Goa University Recruitment 2023: ಗೋವಾ ವಿಶ್ವವಿದ್ಯಾಲಯವು (Goa University ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಜೂನಿಯರ್ ಪ್ರೋಗ್ರಾಮರ್ (Junior Programmer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 21 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಹಾಕಬೇಕು. ಬಿಇ/ ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಗೋವಾ ಯೂನಿವರ್ಸಿಟಿ |
ಹುದ್ದೆ | ಜೂನಿಯರ್ ಪ್ರೋಗ್ರಾಮರ್ |
ಒಟ್ಟು ಹುದ್ದೆ | 10 |
ವಿದ್ಯಾರ್ಹತೆ | ಬಿಇ/ಬಿ.ಟೆಕ್ |
ವೇತನ | ಮಾಸಿಕ ₹ 40,905 |
ಉದ್ಯೋಗದ ಸ್ಥಳ | ಗೋವಾ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 22, 2023 |
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು- 200 ರೂ.
SC/ST ಅಭ್ಯರ್ಥಿಗಳು- 100 ರೂ.
PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪಾವತಿಸುವ ಬಗೆ- ಆನ್ಲೈನ್
ಹುದ್ದೆಯ ಮಾಹಿತಿ:
ಜೂನಿಯರ್ ಪ್ರೋಗ್ರಾಮರ್ (ರೆಗ್ಯುಲರ್)- 5
ಜೂನಿಯರ್ ಪ್ರೋಗ್ರಾಮರ್- 5
ಇದನ್ನೂ ಓದಿ: Zycus Infotechನಲ್ಲಿ ಫ್ರೆಶರ್ಗಳಿಗೆ ಬಂಪರ್ ಉದ್ಯೋಗ- 5 ಲಕ್ಷದವರೆಗೆ ಸಂಬಳ, Walk-in-Driveನಲ್ಲಿ ಪಾಲ್ಗೊಳ್ಳಿ
ಶೈಕ್ಷಣಿಕ ಅರ್ಹತೆ:
ಬಿಇ/ಬಿ.ಟೆಕ್
ವಯೋಮಿತಿ:
ಗರಿಷ್ಠ 45 ವರ್ಷ
ಉದ್ಯೋಗದ ಸ್ಥಳ:
ಗೋವಾ
ಇದನ್ನೂ ಓದಿ: Indian Railway Recruitment 2023: 10ನೇ ಕ್ಲಾಸ್, ಪಿಯುಸಿ ಓದಿದವರಿಗೆ ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗ
ವೇತನ:
ಜೂನಿಯರ್ ಪ್ರೋಗ್ರಾಮರ್ (ರೆಗ್ಯುಲರ್)- ನಿಗದಿಪಡಿಸಿಲ್ಲ
ಜೂನಿಯರ್ ಪ್ರೋಗ್ರಾಮರ್- ಮಾಸಿಕ ₹ 40,905
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ