ಚಿಕ್ಕಮಗಳೂರಿನಲ್ಲಿ (Chikkamagaluru) ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 19 ಖಾಲಿ ಇದ್ದು ನೀವೂ ಅರ್ಜಿ ಸಲ್ಲಿಸಬಹುದು. ಇನ್ನು 55 ಅಂಗನವಾಡಿ ಸಹಾಯಕ ಹುದ್ದೆಗಳು ಖಾಲಿ ಇವೆ. ನೀವೂ ಆನ್ಲೈನ್ (Online) ಮೂಲಕವೂ ಅರ್ಜಿ ಸಲ್ಲಿಸಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Department of Women and Child Development) ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 06-10-2022 ಇಂದೇ ಅರ್ಜಿಸಲ್ಲಿಸಿ ಉದ್ಯೋಗ (Employment) ನಿಮ್ಮದಾಗಿಸಿಕೊಳ್ಳಿ. ಒಟ್ಟು 74 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ | ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕ |
ಸಂಸ್ಥೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
ಖಾಲಿ ಹುದ್ದೆಗಳು | 74 |
ಸಂಬಳ | 5500 ರಿಂದ 10000 |
ವಿದ್ಯಾರ್ಹತೆ, ಅಂಗನವಾಡಿ ಕಾರ್ಯಕರ್ತೆ | 10 ನೇ ತರಗತಿ |
ವಿದ್ಯಾರ್ಹತೆ ಅಂಗನವಾಡಿ ಸಹಾಯಕಿ | 4 ನೇ ತರಗತಿ |
ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 6 - 10 - 2022 |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 07-09-2022 |
ಉದ್ಯೋಗ ವಿಧ | ಫುಲ್ ಟೈಂ |
ವಯಸ್ಸು | ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. |
ಇದನ್ನೂ ಓದಿ: ಪದವಿ ಪೂರ್ಣಗೊಳಿಸಿದವರಿಗೆ LICಯಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ
ವಯಸ್ಸು:
ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.
ವಿದ್ಯಾರ್ಹತೆ:
ವಿದ್ಯಾರ್ಹತೆ ಅಂಗನವಾಡಿ ಸಹಾಯಕಿ 4ನೇ ತರಗತಿ
ಅಂಗನವಾಡಿ ಸಹಾಯಕಿ 10 ನೇ ತರಗತಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ - 07-09-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ - 6 - 10 - 2022
ಇದನ್ನೂ ಓದಿ; 10ನೆ ಕ್ಲಾಸ್ ಆಗಿದ್ರೆ ಸಾಕು, ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿಹಾಕ್ಬೋದು
ವೇತನ
5000 ದಿಂದ 10000 ಮಾಸಿಕ ವೇತನ ಪಡೆಯಬಹುದು.
ಅಪ್ಲಿಕೇಶನ್ ಸಲ್ಲಿಸುವ ವಿಧಾನ:
* ಅಧಿಕೃತ ವೆಬ್ಸೈಟ್ anganwadirecruit.kar.nic.in ಗೆ ಭೇಟಿ ನೀಡಿ.
* ನೇಮಕಾತಿ ಬಯಸುವ ಜಿಲ್ಲೆ ಮತ್ತು ಹುದ್ದೆ ಆಯ್ಕೆ ಮಾಡಿ
* ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ
* ಪ್ರಮಾಣ ಪತ್ರಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ