• Home
  • »
  • News
  • »
  • jobs
  • »
  • JOBS: ಉಡುಪಿಯಲ್ಲಿ ಕೆಲಸ ಖಾಲಿ ಇದೆ- 50 ಸಾವಿರದವರೆಗೆ ಸಂಬಳ

JOBS: ಉಡುಪಿಯಲ್ಲಿ ಕೆಲಸ ಖಾಲಿ ಇದೆ- 50 ಸಾವಿರದವರೆಗೆ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಪ್ಲೋಮಾ(Diploma) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ಫೆಬ್ರವರಿ 4, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ(Last Date). ಅಷ್ಟರೊಳಗೆ ಆಸಕ್ತರು ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.

  • News18 Kannada
  • 4-MIN READ
  • Last Updated :
  • Udupi, India
  • Share this:

Cochin Shipyard Limited Recruitment 2023: ಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್(Cochin Shipyard Limited)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಒಟ್ಟು 5 ಅಸಿಸ್ಟೆಂಟ್ ಮ್ಯಾನೇಜರ್, ಸೂಪರ್​ವೈಸರ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಡುಪಿಯಲ್ಲಿ(Udupi) ಪೋಸ್ಟಿಂಗ್ ನೀಡಲಾಗುತ್ತದೆ. ಡಿಪ್ಲೋಮಾ(Diploma) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ಫೆಬ್ರವರಿ 4, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ(Last Date). ಅಷ್ಟರೊಳಗೆ ಆಸಕ್ತರು ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್
ಹುದ್ದೆಅಸಿಸ್ಟೆಂಟ್ ಮ್ಯಾನೇಜರ್, ಸೂಪರ್​ವೈಸರ್​
ಒಟ್ಟು ಹುದ್ದೆ5
ವಿದ್ಯಾರ್ಹತೆಡಿಪ್ಲೋಮಾ, ಎಂಜಿನಿಯರಿಂಗ್
ವೇತನಮಾಸಿಕ ₹ 49,500
ಉದ್ಯೋಗದ ಸ್ಥಳಉಡುಪಿ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 4, 2023

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 1
ಸೂಪರ್​​ವೈಸರ್- ಎಲೆಕ್ಟ್ರಿಕಲ್- 1
ಸೂಪರ್​​ವೈಸರ್- ಫೈನಾನ್ಸ್​- 1
ಡ್ರಾಫ್ಟ್ಸ್​ ಮ್ಯಾನ್​- ಎಲೆಕ್ಟ್ರಿಕಲ್-1
ಡ್ರಾಫ್ಟ್​​​ ಮ್ಯಾನ್- ಮೆಕ್ಯಾನಿಕಲ್- 1


ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್- ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ
ಸೂಪರ್​​ವೈಸರ್- ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಡಿಪ್ಲೋಮಾ
ಸೂಪರ್​​ವೈಸರ್- ಫೈನಾನ್ಸ್​- ಕಾಮರ್ಸ್​​​ನಲ್ಲಿ ಸ್ನಾತಕೋತ್ತರ ಪದವಿ
ಡ್ರಾಫ್ಟ್ಸ್​ ಮ್ಯಾನ್​- ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಡಿಪ್ಲೋಮಾ
ಡ್ರಾಫ್ಟ್​​​ ಮ್ಯಾನ್- ಮೆಕ್ಯಾನಿಕಲ್- ಮೆಕ್ಯಾನಿಕಲ್​ ಎಂಜಿನಿಯರಿಂಗ್​​ನಲ್ಲಿ ಡಿಪ್ಲೋಮಾ


ಇದನ್ನೂ ಓದಿ: Kodagu ZP​ ನೇಮಕಾತಿ-ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಇಲ್ಲಿ Apply ಮಾಡಿ


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಜನವರಿ 20, 2023 ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 49,500
ಸೂಪರ್​​ವೈಸರ್- ಎಲೆಕ್ಟ್ರಿಕಲ್- ಮಾಸಿಕ ₹ 40,650
ಸೂಪರ್​​ವೈಸರ್- ಫೈನಾನ್ಸ್​- ಮಾಸಿಕ ₹ 40,650
ಡ್ರಾಫ್ಟ್ಸ್​ ಮ್ಯಾನ್​- ಎಲೆಕ್ಟ್ರಿಕಲ್- ಮಾಸಿಕ ₹ 22,000
ಡ್ರಾಫ್ಟ್​​​ ಮ್ಯಾನ್- ಮೆಕ್ಯಾನಿಕಲ್- ಮಾಸಿಕ ₹ 22,000


ಆಯ್ಕೆ ಪ್ರಕ್ರಿಯೆ:
ಪ್ರಾಕ್ಟಿಕಲ್ ಟೆಸ್ಟ್​
ಸ್ಕಿಲ್ ಟೆಸ್ಟ್​
ಆಬ್ಜೆಕ್ಟಿವ್/ ಡಿಸ್ಕ್ರಿಪ್ಟಿವ್ ಇಂಟರ್​ ವ್ಯೂ
ಅನುಭವ
ಸಂದರ್ಶನ




ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ career@udupicsl.com ಗೆ ಫೆಬ್ರವರಿ 4 ರೊಳಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 20/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 4, 2023


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820 2538604 ಗೆ ಕರೆ ಮಾಡಿ.

Published by:Latha CG
First published: