಯೋಗ ಸ್ಥಳ: ಮಂಡ್ಯ


ವಿದ್ಯಾರ್ಹತೆ: 10ನೇ ತರಗತಿ


ಮಂಡ್ಯ ಬಳಿ Paytm ಉದ್ಯೋಗಗಳಿಗೆ ಸೇರಲು ಅಗತ್ಯವಿರುವ ದಾಖಲೆಗಳು


1. ಆಧಾರ್ ಕಾರ್ಡ್
2. ಪ್ಯಾನ್ ಕಾರ್ಡ್
3. ಚಾಲನಾ ಪರವಾನಿಗೆ
4. ರೆಸ್ಯೂಮ್/ಬಯೋ-ಡೇಟಾದ ಹೆಚ್ಚು ನವೀಕರಿಸಿದ ಪ್ರತಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


1. ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
2. ಮೊಬೈಲ್ ಮೂಲಕ ಎಂಡ್ ಟು ಎಂಡ್ ಖಾತೆ ತೆರೆಯುವ ಕುರಿತು ಗ್ರಾಹಕರಿಗೆ ಮಾಹಿತಿ ನೀಡುವುದು.
3. ಮಂಡ್ಯದ ಗ್ರಾಹಕರಿಂದ ತಾಂತ್ರಿಕ ಪ್ರಶ್ನೆಗಳು ಬಂದರೆ ಅದಕ್ಕೆ ಉತ್ತರಿಸುವುದು.
ಇವಿಷ್ಟು ಈ ಹುದ್ದೆಯ ಪ್ರಮುಖ ಜವಾಬ್ಧಾರಿಗಳಾಗಿವೆ. ಈ ಮೇಲೆ ನೀಡಿರುವ ಉದ್ಯೋಗ ವಿವರಗಳನ್ನು ಗಮನಿಸಿ ನಿಮಗೆ ಆಸಕ್ತಿ ಇದ್ದರೆ ಅಪ್ಲೈ ಮಾಡಿ ಫ್ರೆಶರ್​ ಆಗಿದ್ದರೂ ನೀವು ಅಪ್ಲೈ ಮಾಡಬಹುದು.

First published: