• Home
  • »
  • News
  • »
  • jobs
  • »
  • Kochi Metro Recruitment: ಡಿಪ್ಲೋಮಾ ಪಾಸಾದವರಿಗೆ ಬಂಪರ್ ಅವಕಾಶ, ಮೆಟ್ರೋ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

Kochi Metro Recruitment: ಡಿಪ್ಲೋಮಾ ಪಾಸಾದವರಿಗೆ ಬಂಪರ್ ಅವಕಾಶ, ಮೆಟ್ರೋ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಮೆಟ್ರೋ

ಮೆಟ್ರೋ

Kochi Metro Recruitment: ಕೊಚ್ಚಿ ಮೆಟ್ರೋ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಜುಯೇಷನ್ ಅಥವಾ ಡಿಪ್ಲೋಮಾ ಮುಗಿಸಿದವರು ಅರ್ಜಿ ಸಲ್ಲಿಸಬಹುದು.

  • Share this:

ಕೊಚ್ಚಿ ಮೆಟ್ರೋ ರೈಲ್‌ ನೇಮಕಾತಿ (Recruitment) ಆರಂಭಗೊಂಡಿದೆ.  ಡಿಗ್ರಿ, ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ ಗ್ರಾಜುಯೇಟ್ ಮತ್ತು ಡಿಪ್ಲೊಮ ಹೋಲ್ಡರ್‌ಗಳಿಂದ ಇಂಜಿನಿಯರಿಂಗ್ ಮತ್ತು ನಾನ್‌ ಇಂಜಿನಿಯರಿಂಗ್ (Engineering) ಕ್ಷೇತ್ರಗಳಲ್ಲಿ ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. 2020, 2021, 2022 ನೇ ಸಾಲಿನಲ್ಲಿ ವಿದ್ಯಾರ್ಹತೆಗಳನ್ನು ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

 ಹುದ್ದೆ ಅಪ್ರೆಂಟಿಸ್ ಹುದ್ದೆ
ಸಂಸ್ಥೆಕೊಚ್ಚಿ ಮೆಟ್ರೊ ರೈಲ್‌ ನೇಮಕಾತಿ
ವಿದ್ಯಾರ್ಹತೆಗ್ರಾಜುಯೇಷನ್, ಡಿಪ್ಲೋಮಾ
ಖಾಲಿ ಹುದ್ದೆಗಳು36
 ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಪರಿ ಶೀಲನೆ ನವೆಂಬರ್ 2022
ಅರ್ಜಿ ಸಲ್ಲಿಕೆಗೆ ಕೊನೆ ದಿನ 14-10-2022
 ಅರ್ಜಿ ಶುಲ್ಕ 500
ಸಂಬಳ8000 - 9000

ಡಿಪ್ಲೊಮಾ ಹಾಗೂ ಗ್ರಾಜುಯೇಷನ್ ಮುಗಿಸಿರುವವರಿಗೆ ಇದೊಂದು ಅವಕಾಶ ಕೊಚ್ಚಿ ಮೆಟ್ರೋ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ 500 ಪಾವತಿಸಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತುನ ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ನಿಮ್ಮ ಆದ್ಯತೆಗೆ ತಕ್ಕ ಉದ್ಯೋಗವನ್ನು ಪಡೆಯಬಹುದು.


ಖಾಲಿ ಹುದ್ದೆಗಳು:


ಗ್ರಾಜುಯೇಟ್ ಅಪ್ರೆಂಟಿಸ್ (Be / B.Tec ಪಾಸಾದವರಿಗೆ)
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 2
ಸಿವಿಲ್ ಇಂಜಿನಿಯರಿಂಗ್: 3


ಇದನ್ನೂ ಓದಿ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ

ಟೆಕ್ನೀಷಿಯನ್ ಅಪ್ರೆಂಟಿಸ್ (ಡಿಪ್ಲೊಮ ಪಾಸಾದವರಿಗೆ)
ಆರ್ಕಿಟೆಕ್ಚರಲ್ ಅಸಿಸ್ಟಂಟ್: 2
ಇಲೆಕ್ಟ್ರಿಕಲ್ ಇಂಜಿನಿಯರಿಂಗ್: 5
ಕಂಪ್ಯೂಟರ್ ಸೈನ್ಸ್‌ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ : 2
ಇಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯುನಿಕೇಷನ್ ಇಂಜಿನಿಯರಿಂಗ್: 1
ಸಿವಿಲ್ ಇಂಜಿನಿಯರಿಂಗ್: 11
ಕಂಪ್ಯೂಟರ್ ಹಾರ್ಡ್‌ವೇರ್ ಮೇಂಟನೆನ್ಸ್‌: 2
ಸೇಫ್ಟಿ ಅಂಡ್ ಫೈಯರ್ ಮೇಂಟನೆನ್ಸ್‌: 2
ಬಿ.ಕಾಂ / ಬಿಎ ಇಂಗ್ಲಿಷ್
ಹೆಚ್‌ಆರ್ / ಅಡ್ಮಿನ್ (ಬಿ.ಕಾಂ / ಬಿಎ ಇಂಗ್ಲಿಷ್) : 5


ಇದನ್ನೂ ಓದಿ: ಡಿಗ್ರಿ ಮುಗಿಸಿದವರಿಗೆ 28,000 ಗಳಿಸುವ ಬಂಪರ್ ಜಾಬ್ ಆಫರ್!


ಮಾಸಿಕ ಸ್ಟೈಪಂಡ್
ಗ್ರಾಜುಯೇಟ್ ಅಪ್ರೆಂಟಿಸ್ : 9000
ಟೆಕ್ನೀಷಿಯನ್ ಅಪ್ರೆಂಟಿಸ್: 8000


ಅರ್ಜಿ ಶುಲ್ಕ
500 ರೂ


ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-10-2022
NATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-10-2022
ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ದಿನಾಂಕ: ನವೆಂಬರ್ 2022


ಅರ್ಜಿ ಸಲ್ಲಿಕೆ


NATS ಪೊರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : www.mhrdnats.gov.in
ಕೊಚ್ಚಿ ಮೆಟ್ರೊ ರೈಲ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ ವಿಳಾಸ : http://boat-srp.com

First published: