• Home
  • »
  • News
  • »
  • jobs
  • »
  • NTRO Recruitment 2023: ಪದವೀಧರರಿಗೆ ತಿಂಗಳಿಗೆ 1,42,400 ರೂ. ಸಂಬಳದ ಕೆಲಸ: ಮಾಹಿತಿ ಇಲ್ಲಿದೆ

NTRO Recruitment 2023: ಪದವೀಧರರಿಗೆ ತಿಂಗಳಿಗೆ 1,42,400 ರೂ. ಸಂಬಳದ ಕೆಲಸ: ಮಾಹಿತಿ ಇಲ್ಲಿದೆ

NTRO

NTRO

ಒಟ್ಟು 182 ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಡಿಸೆಂಬರ್​ 31ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, 2023 ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು.

  • Share this:

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO) ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ (Recruitment) ಅಧಿಸೂಚನೆ ಹೊರಡಿಸಿದೆ. ಏವಿಯೇಟರ್ II ಮತ್ತು ಟೆಕ್ನಿಕಲ್ ಅಸಿಸ್ಟೆಂಟ್‌ನಂತಹ ಒಟ್ಟು 182 ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಡಿಸೆಂಬರ್​ 31ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, 2023 ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.

ಸಂಸ್ಥೆ:ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ- NTRO
ಒಟ್ಟು ಹುದ್ದೆಗಳು :182
ಏವಿಯೇಷನ್ ​​ಟೆಕ್ನಾಲಜಿ:22 ಹುದ್ದೆಗಳು
ತಾಂತ್ರಿಕ ಸಹಾಯಕ:138 ಹುದ್ದೆಗಳು
ವಿದ್ಯಾರ್ಹತೆ:ಪದವಿ ಅಥವಾ ಪಿಜಿ
ವಯೋಮಿತಿ:30 ವರ್ಷ ದಾಟಿರಬಾರದು
ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ :31-12-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ:21-1-2023
ಅರ್ಜಿ ಸಲ್ಲಿಕೆ ಶುಲ್ಕ:500 ರೂ. (ಸಡಿಲಿಕೆ ಇದೆ)

ಮುಖ್ಯವಾದ ಮಾಹಿತಿ


ಅಧಿಕೃತ ವೆಬ್​ ಸೈಟ್​ ntro.gov.in ನಲ್ಲಿ ಸಂಪೂರ್ಣ ಮಾಹಿತಿ ಇದೆ. ಇದ್ದಕ್ಕಾಗಿ ನೀವು ಇಲ್ಲಿ ಕ್ಲಿಕ್​ ಮಾಡಿ


ಆಯ್ಕೆ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ


1) ಲಿಖಿತ ಪರೀಕ್ಷೆ - 200 ಅಂಕಗಳು


2) ಸಂದರ್ಶನ - 50 ಅಂಕಗಳು


ವೇತನ ಮಾಹಿತಿ


ಏವಿಯೇಷನ್ ​​ಟೆಕ್ನಾಲಜಿ ಹುದ್ದೆ: ತಿಂಗಳಿಗೆ 56,100 ರಿಂದ 1,77,500 ರೂ.


ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ: ತಿಂಗಳಿಗೆ 44,900 ರಿಂದ 1,42,400  ರೂ.


ಇದನ್ನೂ ಓದಿ: BEL Recruitment: ಬಿಇಎಲ್ ಸಂಸ್ಥೆಯಿಂದ ನೇಮಕಾತಿ: 40 ಸಾವಿರ ರೂ. ವೇತನ, ಇಲ್ಲಿ ಅರ್ಜಿ ಸಲ್ಲಿಸಿ


ಅರ್ಜಿ ಶುಲ್ಕ


ಸಾಮಾನ್ಯ ವರ್ಗದ ಅಭ್ಯರ್ಥಿಗಳು: 500 ರೂ.


SC, ST, PWD ಅಭ್ಯರ್ಥಿಗಳಿಗೆ : ಉಚಿತ


ಮಹಿಳಾ ಅಭ್ಯರ್ಥಿಗಳು: ಉಚಿತ


ನೆನಪಿನಲ್ಲಿಡಿ


ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. 31 ಡಿಸೆಂಬರ್ 2022 ರಂದು ತೆರೆದಿರುತ್ತವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜನವರಿ 2023. ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನ್ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ ಅರ್ಜಿ ಸಲ್ಲಿಸಬಹುದು.

Published by:Kavya V
First published: