ONGC Recruitment 2022: ಅಪ್ರೆಂಟಿಸ್ (Apprentices) ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ (Oil and Natural Gas Corporation) ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದುಯ ಕೊನೆಯ ದಿನವಾಗಿದ್ದು, ಅಭ್ಯರ್ತಿಗಳು ಅಧಿಕೃತ ಅಧಿಸೂಚನೆ ಮೂಲಕ ಅಥವಾ ನಾವು ನೀಡುವ ನೇರ ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿದೆ. ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸ ನಿಮ್ಮದಾಗಿಸಿಕೊಳ್ಳಿ.
ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು |
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) |
ಹುದ್ದೆಗಳ ಸಂಖ್ಯೆ |
3614 |
ಉದ್ಯೋಗ ಸ್ಥಳ |
ಭಾರತದಾದ್ಯಂತ |
ಹುದ್ದೆಯ ಹೆಸರು |
ಅಪ್ರೆಂಟಿಸ್ |
ಸ್ಟೈಪೆಂಡ್ |
ರೂ.7700-9000/- ಪ್ರತಿ ತಿಂಗಳು |
ಹುದ್ದೆಯ ವಿವರ |
ಉತ್ತರ ವಲಯ 209
ಮುಂಬೈ ಸೆಕ್ಟರ್ 305
ಪೂರ್ವ ವಲಯ 744
ದಕ್ಷಿಣ ವಲಯ 694
ಪಶ್ಚಿಮ ವಲಯ 1434
ಕೇಂದ್ರ ವಲಯ 228 |
ಶೈಕ್ಷಣಿಕ ಅರ್ಹತೆ |
ಬಿ.ಕಾಂ, ಬಿಎ, ಬಿಬಿಎ, ಡಿಪ್ಲೊಮಾ, ಐಟಿಐ |
ವಯೋಮಿತಿ |
ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷ |
ಅಕೌಂಟ್ಸ್ ಎಕ್ಸಿಕ್ಯೂಟಿವ್, ಆಫೀಸ್ ಅಸಿಸ್ಟೆಂಟ್, ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ಭಾರತದಾದ್ಯಂತ ಖಾಲಿ ಇರುವ 3614 ಹುದ್ದೆಗಳ ಭರ್ತಿಗೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಬಿ.ಕಾಂ. ಬಿಎ, ಬಿಬಿಎ, ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಅಥವಾ ನಾವು ನೀಡುವ ನೇರ ಲಿಂಕ್ ಮೂಲಕ ಅರ್ಜಿ ಹಾಕಬಹುದು.
ಸಂಸ್ಥೆಯ ಹೆಸರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
ಹುದ್ದೆಗಳ ಸಂಖ್ಯೆ: 3614
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಅಪ್ರೆಂಟಿಸ್ಸ್
ಸ್ಟೈಪೆಂಡ್: ರೂ.7700-9000/- ಪ್ರತಿ ತಿಂಗಳು
ಹುದ್ದೆಯ ವಿವರ
ಉತ್ತರ ವಲಯ 209
ಮುಂಬೈ ಸೆಕ್ಟರ್ 305
ಪೂರ್ವ ವಲಯ 744
ದಕ್ಷಿಣ ವಲಯ 694
ಪಶ್ಚಿಮ ವಲಯ 1434
ಕೇಂದ್ರ ವಲಯ 228
ಶೈಕ್ಷಣಿಕ ಅರ್ಹತೆ
ಅಕೌಂಟ್ಸ್ ಎಕ್ಸಿಕ್ಯೂಟಿವ್ ಪದವಿ, ಬಿ.ಕಾಂ
ಕಛೇರಿ ಸಹಾಯಕ ಪದವಿ, B.A, BBA
ಕಾರ್ಯದರ್ಶಿ ಸಹಾಯಕ ITI
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ (COPA)ಡ್ರಾಫ್ಟ್ಮನ್ (ಸಿವಿಲ್) ITI
ಎಲೆಕ್ಟ್ರಿಷಿಯನ್ ITI
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ITI
ಫಿಟ್ಟರ್ ITI
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ITI
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆಯ ನಿರ್ವಹಣೆ ITI
ಪ್ರಯೋಗಾಲಯ ಸಹಾಯಕ ಬಿ.ಎಸ್ಸಿ ITI
ಮೆಷಿನಿಸ್ಟ್ ಐಟಿಐಮೆಕ್ಯಾನಿಕ್ (ಮೋಟಾರು ವಾಹನ) ಐಟಿಐ
ಮೆಕ್ಯಾನಿಕ್ ಡೀಸೆಲ್ ಐಟಿಐ
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ ಐಟಿಐ
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (ರೋಗಶಾಸ್ತ್ರ) ಐಟಿಐ
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (ರೇಡಿಯಾಲಜಿ) ಐಟಿಐ
ಶೈತ್ಯೀಕರಣ ಮತ್ತು ಏರ್ ಕಂಡೀಷನಿಂಗ್ ಮೆಕ್ಯಾನಿಕ್ ಐಟಿಐ
ಸರ್ವೇಯರ್ ಐಟಿಐ
ಇದನ್ನೂ ಓದಿ: ಸಹಾಯಕ ಕಮಿಷನರ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 39 ಸಾವಿರ ಸಂಬಳ
ಡೆವೆಲ್ಡರ್ ಐಟಿಐ
ಸಿವಿಲ್ ಡಿಪ್ಲೊಮಾ
ಗಣಕ ಯಂತ್ರ ವಿಜ್ಞಾನ ಡಿಪ್ಲೊಮಾ
ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಡಿಪ್ಲೊಮಾ
ವಿದ್ಯುತ್ ಡಿಪ್ಲೊಮಾ
ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ
ವಾದ್ಯ ಡಿಪ್ಲೊಮಾ
ಮ್ಯಾಕಾನಿಕ್ ಡಿಪ್ಲೊಮಾ
ವಯಸ್ಸಿನ ಮಿತಿ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 15-05-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ:
OBC ಗಳು (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (UR) ಅಭ್ಯರ್ಥಿಗಳು: 10 ವರ್ಷಗಳು
PwBD (OBCs-NCL) ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಹಾಕುವ ಲಿಂಕ್
ಅಕೌಂಟ್ಸ್ ಎಕ್ಸಿಕ್ಯೂಟಿವ್, ಆಫೀಸ್ ಅಸಿಸ್ಟೆಂಟ್, ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ
ಇಲ್ಲಿ ನೇರವಾಗಿ ಅರ್ಜಿ ಹಾಕಿ
ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ:
ಇಲ್ಲಿ ನೇರವಾಗಿ ಅರ್ಜಿ ಹಾಕಿ
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2022
ಫಲಿತಾಂಶ/ಆಯ್ಕೆಯ ದಿನಾಂಕ: 23-05-2022
ವೇತನ ವಿವರ
ಪದವೀಧರ ಅಪ್ರೆಂಟಿಸ್ ರೂ.9000/-
ಟ್ರೇಡ್ ಅಪ್ರೆಂಟಿಸ್ ರೂ.7700-8050/-
ಡಿಪ್ಲೋಮಾ ಅಪ್ರೆಂಟಿಸ್ ರೂ.8000/-
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ